Health
ಥೈರಾಯ್ಡ್ ಹಾರ್ಮೋನುಗಳು ಕಡಿಮೆಯಾದರೆ ಕರುಳಿನ ಚಲನೆ ನಿಧಾನವಾಗುತ್ತದೆ. ಇದರಿಂದ ಮಲಬದ್ಧತೆ ಉಂಟಾಗುತ್ತದೆ. ಈ ಲಕ್ಷಣ ಕಂಡುಬಂದರೆ ಥೈರಾಯ್ಡ್ ಆಗಿರಬಹುದು.
ಹೈಪೋಥೈರಾಯ್ಡಿಸಮ್ ನಿಂದ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಹೃದಯ ಬಡಿತ ನಿಧಾನವಾಗುತ್ತದೆ. ಎದೆ ನೋವು ಥೈರಾಯ್ಡ್ ಲಕ್ಷಣವಾಗಿರಬಹುದು.
ಹೈಪೋಥೈರಾಯ್ಡಿಸಮ್ ನಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದರಿಂದ ದೇಹದಲ್ಲಿ ನೀರು ಹೆಚ್ಚಾಗುತ್ತದೆ. ಇದು ಕೀಲು ಮತ್ತು ಸ್ನಾಯು ನೋವಿಗೆ ಕಾರಣವಾಗುತ್ತದೆ.
ಥೈರಾಯ್ಡ್ ಸಮಸ್ಯೆಯಿಂದ ಖಿನ್ನತೆ ಉಂಟಾಗಬಹುದು. ಒತ್ತಡ, ಅಧಿಕ ರಕ್ತದೊತ್ತಡ ಥೈರಾಯ್ಡ್ ಲಕ್ಷಣಗಳಾಗಿರಬಹುದು.
ಹೈಪೋಥೈರಾಯ್ಡಿಸಮ್ ನಿಂದ ಸ್ಮೃತಿ ಕುಂಟಿತ, ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಮೆದುಳಿನ ಕಾರ್ಯಕ್ಷಮತೆಗೆ ಪರಿಣಾಮ ಬೀರುತ್ತದೆ.
ಥೈರಾಯ್ಡ್ ಸರಿಯಾಗಿ ಕೆಲಸ ಮಾಡದಿದ್ದರೆ ಆಗಾಗ ಆಯಾಸವಾಗುತ್ತದೆ. ಏನೂ ಮಾಡದಿದ್ದರೂ ಆಯಾಸವಾದರೆ ಎಚ್ಚರವಾಗಿರಿ.
ಹೈಪೋಥೈರಾಯ್ಡಿಸಮ್ ನಿಂದ ಹವಾಮಾನ ಲೆಕ್ಕಿಸದೆ ಶೀತ ಹೆಚ್ಚಾಗುತ್ತದೆ. ದೇಹದ ಉಷ್ಣತೆ ನಿಯಂತ್ರಣದಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ. ಥೈರಾಯ್ಡ್ ಸಮಸ್ಯೆಯೇ ಇದಕ್ಕೆ ಕಾರಣ.
ಮೇಲಿನ ಮಾಹಿತಿ ಕೇವಲ ಪ್ರಾಥಮಿಕ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಡೆಯುವುದೇ ಉತ್ತಮ.
ಪೋಷಕರೇ ಎಚ್ಚರ: ಮುದ್ದಾದ ಮಗುವನ್ನ ಬೇಬಿ ವಾಕರ್‌ನಲ್ಲಿ ಕೂಡಿಸೋದು ತುಂಬಾ ಡೇಂಜರ್!
ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು? ಹೆಚ್ಚು ಶಕ್ತಿ ಯಾವುದರಲ್ಲಿ?
ಕಪ್ಪು ಚಿನ್ನ ಕರಿಮೆಣಸಿನಿಂದ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ನೋಡಿ
ಹಿರಿಯರನ್ನು ಸದಾ ಕಾಡುವ ಮೂಳೆ ಗಂಟು ನೋವಿಗೆ ಅರಿಶಿಣದ ಸುಲಭ ಪರಿಹಾರ