Food
ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ಮೊಹಮ್ಮದ್ ಸಿರಾಜ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಕಿ ಚೆಂಡಿನಂತಹ ಬೌಲಿಂಗ್ ಮಾಡಿದರು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಮಾಡಿ 4 ಓವರ್ ಗಳಲ್ಲಿ 4 ವಿಕೆಟ್ ಪಡೆದರು.
ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ತಮ್ಮ ಬೌಲಿಂಗ್ ನಿಂದ ಅಬ್ಬರಿಸಿದ್ದರು.
ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ನಾನ್ ವೆಜ್ ತಿನ್ನಲು ತುಂಬಾ ಇಷ್ಟಪಡ್ತಾರೆ. ಅವರು ತಮ್ಮ ಡಯಟ್ ನಲ್ಲಿ ಮಾಂಸಾಹಾರ ಊಟವನ್ನು ಸೇವಿಸುತ್ತಾರೆ.
ಮೊಹಮ್ಮದ್ ಸಿರಾಜ್ ಅವರಿಗೆ ನಾನ್ ವೆಜ್ ನಲ್ಲಿ ಚಿಕನ್ ಮತ್ತು ಮಟನ್ ತಿನ್ನಲು ತುಂಬಾ ಇಷ್ಟ. ಎರಡನ್ನೂ ಡಯಟ್ ನಲ್ಲಿ ಸೇರಿಸುತ್ತಾರೆ.
ಗುಜರಾತ್ ಟೈಟನ್ಸ್ ನ ಮಾರಕ ಬೌಲರ್ ಮೊಹಮ್ಮದ್ ಸಿರಾಜ್ ಚಿಕನ್ ಬಿರಿಯಾನಿ ತಿನ್ನಲು ಕೂಡ ತುಂಬಾ ಇಷ್ಟಪಡ್ತಾರೆ.