ಬೀಟ್ರೂಟ್-ಕ್ಯಾರೆಟ್ ಜ್ಯೂಸ್‌ನ ಪ್ರಯೋಜನಗಳೇನೆಂದು ನೋಡೋಣ.
ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಬೀಟ್ರೂಟ್-ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.
ಕ್ಯಾರೆಟ್ ಮತ್ತು ಬೀಟ್ರೂಟ್‌ನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಆದ್ದರಿಂದ ಬೀಟ್ರೂಟ್-ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಕ್ಯಾರೆಟ್ ಮತ್ತು ಬೀಟ್ರೂಟ್‌ನಲ್ಲಿ ಫೈಬರ್ ಇದೆ. ಆದ್ದರಿಂದ ನಿಯಮಿತವಾಗಿ ಕ್ಯಾರೆಟ್-ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಪೊಟ್ಯಾಸಿಯಮ್ ಯುಕ್ತ ಬೀಟ್ರೂಟ್-ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಹೇರಳವಾಗಿದೆ. ಆದ್ದರಿಂದ ಕ್ಯಾರೆಟ್ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಕಣ್ಣಿನ ಆರೋಗ್ಯ ಕಾಪಾಡುತ್ತದೆ.
ಬೀಟ್ರೂಟ್ ಮತ್ತು ಕ್ಯಾರೆಟ್‌ನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಕೊಬ್ಬು ಕೂಡ ಕಡಿಮೆ ಇರುವುದರಿಂದ ಬೀಟ್ರೂಟ್-ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ.
ಕ್ಯಾರೆಟ್ ಮತ್ತು ಬೀಟ್ರೂಟ್‌ನಲ್ಲಿ ವಿಟಮಿನ್ ಸಿ ಇದೆ. ಆದ್ದರಿಂದ ಬೀಟ್ರೂಟ್-ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಮೊಟ್ಟೆಯ ಬಿಳಿಭಾಗವೋ ಅಥವಾ ಹಳದಿ ಭಾಗವೋ? ಕೂದಲಿನ ಆರೋಗ್ಯಕ್ಕೆ ಯಾವುದು ಉತ್ತಮ?
ನಿಮ್ಮ ತಲೆಗೂದಲು ಉದುರುತಿದ್ದರೇ ಈ ಹಣ್ಣಗಳನ್ನು ತಿಂದು ನೋಡಿ
ಪ್ರತಿದಿನ ಊಟದ ಬಳಿಕ ಲವಂಗ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ದಿನಾ ಒಂದು ಸೇಬು ತಿಂದ್ರೆ ಈ ರೋಗಗಳಿಂದ ದೂರವಿರಬಹುದು