Kannada

ಕಾಫಿ ಕೂದಲ ರಕ್ಷಣೆ: ಮನೆಯಲ್ಲಿಯೇ ಪರಿಹಾರ

ಬೆಳಗಿನ ಪಾನೀಯ ಕಾಫಿ ಎಂದರೆ ಎಲ್ಲರಿಗೂ ಇಷ್ಟ. ಕಾಫಿ ಕುಡಿಯುವುದಷ್ಟೆ ಅಲ್ಲ, ನೈಸರ್ಗಿಕವಾಗಿ ದಪ್ಪ, ಮೃದು ಮತ್ತು ಹೊಳೆಯುವ ಕೂದಲನ್ನ ಹೊಂದಬಹುದು ಹೇಗೆಂದು ಇಲ್ಲಿ ತಿಳಿಯೋಣ.

Kannada

ಕಾಫಿ ಕೂದಲ ರಕ್ಷಣೆಗೆ ಸೂಕ್ತ

ಕಾಫಿ ನಮಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ದೇಹವನ್ನು ಫ್ರೀ ರಾಡಿಕಲ್‌ಗಳಿಂದ ರಕ್ಷಿಸುತ್ತವೆ. ಕಾಫಿ ಆರೋಗ್ಯ ಮತ್ತು ಕೂದಲಿಗೆ ತುಂಬಾ ಉಪಯುಕ್ತ.

Kannada

ಕಾಫಿ ಕೂದಲ ಬೆಳವಣಿಗೆಗೆ ಸಹಕಾರಿ

ಇದು ಕೂದಲನ್ನು ಬಲಪಡಿಸಲು ಉಪಯುಕ್ತ. ಇದರ ಬಳಕೆಯಿಂದ ಕೂದಲಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಇದು ಕೂದಲನ್ನು ಹೊಳೆಯುವಂತೆ ಮಾಡಲು ಸಹ ಉಪಯುಕ್ತ.

Kannada

ಕಾಫಿ ಹೇರ್ ಮಾಸ್ಕ್ ತಯಾರಿಸುವ ವಿಧಾನ

ನೀವು ಇದನ್ನು ಹೇರ್ ಮಾಸ್ಕ್‌ನಂತೆ ಬಳಸಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಎರಡು ಚಮಚ ಕಾಫಿ ಪುಡಿ ಹಾಕಿ ಅದಕ್ಕೆ ಒಂದು ಕಪ್ ಮೊಸರು ಅಥವಾ ಅಲೋವೆರಾ ಜೆಲ್ ಸೇರಿಸಿ.

Kannada

ಕಾಫಿ ಹೇರ್ ಮಾಸ್ಕ್ ಬಳಸುವ ವಿಧಾನ

ಈಗ ಈ ಪೇಸ್ಟ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ 30-40 ನಿಮಿಷಗಳ ಕಾಲ ಚೆನ್ನಾಗಿ ಹಚ್ಚಬೇಕು. ನಂತರ ಕೂದಲನ್ನು ಮೈಲ್ಡ್ ಶಾಂಪೂ ಬಳಸಿ ತೊಳೆಯಬೇಕು.

Kannada

ಕಾಫಿ ಹೇರ್ ಮಾಸ್ಕ್‌ನ ಲಾಭಗಳು

ಹೀಗೆ ಮಾಡುವುದರಿಂದ ಕೂದಲಿನ ಬುಡಕ್ಕೆ ಪೋಷಣೆ ಸಿಗುತ್ತದೆ. ಜೊತೆಗೆ ಅವು ಮೃದು ಮತ್ತು ಹೊಳೆಯುವವು. ಜೊತೆಗೆ ಕೂದಲಿಗೆ ಸಂಬಂಧಿಸಿದ ಇತರ ಹಲವು ಸಮಸ್ಯೆಗಳು ಸಹ ದೂರವಾಗುತ್ತವೆ.

ವಿಟಮಿನ್ ಡಿ ಪಡೆಯಲು 7 ಆಹಾರಗಳು

ಹೃದಯದ ಆರೋಗ್ಯಕ್ಕೆ ದಿನ ಈ 6 ಡ್ರೈ ಫ್ರೂಟ್ಸ್ ತಿನ್ನಿ

ಪುರುಷರಿಗೆ ಶೇವಿಂಗ್ ನಂತರ ಫೇಶಿಯಲ್ ಏಕೆ ಮುಖ್ಯ?: ಇದರಿಂದ 5 ಲಾಭಗಳಿವೆ ಗೊತ್ತಾ!

57ರ ಹರೆಯದ ಧಕ್ ಧಕ್ ಸುಂದರಿ ಮಾಧುರಿ ದೀಕ್ಷಿತ್‌ರಂತೆ ಫಿಟ್ ಆಗಿರಲು 5 ಸಲಹೆಗಳು