Health
ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡಲು ಆರು ಒಣ ಹಣ್ಣುಗಳನ್ನು ಸೇವಿಸಿ
ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡಲು ಒಣ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ಹೃದಯವನ್ನು ಕಾಪಾಡಲು ಈ ಒಣ ಹಣ್ಣುಗಳನ್ನು ಸೇವಿಸಿ.
ಶಕ್ತಿ ಮತ್ತು ಅಗತ್ಯ ಪೋಷಕಾಂಶಗಳ ಮೂಲವಾದ ಒಣ ಹಣ್ಣುಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಗೋಡಂಬಿ ಸೇವಿಸುವುದರಿಂದ ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ಪ್ರತಿದಿನ ಒಂದು ಹಿಡಿ ವಾಲ್ನಟ್ಸ್ ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಕಬ್ಬಿಣ, ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕಗಳು ಮುಂತಾದವುಗಳನ್ನು ಹೊಂದಿರುವ ಒಣದ್ರಾಕ್ಷಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಹೃದಯವನ್ನು ರಕ್ಷಿಸುತ್ತದೆ.
ನಾರಿನಂಶ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಖರ್ಜೂರವನ್ನು ಸೇವಿಸುವುದರಿಂದ ಹೃದಯವನ್ನು ರಕ್ಷಿಸುವುದು ಮಾತ್ರವಲ್ಲದೆ ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು.
ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಬಾದಾಮಿಯನ್ನು ಸೇವಿಸುವುದರಿಂದ ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಅಂಜೂರದಲ್ಲಿ ನಾರಿನಂಶವು ಹೇರಳವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯವನ್ನು ರಕ್ಷಿಸುತ್ತದೆ.
ಪುರುಷರಿಗೆ ಶೇವಿಂಗ್ ನಂತರ ಫೇಶಿಯಲ್ ಏಕೆ ಮುಖ್ಯ?: ಇದರಿಂದ 5 ಲಾಭಗಳಿವೆ ಗೊತ್ತಾ!
57ರ ಹರೆಯದ ಧಕ್ ಧಕ್ ಸುಂದರಿ ಮಾಧುರಿ ದೀಕ್ಷಿತ್‌ರಂತೆ ಫಿಟ್ ಆಗಿರಲು 5 ಸಲಹೆಗಳು
ಇಬ್ಬರ ಮಕ್ಕಳ ತಾಯಿ ಆದ್ರೂ ಎಂಥ ಫಿಟ್ನೆಸ್, ಅನುಷ್ಕಾ ಸೌಂದರ್ಯದ ಗುಟ್ಟೇನು?
ಬಾಳೆಹಣ್ಣು ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುತ್ತದೆಯೇ?