Kannada

ಆರೋಗ್ಯಕರ ಜೀವನಕ್ಕೆ ಸಲಹೆಗಳು

ನಮ್ಮ ಹಿರಿಯರು ಆರೋಗ್ಯವಾಗಿ, ದೀರ್ಘಕಾಲದವರೆಗೆ ಬಾಳುತ್ತಿದ್ದರು. ಅವರ ಜೀವನ ಶೈಲಿ, ಆಹಾರ ಪದ್ಡತಿ ಹಾಗೆ ಇತ್ತು. ಹಾಗಾದ್ರೆ ಆರೋಗ್ಯಕರ ಜೀವನ ಸಾಗಿಸಲು ಏನು ಮಾಡಬೇಕು?

Kannada

ಮಿತವಾಗಿ ಊಟ ಮಾಡಿ

ಮನುಷ್ಯನಿಗೆ ಆಸೆ ಹೆಚ್ಚು. ಆಹಾರದ ಹಂಬಲ ಕೂಡ ಹಲವರಿಗೆ ಇರುತ್ತದೆ. ಹಸಿವಿಲ್ಲದಿದ್ದರೂ ತಿನ್ನುತ್ತಾರೆ. ಹಾಗಲ್ಲದೆ ಮಿತವಾಗಿ ತಿನ್ನಬೇಕು. ಆಗ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ.

Image credits: Pexels
Kannada

ವ್ಯಾಯಾಮ

ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಮಾಡಿದರೆ ತೂಕ ಇಳಿಸುವುದಲ್ಲದೆ, ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.

Image credits: Getty
Kannada

ಜಂಕ್ ಫುಡ್ ಬೇಡ

ಜಂಕ್ ಫುಡ್, ಕೊಬ್ಬು, ಸಕ್ಕರೆ ಹೆಚ್ಚಾಗಿರುವ ಆಹಾರಗಳನ್ನು ತ್ಯಜಿಸಿ.

Image credits: Freepik
Kannada

ಹಣ್ಣು ಮತ್ತು ತರಕಾರಿಗಳು

ಹಣ್ಣುಗಳು, ತರಕಾರಿಗಳು, ಪ್ರೋಟೀನ್‌ಗಳನ್ನು ಹೆಚ್ಚಾಗಿ ಸೇವಿಸಿ.

Image credits: Getty
Kannada

ಪ್ರೋಬಯಾಟಿಕ್‌ಗಳು

ಪ್ರೋಬಯಾಟಿಕ್‌ಗಳನ್ನು ತಿಂದರೆ, ಒಳ್ಳೆಯ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇವು ಮೊಸರಿನಲ್ಲಿ ಹೇರಳವಾಗಿರುತ್ತವೆ.

Image credits: Getty

ಸಕ್ಕರೆ ಕಾಯಿಲೆಯಲ್ಲಿ ಪಾಕಿಸ್ತಾನ ನಂ.1, ಟಾಪ್‌ 10ನಲ್ಲಿ 8 ಮುಸ್ಲಿಂ ರಾಷ್ಟ್ರಗಳು

ಅಗಸೆ ಬೀಜ ನೆನೆಹಾಕಿದ ನೀರು ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಏನಾಗುತ್ತೆ?

ಮೆಕ್ಕೆಜೋಳ ಬರೀ ಟೈಂಪಾಸ್‌ಗೆ ಅಲ್ಲ, ಈ ಕಾಯಿಲೆ ಇರೋರು ತಿನ್ನಲೇಬೇಕು!

ಚಳಿಗಾಲದಲ್ಲಿ ಸಂಧಿವಾತ ಕೀಲು ನೋವು ತಡೆಯಲು ಈ ಟಿಪ್ಸ್ ಫಾಲೋ ಮಾಡಿ!