ಪಾದಗಳಿಗೆ ನಿಂಬೆ ಸಿಪ್ಪೆಯನ್ನು ಉಜ್ಜಿದರೆ ಪಾದದಲ್ಲಿರುವ ಸತ್ತ ಚರ್ಮವನ್ನು ತೆಗೆದುಹಾಕಿ ಶುಚಿಗೊಳಿಸುತ್ತದೆ.
ಪಾದಗಳಲ್ಲಿ ಬಿರುಕುಗಳಿದ್ದರೆ ನಿಂಬೆ ಸಿಪ್ಪೆಯನ್ನು ಉಜ್ಜಿ. ಇದರಿಂದ ಬಿರುಕುಗಳು ಬೇಗನೆ ಮಾಯವಾಗುತ್ತವೆ.
ನಿಮ್ಮ ಪಾದಗಳಲ್ಲಿ ದುರ್ವಾಸನೆ ಬಂದರೆ ನಿಂಬೆ ಸಿಪ್ಪೆಯನ್ನು ಉಜ್ಜಿ. ಇದರಿಂದ ಪಾದಗಳಲ್ಲಿ ದುರ್ವಾಸನೆ ಬೀರುವುದಿಲ್ಲ.
ಪಾದಗಳಲ್ಲಿ ಶಿಲೀಂಧ್ರ ಸೋಂಕು ಇದ್ದರೆ ನಿಂಬೆ ಸಿಪ್ಪೆಯನ್ನು ಉಜ್ಜಬಹುದು. ನಿಂಬೆಯಲ್ಲಿರುವ ವಿಟಮಿನ್ ಸಿ ಪಾದಗಳಲ್ಲಿರುವ ಶಿಲೀಂಧ್ರ ಸೋಂಕನ್ನು ಕಡಿಮೆ ಮಾಡುತ್ತದೆ.
ನಿಮ್ಮ ಪಾದಗಳು ಒಣಗಿದ್ದರೆ ನಿಂಬೆ ಸಿಪ್ಪೆಯನ್ನು ಉಜ್ಜಬಹುದು. ಇದರಿಂದ ಒಣ ಚರ್ಮ ನಿವಾರಣೆಯಾಗಿ ಚರ್ಮ ಮೃದುವಾಗುತ್ತದೆ.
ನಡೆಯುವಾಗ ಪಾದಗಳಲ್ಲಿ ನೋವು ಕಾಣಿಸಿಕೊಂಡರೆ ನಿಂಬೆ ಸಿಪ್ಪೆಯನ್ನು ಉಜ್ಜಬಹುದು. ಇದರಿಂದ ನೋವು ಕಡಿಮೆಯಾಗುತ್ತದೆ.
ತಿನ್ನುವ ಮೊದಲು ನೀರಿನಲ್ಲಿ ನೆನೆಸಿಟ್ಟು ತಿನ್ನಬೇಕಾದ 7 ಆಹಾರಗಳು
ಬಳಸಿದ ಹಳೆ ಎಣ್ಣೆಯಿಂದ ಅಡುಗೆ ಮಾಡ್ತಿರಾ: ಈ 7 ವಿಚಾರಗಳು ಗಮನದಲ್ಲಿರಲಿ
ಲಿವರ್ ಆರೋಗ್ಯಕ್ಕೆ ವರದಾನವಾದ 7 ಆಹಾರ
ಸ್ತನ ಕ್ಯಾನ್ಸರ್ : ಗಡ್ಡೆ ಮಾತ್ರವಲ್ಲ, ಇತರೆ ಲಕ್ಷಣಗಳೂ ಇವೆ