ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುವ ಕೆಲವು ಆಹಾರಗಳನ್ನು ಇಲ್ಲಿವೆ ತಿಳಿದುಕೊಳ್ಳಿ.
ಪ್ರೋಟೀನ್ ಮತ್ತು ಬಯೋಟಿನ್ ಮೊಟ್ಟೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಆದ್ದರಿಂದ ನಿಯಮಿತವಾಗಿ ಮೊಟ್ಟೆ ಸೇವಿಸುವುದರಿಂದ ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ.
ಝಿಂಕ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಪಾಲಕ್ ಸೊಪ್ಪನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲು ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ.
ಪ್ರೋಟೀನ್, ಝಿಂಕ್ ಮತ್ತು ಬಯೋಟಿನ್‌ನಿಂದ ಸಮೃದ್ಧವಾಗಿರುವ ಬೇಳೆಕಾಳುಗಳನ್ನು ಸೇವಿಸುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಬಯೋಟಿನ್‌ನಿಂದ ಸಮೃದ್ಧವಾಗಿರುವ ಗೆಣಸನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ.
ಬಯೋಟಿನ್‌ನಿಂದ ಸಮೃದ್ಧವಾಗಿರುವ ಅಣಬೆಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಇ, ಬಯೋಟಿನ್ ಇವುಗಳಿಂದ ಸಮೃದ್ಧವಾಗಿರುವ ಬಾದಾಮಿ, ವಾಲ್‌ನಟ್ಸ್, ಅಗಸೆ ಬೀಜಗಳು, ಚಿಯಾ ಸೇವಿಸುವುದರಿಂದ ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ.
ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿ.
ಅವಲಕ್ಕಿ vs ರವೆ ಉಪ್ಪಿಟ್ಟು: ತೂಕ ಇಳಿಸಲು ಯಾವುದು ಉತ್ತಮ?
ಮಹಿಳೆಯರಲ್ಲಿ ಫ್ಯಾಟಿ ಲಿವರ್‌ನ ಸಾಮಾನ್ಯ ಲಕ್ಷಣಗಳಿವು
ಸಿಪ್ಪೆಯೊಂದಿಗೆ ಬಾದಾಮಿ ತಿನ್ನಬೇಕು ಏಕೆ ಗೊತ್ತಾ?
ನಿಮ್ಮ ಪಾದಗಳು ಸುಂದರವಾಗಿ ಕಾಣಲು ರಶ್ಮಿಕಾ ಮಂದಣ್ಣರಂತೆ ಇಷ್ಟು ಮಾಡಿ ಸಾಕು!