Food
ಮೊಸರು ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು ಮುಂತಾದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ.
ಮೊಸರು ತಿಂದ ತಕ್ಷಣ ನೀರು ಕುಡಿದರೆ ಪ್ರೋಬಯಾಟಿಕ್ ಗುಣಗಳು ಕಡಿಮೆಯಾಗುತ್ತವೆ.
ಮೊಸರು ತಿಂದ ತಕ್ಷಣ ಹಣ್ಣುಗಳು, ಮೀನು, ಮೊಟ್ಟೆ, ಕರಿದ ಪದಾರ್ಥಗಳು, ಉಪ್ಪಿನಕಾಯಿ, ಟೀ, ಕಾಫಿ, ಈರುಳ್ಳಿ ಮುಂತಾದವುಗಳನ್ನು ತಿನ್ನಬಾರದು.
ಮೊಸರು ತಿಂದರೆ ಸುಮಾರು ಅರ್ಧ ಗಂಟೆಯ ನಂತರವೇ ನೀರು ಕುಡಿಯಬೇಕು.
ಮೊಸರನ್ನು ಸಂಜೆ ಮತ್ತು ರಾತ್ರಿ ಸಮಯದಲ್ಲಿ ತಿನ್ನಬಾರದು. ತಪ್ಪಿದರೆ ಶೀತ, ಕೆಮ್ಮು ಸಮಸ್ಯೆ ಉಂಟಾಗುತ್ತದೆ.
ಮೊಸರಿನಲ್ಲಿ ವಿಟಮಿನ್ ಸಿ ಇರುವುದರಿಂದ ಬೇಸಿಗೆಯಲ್ಲಿ ಪ್ರತಿದಿನ ಒಂದು ಬಟ್ಟಲು ಮೊಸರು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ನಾನ್ ವೆಜ್‌ನಲ್ಲಿ ಸಿರಾಜ್ ಇಷ್ಟಪಡೋ ಆಹಾರ ಯಾವುದು?
ಅಕ್ಕಿ, ಉದ್ದಿನ ಬೇಳೆ ಇಲ್ಲದೆ ತಯಾರಿಸಿ ಹತ್ತಿಯಂತಹ ಇಡ್ಲಿ! ಒಮ್ಮೆ ಟ್ರೈ ಮಾಡಿ
ಈ ಸಮಸ್ಯೆಗಳಿರೋರು ಬೇಸಿಗೆಯಲ್ಲಿ ಹಲಸಿನ ಹಣ್ಣು ತಿನ್ನಬಾರದು ಏಕೆ?
ಮೆದುಳಿನ ಆರೋಗ್ಯಕ್ಕಾಗಿ ತಿನ್ನಬೇಕಾದ 7 ಆಹಾರಗಳು!