Health

ಮೂತ್ರಪಿಂಡದ ಸಮಸ್ಯೆಯ ಲಕ್ಷಣಗಳು

Image credits: Getty

ಮೂತ್ರ ವಿಸರ್ಜನೆ

ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾದ ಅವಶ್ಯಕತೆ. ಮೂತ್ರ ಬರುವಂತೆ ಅನಿಸಿದರೂ ಬಾರದಿರುವುದು ಮುಂತಾದ ಲಕ್ಷಣಗಳು ಕಂಡುಬಂದರೆ ಮೂತ್ರಪಿಂಡದ ಸಮಸ್ಯೆಗಳ ಸೂಚನೆಯಾಗಿರಬಹುದು. 
 

Image credits: our own

ರಕ್ತಹೀನತೆ

ಮೂತ್ರಪಿಂಡ ಸಂಬಂಧಿ ಸಮಸ್ಯೆಗಳಿರುವವರಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ರಕ್ತಹೀನತೆ ಉಂಟಾಗುತ್ತದೆ. ತಲೆತಿರುಗುವಿಕೆ ಮುಂತಾದ ಲಕ್ಷಣಗಳು ಕಂಡುಬಂದರೆ ಮೂತ್ರಪಿಂಡದ ಆರೋಗ್ಯ ಹದಗೆಡುತ್ತಿದೆ . 
 

Image credits: Getty

ರುಚಿ ತಿಳಿಯದಿರುವುದು

ನಿತ್ಯ ಬಾಯಿ ರುಚಿ ಇಲ್ಲದಂತೆ ಅನಿಸಿದರೂ, ಸೇವಿಸುವ ಆಹಾರದ ರುಚಿ ತಿಳಿಯದಿರುವುದು ಕೂಡ ಮೂತ್ರಪಿಂಡದ ಸಮಸ್ಯೆಗಳ ಲಕ್ಷಣವಾಗಿರಬಹುದು. 
 

Image credits: Getty

ಬಾಯಿ ದುರ್ವಾಸನೆ

ಬಾಯಿ ದುರ್ವಾಸನೆ ಕೂಡ ಮೂತ್ರಪಿಂಡ ಸಂಬಂಧಿ ಸಮಸ್ಯೆಗಳ ಪ್ರಾಥಮಿಕ ಸೂಚನೆ ಎಂದು ತಜ್ಞರು ಹೇಳುತ್ತಾರೆ. ದೀರ್ಘಕಾಲ ಈ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. 
 

Image credits: Getty

ಹಸಿವು ಕಡಿಮೆಯಾಗುವುದು

ಮೂತ್ರಪಿಂಡದ ಸಮಸ್ಯೆ ಇರುವವರಲ್ಲಿ ವಾಕರಿಕೆ, ವಾಂತಿ, ಹಸಿವು ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ ಎಂದು ವೈದ್ಯರು ಹೇಳುತ್ತಾರೆ. 
 

Image credits: Getty

ಚರ್ಮದ ಸಮಸ್ಯೆಗಳು

ಮೂತ್ರಪಿಂಡದ ಆರೋಗ್ಯದಲ್ಲಿ ತೊಂದರೆಗಳಿದ್ದರೆ ಚರ್ಮ ಒಣಗುವುದು, ತುರಿಕೆ ಮುಂತಾದ ಸಮಸ್ಯೆಗಳು ಕಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. 
 

Image credits: social media

ಗಮನಿಸಿ

ಮೇಲೆ ತಿಳಿಸಿದ ವಿಷಯಗಳು ಕೇವಲ ಪ್ರಾಥಮಿಕ ಮಾಹಿತಿಗೆ ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ. 

Image credits: our own

ಈ ಸಮಸ್ಯೆಗಳು ಕಾಣಿಸಿಕೊಂಡರೆ ಎಚ್ಚರ, ಕಿಡ್ನಿ ಫೇಲ್ ಆಗಿರೋ ಸಾಧ್ಯತೆ!

ಆರ್ ಮಾಧವನ್ ಇಷ್ಟದ ಆಹಾರ ಅನ್ನದ ಗಂಜಿಯ ರೆಸಿಪಿ

ರಾಗಿ ಅಂಬಲಿಯ ಆರೋಗ್ಯ ಪ್ರಯೋಜನಗಳು

ಹಸಿರು ಕಾಫಿ ಆರೋಗ್ಯ ಪ್ರಯೋಜನಗಳು