ಬಿಡದೆ ಕಾಡುವ ವಿಪರೀತ ತಲೆನೋವನ್ನು ಬೇಗನೆ ಕಡಿಮೆ ಮಾಡಲು ಈ ಪಾನೀಯಗಳನ್ನು ಕುಡಿಯಿರಿ.
ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಇದು ವಿಪರೀತ ತಲೆನೋವನ್ನು ಕಡಿಮೆ ಮಾಡಲು ಅದ್ಭುತವಾಗಿ ಕೆಲಸ ಮಾಡುತ್ತದೆ.
ಶುಂಠಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದು ವಾಕರಿಕೆ ಮತ್ತು ವಾಂತಿಯನ್ನು ತಡೆಯುವುದರ ಜೊತೆಗೆ ತಲೆನೋವನ್ನು ಶಮನ ಮಾಡುತ್ತದೆ.
ಕೊಬ್ಬು ಇಲ್ಲದ ಹಾಲನ್ನು (Skimmed milk) ಕುಡಿಯುವುದರಿಂದಲೂ ವಿಪರೀತ ತಲೆನೋವಿನಿಂದ ಬೇಗನೆ ರಿಲೀಫ್ ಪಡೆಯಬಹುದು.
ದ್ರಾಕ್ಷಿ ಜ್ಯೂಸ್‌ನಲ್ಲಿ ಮೆಗ್ನೀಸಿಯಮ್ ಮತ್ತು ಖನಿಜಾಂಶಗಳು ಸಮೃದ್ಧವಾಗಿವೆ. ಇದು ಮೈಗ್ರೇನ್‌ನಂತಹ ತಲೆನೋವನ್ನು ತಡೆಯಲು ಸಹಾಯ ಮಾಡುತ್ತದೆ.
ಕಿತ್ತಳೆ ಹಣ್ಣಿನಲ್ಲಿ ಮೆಗ್ನೀಸಿಯಮ್ ಅಂಶ ಹೇರಳವಾಗಿದೆ. ಇದರ ಜ್ಯೂಸ್ ಕುಡಿಯುವುದರಿಂದ ತಲೆನೋವು ಬೇಗನೆ ಕಡಿಮೆಯಾಗುತ್ತದೆ.
ಪೆಪ್ಪರ್‌ಮಿಂಟ್ ಟೀಯಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಇದನ್ನು ಕುಡಿಯುವುದರಿಂದ ತಲೆನೋವಿನಿಂದ ತಕ್ಷಣ ಮುಕ್ತಿ ಸಿಗುತ್ತದೆ.
ಪ್ರತಿದಿನ ಟೊಮೆಟೊ ತಿಂದರೆ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು
Mouth Ulcers: ಬಹಳಷ್ಟು ಜನರನ್ನು ಕಾಡುವ ಸಮಸ್ಯೆ ಬಾಯಿ ಹುಣ್ಣು.. ಮನೆಮದ್ದು ಇದು!
Amla Benefits: ದಿನಕ್ಕೊಂದು ಬೆಟ್ಟದ ನೆಲ್ಲಿಕಾಯಿ ತಿಂದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಒಮ್ಮೆ ಟ್ರೈ ಮಾಡಿ!
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!