Health

ಮಹಿಳೆಯರು ಆಹಾರದಲ್ಲಿ ಸೇರಿಸಬೇಕಾದ 6 ಹಣ್ಣುಗಳು.

Image credits: pinterest

ಚೆರ್ರಿ ಹಣ್ಣು

25 ವರ್ಷ ಮೇಲ್ಪಟ್ಟ ಮಹಿಳೆಯರು ಚೆರ್ರಿ ಹಣ್ಣು ತಿನ್ನುವುದು ಒಳ್ಳೆಯದು. ಇದು ಮೂಳೆಗಳ ಬಲಹೀನತೆ, ಸಂಧಿವಾತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Getty

ಟೊಮೆಟೊ

ಆರೋಗ್ಯಕರ ಚರ್ಮಕ್ಕೆ ಟೊಮೆಟೊದಲ್ಲಿರುವ ಲೈಕೋಪೀನ್ ಸಹಾಯ ಮಾಡುತ್ತದೆ. ಮಹಿಳೆಯರು ಟೊಮೆಟೊ ತಿನ್ನುವುದು ಮುಟ್ಟಿನ ಸಮಸ್ಯೆ ತಡೆಯಲು ಸಹಕಾರಿ.

Image credits: Freepik

ಪಪ್ಪಾಯಿ

ಪಪ್ಪಾಯಿಗೆ ಹೃದಯ ರೋಗ, ಮಧುಮೇಹ, ಜೀರ್ಣಕ್ರಿಯೆ ಸಮಸ್ಯೆ ಕಡಿಮೆ ಮಾಡುವ ಶಕ್ತಿ ಇದೆ. ಇದರಲ್ಲಿ ವಿಟಮಿನ್ ಎ, ಸಿ, ಫೋಲೇಟ್ ಅಂಶಗಳಿವೆ.

Image credits: Getty

ಸೇಬು

ಸೇಬಿನಲ್ಲಿರುವ ಪೆಕ್ಟಿನ್ ಹಸಿವು ಕಡಿಮೆ ಮಾಡುತ್ತದೆ ಮತ್ತು ಮುಟ್ಟಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

Image credits: Getty

ಅವಕಾಡೊ

ಮೆಗ್ನೀಸಿಯಮ್, ಒಮೆಗಾ-3 ಫ್ಯಾಟಿ ಆಸಿಡ್, ಪೊಟ್ಯಾಸಿಯಮ್, ವಿಟಮಿನ್ ಇ ಇರುವುದರಿಂದ ಅವಕಾಡೊ ಮುಟ್ಟು ನಿಲ್ಲುವ ಲಕ್ಷಣ ಕಡಿಮೆ ಮಾಡುತ್ತೆ.

Image credits: Getty

ಕಿವಿ ಹಣ್ಣು

ಕಿವಿ ಹಣ್ಣು ತಿನ್ನುವುದರಿಂದ ಮುಟ್ಟಿನ ತೊಂದರೆಗಳನ್ನು ಕಡಿಮೆ ಮಾಡಬಹುದು. ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಪ್ರಿಬಯಾಟಿಕ್ಸ್ ಹೆಚ್ಚಾಗಿದೆ.

Image credits: Getty

50ರಲ್ಲೂ 30ರಂತೆ ಕಾಣುವ ಸುಶ್ಮಿತಾ ಸೆನ್‌ರವರ ಸೌಂದರ್ಯ ರಹಸ್ಯ ಇಲ್ಲಿದೆ!

ರಂಜಾನ್ 2025: ಆರೋಗ್ಯಕರ ಉಪವಾಸಕ್ಕಾಗಿ ಬೆಳಗಿನ ಜಾವ, ಸಂಜೆ ಏನು ತಿನ್ನಬೇಕು?

ಸೀಫುಡ್‌ ಹಸಿರು ಪಚ್ಚಿಲೆ ಎಂದಾದ್ರೂ ತಿಂದಿದ್ರಾ? ಆರೋಗ್ಯಕ್ಕಿದೆ ಈ ಪ್ರಯೋಜನ

ನಿಮ್ಮ ಕೂದಲು ದಟ್ಟವಾಗಿ ಬೆಳೆಯಲು ಈ 6 ಹಣ್ಣುಗಳನ್ನು ತಿನ್ನಿ!