ನಾರಿನಂಶದಿಂದ ಸಮೃದ್ಧವಾಗಿರುವ ಪೇರಳೆ ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪಪ್ಪಾಯಿಯಲ್ಲಿರುವ ಪಪೈನ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಾರಿನಂಶ ಹೇರಳವಾಗಿರುವ ಎಲೆ ತರಕಾರಿಯಾದ ಪಾಲಕ್ ಸೊಪ್ಪು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ನಾರಿನಂಶ ಹೇರಳವಾಗಿರುವ ಕ್ಯಾರೆಟ್ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ಮಲಬದ್ಧತೆ ನಿವಾರಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಾರಿನಂಶ ಹೇರಳವಾಗಿರುವ ಬೀಟ್ರೂಟ್ ಸೇವಿಸುವುದರಿಂದ ಮಲಬದ್ಧತೆ ನಿವಾರಿಸುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಾರಿನಂಶವಿರುವ ಹಾಗಲಕಾಯಿ ಸೇವಿಸುವುದರಿಂದ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು.
ನಿಮ್ಮ ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ.
ಲಿವರ್ ಆರೋಗ್ಯವಾಗಿರಲು ನೀವು ಸೇವಿಸಲೇಬೇಕಾದ ಆಹಾರಗಳಿವು
ಸ್ನಾನದ ನಂತರವೂ ಬೆವರು ಬರುವುದೇಕೆ? ಕಾರಣ ಇಲ್ಲಿದೆ!
ಮಳೆಗಾಲದಲ್ಲಿ ಮನೆಯಲ್ಲಿ ಮಾಡಿದ ಪಾನಿಪುರಿ ಆರೋಗ್ಯಕ್ಕೆ ಉತ್ತಮವಂತೆ: ಟ್ರೈ ಮಾಡಿ!
ಜ್ವರಕ್ಕೆ ತಕ್ಷಣದ ಪರಿಹಾರ ಬೇಕಾ? ಇಲ್ಲಿವೆ ಅತೀ ಪರಿಣಾಮಕಾರಿ ಮನೆಮದ್ದುಗಳು