ಚಿಪ್ಸ್‌ಗಳಲ್ಲಿ ಅತಿ ಹೆಚ್ಚು ತೈಲ ಮತ್ತು ಕ್ಯಾಲೋರಿಗಳಿವೆ. ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಿ ಬೊಜ್ಜು ಬರುತ್ತದೆ.
ಚಿಪ್ಸ್‌ಗಳಲ್ಲಿ ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಇರುತ್ತದೆ, ಇದು ಹೃದಯಕ್ಕೆ ಅಪಾಯಕಾರಿ. ಇದರಿಂದ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.
ಚಿಪ್ಸ್‌ಗಳಲ್ಲಿ ಅತಿ ಹೆಚ್ಚು ಉಪ್ಪು (ಸೋಡಿಯಂ) ಇರುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಹೆಚ್ಚಾಗಬಹುದು.
ಚಿಪ್ಸ್‌ಗಳಲ್ಲಿ ನಾರಿನಂಶ ಕಡಿಮೆ ಇರುವುದರಿಂದ ಅಜೀರ್ಣ, ಗ್ಯಾಸ್ ಮತ್ತು ಮಲಬದ್ಧತೆ ಉಂಟಾಗಬಹುದು. ಪ್ರತಿದಿನ ಚಿಪ್ಸ್ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು.
ತೈಲ ಪದಾರ್ಥಗಳ ಸೇವನೆಯಿಂದ ಮೊಡವೆ ಮತ್ತು ಚರ್ಮದ ಮೇಲಿನ ವಿಷಕಾರಿ ಅಂಶಗಳು ಹೆಚ್ಚಾಗುತ್ತವೆ. ಮುಖದ ಮೇಲೆ ಎಣ್ಣೆಯಂಶ ಮತ್ತು ಕಲೆಗಳು ಉಂಟಾಗುತ್ತವೆ.
ಚಿಪ್ಸ್‌ಗಳಲ್ಲಿ ಕೃತಕ ಪಿಷ್ಟ ಮತ್ತು ಸಕ್ಕರೆ ಇರುತ್ತದೆ, ಇದು ದೇಹಕ್ಕೆ ಹಾನಿಕಾರಕ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
ನಿರಂತರ ಜಂಕ್ ಫುಡ್ ಸೇವನೆಯಿಂದ ಮೆದುಳಿನ ಬೆಳವಣಿಗೆ ಕುಂಠಿತಗೊಂಡು ಏಕಾಗ್ರತೆ ಕಷ್ಟವಾಗುತ್ತದೆ. ಇದರಿಂದ ಅಲ್ಝೈಮರ್ ಮತ್ತು ಡಿಮೆನ್ಷಿಯಾ ರೋಗಗಳು ಬರಬಹುದು.
ಲಿವರ್ ಹಾನಿ ಮಾಡುವ ಏಳು ಆಹಾರಗಳಿವು
ಅಧಿಕ ಕೊಲೆಸ್ಟ್ರಾಲ್‌ನ ಮುನ್ಸೂಚನೆ; ಕೂಡಲೇ ಈ ಕೆಲಸ ಮಾಡಿ!
ಮಳೆಗಾಲದಲ್ಲಿ ಸನ್‌ಸ್ಕ್ರೀನ್ ಬಳಸಬಹುದೇ? ಬಳಸಿದ್ರೆ ಏನಾಗುತ್ತೆ?
ಫ್ಯಾಟಿ ಲಿವರ್ ಸಮಸ್ಯೆ ನಿವಾರಿಸುವ ಆರೋಗ್ಯಕರ ಪಾನೀಯ ಲಿಸ್ಟ್