Kannada

ಚಕ್ಕೆಯ ಆರೋಗ್ಯ ಗುണಗಳು

ಪ್ರತಿದಿನ ನಾವು ತಿನ್ನುವ ಆಹಾರದಲ್ಲಿ ಚಕ್ಕೆ (ದಾಲ್ಚಿನ್ನಿ) ಸೇರಿಸುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ಇಲ್ಲಿ ನೋಡೋಣ.

Kannada

ಕೆಮ್ಮು ಮತ್ತು ಜ್ವರಕ್ಕೆ ಮದ್ದು

ಜ್ವರ ಮತ್ತು ಕೆಮ್ಮಿನಿಂದ ದೂರವಿರಲು ಚಕ್ಕೆ ಹಾಕಿದ ಟೀ ಅಥವಾ ನೀರು ಕುಡಿಯುವುದು ತುಂಬಾ ಒಳ್ಳೆಯದು. ಇದು ತಕ್ಷಣ ರಿಲೀಫ್ ಕೊಡುತ್ತದೆ.

Image credits: Pinterest
Kannada

ತ್ವಚೆಯ ಕಾಂತಿ ಹೆಚ್ಚಿಸುತ್ತೆ

ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಿ, ಹೊಳೆಯುವ ತ್ವಚೆ ಪಡೆಯಲು ಪ್ರತಿದಿನ ಆಹಾರದಲ್ಲಿ ಚಕ್ಕೆ ಬಳಸುವುದು ಉತ್ತಮ.

Image credits: Pinterest
Kannada

ಕೂದಲಿನ ಆರೋಗ್ಯಕ್ಕೆ ಬೆಸ್ಟ್

ಆಹಾರದಲ್ಲಿ ಚಕ್ಕೆ ಸೇರಿಸುವುದರಿಂದ ನೆತ್ತಿಯ (ಸ್ಕಾಲ್ಪ್) ಆರೋಗ್ಯ ಸುಧಾರಿಸುತ್ತದೆ. ಜೊತೆಗೆ ಕೂದಲು ಚೆನ್ನಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.

Image credits: Pinterest
Kannada

ಮಧುಮೇಹ ನಿಯಂತ್ರಣ

ನಿಮ್ಮ ಡಯಟ್‌ನಲ್ಲಿ ಚಕ್ಕೆ ಸೇರಿಸುವುದರಿಂದ ಮಧುಮೇಹವನ್ನು (ಶುಗರ್) ಸುಲಭವಾಗಿ ನಿಯಂತ್ರಿಸಬಹುದು. ಪ್ರತಿದಿನ ಇದನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

Image credits: pexels
Kannada

ಕೊಲೆಸ್ಟ್ರಾಲ್ ಕಂಟ್ರೋಲ್

ಪ್ರತಿದಿನ ಚಕ್ಕೆ ಸೇವಿಸುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ನಿಮ್ಮ ಹೃದಯವನ್ನು ಕಾಪಾಡುತ್ತದೆ.

Image credits: Getty
Kannada

ಜೀರ್ಣಕ್ರಿಯೆ ಸುಧಾರಿಸುತ್ತೆ

ಪ್ರತಿದಿನ ಆಹಾರದಲ್ಲಿ ಚಕ್ಕೆ ಬಳಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದು ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.

Image credits: Getty
Kannada

ರೋಗನಿರೋಧಕ ಶಕ್ತಿ ಹೆಚ್ಚಳ

ಪ್ರತಿದಿನ ಆಹಾರದಲ್ಲಿ ಚಕ್ಕೆ ಸೇರಿಸುವುದರಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ. ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಗುಣಗಳು ದೇಹವನ್ನು ರಕ್ಷಿಸುತ್ತವೆ.

Image credits: our own

Black Grapes Benefits: ಕಪ್ಪು ದ್ರಾಕ್ಷಿ ತಿನ್ನುವುದರಿಂದ ಸಿಗುವ 8 ಅದ್ಭುತ ಆರೋಗ್ಯ ಪ್ರಯೋಜನಗಳಿವು

Sunflower Seeds: ಸೂರ್ಯಕಾಂತಿ ಬೀಜಗಳನ್ನು ಪ್ರತಿದಿನ ತಿಂದರೆ ಏನಾಗುತ್ತೆ ಗೊತ್ತಾ

Cardamom Water: ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿದರೆ ಏನಾಗುತ್ತದೆ?

ತುಂಬಾ ತಲೆನೋವು ಕಾಡ್ತಿದ್ಯಾ? ಈ ಪಾನೀಯಗಳನ್ನು ಕುಡಿಯಿರಿ, ಆರಾಮ ಅನುಭವಿಸಿ!