ರೆಡ್ ವೈನ್‌ನಲ್ಲಿರುವ ಕೆಲವು ಸಂಯುಕ್ತಗಳು ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ನಿಯಂತ್ರಿಸಿ ಮನಸ್ಥಿತಿಯನ್ನು ಸುಧಾರಿಸುತ್ತದೆ.
Kannada
ಉತ್ತಮ ನಿದ್ರೆ
ರೆಡ್ ವೈನ್ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಒತ್ತಡ ಕಡಿಮೆಯಾದರೆ ಉತ್ತಮ ನಿದ್ರೆ ಬರುತ್ತದೆ.
Kannada
ಎಲುಬುಗಳನ್ನು ಬಲಪಡಿಸುತ್ತದೆ
ರೆಡ್ ವೈನ್ ನಿಮ್ಮ ಎಲುಬುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
Kannada
ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು
ರೆಡ್ ವೈನ್ ಮುಖದಲ್ಲಿ ಕಾಣಿಸಿಕೊಳ್ಳುವ ನೆರಿಗೆಗಳು ಮತ್ತು ಸುಕ್ಕುಗಳನ್ನು ತಡೆಯುತ್ತದೆ. ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ, ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
Kannada
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ರೆಡ್ ವೈನ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
Kannada
ಕೀಲು ನೋವು
ರೆಡ್ ವೈನ್‌ನಲ್ಲಿರುವ ರೆಸ್ವೆರಾಟ್ರೊಲ್ ಎಂಬ ಅಲರ್ಜಿ ವಿರೋಧಿ ಗುಣಗಳು ಕೀಲು ನೋವಿನಿಂದ ಪರಿಹಾರ ನೀಡುತ್ತದೆ.
Kannada
ರೆಡ್ ವೈನ್ ಅಡ್ಡಪರಿಣಾಮಗಳು
ಹೆಚ್ಚಾಗಿ ಕುಡಿದರೆ ಮಧುಮೇಹ, ಬೊಜ್ಜು, ನರಗಳ ಸಮಸ್ಯೆ, ನಿದ್ರಾಹೀನತೆ ಮುಂತಾದ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು.