ಕೊಲೆಸ್ಟ್ರಾಲ್ ಎಂಬ 'ಖಳನಾಯಕ'; ದೇಹ ನೀಡುವ ಸೂಚನೆಗಳನ್ನು ನಿರ್ಲಕ್ಷಿಸಬೇಡಿ.
ಚರ್ಮದ ಕೆಳಗೆ ಕೊಲೆಸ್ಟ್ರಾಲ್ ಸಂಗ್ರಹವಾಗುವುದರಿಂದ ಕಣ್ಣುರೆಪ್ಪೆಗಳ ಮೇಲೆ ಹಳದಿ ಬಣ್ಣದ ಉಬ್ಬುಗಳು ಕಾಣಿಸಿಕೊಳ್ಳಬಹುದು.
ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಕಾಲುಗಳಲ್ಲಿ ನೋವು ಅಥವಾ ಮರಗಟ್ಟುವಿಕೆ ಕಂಡುಬರುವುದು ಕೊಲೆಸ್ಟ್ರಾಲ್‌ನ ಸೂಚನೆಯಾಗಿರಬಹುದು.
ಬಿಸಿ ವಾತಾವರಣದಲ್ಲೂ ಕೈಕಾಲುಗಳು ತಣ್ಣಗಾಗುವುದು ಅಥವಾ ಮರಗಟ್ಟುವುದು ಕೊಲೆಸ್ಟ್ರಾಲ್‌ನ ಲಕ್ಷಣವಾಗಿರಬಹುದು.
ಇದ್ದಕ್ಕಿದ್ದಂತೆ ತಲೆತಿರುಗುವಿಕೆ ಕೆಲವೊಮ್ಮೆ ಹೆಚ್ಚಿನ ಕೊಲೆಸ್ಟ್ರಾಲ್‌ನ ಸೂಚನೆಯಾಗಿರಬಹುದು.
ಮೆಟ್ಟಿಲು ಹತ್ತುವಾಗ ಅಥವಾ ಸಣ್ಣಪುಟ್ಟ ಕೆಲಸ ಮಾಡುವಾಗ ಉಸಿರಾಟದ ತೊಂದರೆ ಕೊಲೆಸ್ಟ್ರಾಲ್‌ನ ಸೂಚನೆಯಾಗಿರಬಹುದು.
ಚೆನ್ನಾಗಿ ನಿದ್ರೆ ಮಾಡಿದ ನಂತರವೂ ಆಯಾಸ ಅನುಭವಿಸುವುದು ಹೆಚ್ಚಿನ ಕೊಲೆಸ್ಟ್ರಾಲ್‌ನ ಸೂಚನೆಯಾಗಿರಬಹುದು.
ಮೇಲಿನ ಲಕ್ಷಣಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆ ಪಡೆದು ಚಿಕಿತ್ಸೆ ಪಡೆಯಿರಿ.
ಮಳೆಗಾಲದಲ್ಲಿ ಸನ್‌ಸ್ಕ್ರೀನ್ ಬಳಸಬಹುದೇ? ಬಳಸಿದ್ರೆ ಏನಾಗುತ್ತೆ?
ಫ್ಯಾಟಿ ಲಿವರ್ ಸಮಸ್ಯೆ ನಿವಾರಿಸುವ ಆರೋಗ್ಯಕರ ಪಾನೀಯ ಲಿಸ್ಟ್
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ ಏನಾಗುತ್ತೆ?
ಕಡಲೆ ಹಿಟ್ಟು vs ಅರಿಶಿನ: ಮುಖದ ಕಾಂತಿ ಹೆಚ್ಚಿಸಲು ಯಾವುದು ಉತ್ತಮ?