Health

ಆರೋಗ್ಯದ ಕಾಳಜಿ

ಇತ್ತೀಚಿನ ದಿನಗಳಲ್ಲಿ ಎಲ್ಲರೂ  ತಮ್ಮ ಆರೋಗ್ಯದ  ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ. 

Image credits: Pinterest

ಯಾವಾಗ ಏನು ತಿನ್ನಬೇಕು ಅಂತ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ.

Image credits: social media

ರಾತ್ರಿ ಮಲಗುವ ಮುನ್ನ ಈ 6 ಆಹಾರ ತಿಂದ್ರೆ ಏನಾಗುತ್ತೆ?

Image credits: Getty

ರಾತ್ರಿಯ ಆಹಾರ

ರಾತ್ರಿಯ ಆಹಾರ ಆರೋಗ್ಯಕ್ಕೆ ತುಂಬಾನೇ ಮುಖ್ಯವಾಗಿರುತ್ತದೆ. ಈ 6 ಆಹಾರ ತಿಂದ್ರೆ  ಏನಾಗುತ್ತೆ ಅಂತ ತಿಳಿದುಕೊಳ್ಳಿ.

Image credits: social media

1.ಖಾರವಾದ ಆಹಾರ

ರಾತ್ರಿ ಅತಿಯಾದ ಖಾರದ ಆಹಾರ ತಿಂದ್ರೆ ಹೊಟ್ಟೆಯುರಿ, ಅಜೀರ್ಣತೆ ಸಮಸ್ಯೆಯುಂಟಾಗುತ್ತೆ. ದೇಹದ ಉಷ್ಣ ಹೆಚ್ಚಾಗಿ ನಿದ್ರಾಹೀನತೆ ಆಗುತ್ತೆ

Image credits: Getty

2.ಕೆಫಿನ್ ಆಹಾರ

ಮಲಗುವ ಮುನ್ನ ಕೆಫಿನ್ ಆಹಾರ ತಿಂದ್ರೆ ನರಮಂಡಲದ ಪರಿಣಾಮ ಬೀರಿ ತಲೆನೋವು ಬರುತ್ತದೆ. ಕಾಫಿ, ಚಾಕೋಲೇಟ್ ನಂತರ ಆಹಾರದಿಂದ ದೂರವಿರಿ.

Image credits: Pexels

3.ಸಕ್ಕರೆ ಆಹಾರ

ರಾತ್ರಿ  ಮಲಗೋ ಮುನ್ನ ಸಕ್ಕರೆ ಆಹಾರದಿಂದ ದೂರವಿರಬೇಕು. ಇದರಿಂದ ಬ್ಲಡ್ ಶುಗರ್ ಬರೋ ಸಾಧ್ಯತೆವಿರುತ್ತೆ. ಉದರ ಸಮಸ್ಯೆಯುಂಟಾಗಿ ನಿದ್ದೆಯೂ ಬರಲ್ಲ.

Image credits: Freepik

4.ಅತಿಯಾದ ಆಹಾರ ಸೇವನೆ

ರಾತ್ರಿಯೂಟ ಲಘುವಾಗಿರಬೇಕು. ಹೆಚ್ಚು ತಿಂದ್ರೆ ಹೊಟ್ಟೆ ಉಬ್ಬರವುಂಟಾಗಿ ನಿದ್ದೆಯ ಬರದಂತೆ ಮಾಡುತ್ತದೆ. ಇಡೀ ರಾತ್ರಿ ನಿದ್ದೆಯಿಲ್ಲದೇ  ಬಳಲಬೇಕಾಗುತ್ತದೆ

Image credits: Freepik

5.ಮದ್ಯ  ಸೇವನೆ

ಮದ್ಯ ಸೇವನೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ನಿರ್ಜಲೀಕರಣ, ವಾಕರಿಕೆ, ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Image credits: social media

6.ಎಣ್ಣೆಯಲ್ಲಿ ಕರಿದ ಪದಾರ್ಥ

ಫ್ರೈಸ್/ಚಿಪ್ಸ್‌ನಂತಹ ಜಿಡ್ಡಿನ ಆಹಾರ ಸೇವಿಸಬಾರದು. ಮಲಗುವ ಮುನ್ನ ಇವುಗಳನ್ನು ತಿಂದ್ರೆ ಅಜೀರ್ಣ ಸಮಸ್ಯೆಗಳು ಉಂಟಾಗುತ್ತವೆ.

Image credits: Getty

ರಾತ್ರಿ ಚೆನ್ನಾಗಿ ನಿದ್ದೆ ಮಾಡೋಕೆ ಈ ಸರಳ ಸೂತ್ರ ಫಾಲೋ ಮಾಡಿ, ಏನಿದು 4321?

ಗೋಡಂಬಿಯನ್ನು ನೆನೆಸಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ

ನಿಮ್ಮ ದೇಹದಲ್ಲಿ ವಿಟಮಿನ್ ಬಿ12 ಕೊರತೆ ಇದೆ ಎಂಬುದನ್ನು ಸೂಚಿಸುವ ಲಕ್ಷಣಗಳಿವು

ಮಕ್ಕಳು ಪದೇ ಪದೇ ಉಗುರು ಕಚ್ಚಿದರೆ ಅಪಾಯ ಯಾರಿಗೆ?