ಕಡಲೆಕಾಯಿ ತಿಂದ ನಂತರ ನೀರು ಕುಡಿದರೆ ಕಡಲೆಕಾಯಿ ಸರಿಯಾಗಿ ಜೀರ್ಣವಾಗದೆ, ಜೀರ್ಣಕ್ರಿಯೆಯ ಸಮಸ್ಯೆಯನ್ನು ಉಂಟುಮಾಡುತ್ತದೆ.
ಕಡಲೆಕಾಯಿ ತಿಂದ ತಕ್ಷಣ ನೀರು ಕುಡಿದರೆ ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಹೊಟ್ಟೆ ನೋವು ಮುಂತಾದ ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಕಡಲೆಕಾಯಿ ತಿಂದ ತಕ್ಷಣ ನೀರು ಕುಡಿದರೆ ತಾಪಮಾನ ಬದಲಾಗಿ ನೆಗಡಿ ಮತ್ತು ಕೆಮ್ಮು ಉಂಟಾಗುತ್ತದೆ.
ಕಡಲೆಕಾಯಿ ತಿಂದ ನಂತರ ತಕ್ಷಣ ನೀರು ಕುಡಿದರೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ.
ಕಡಲೆಕಾಯಿ ಎಣ್ಣೆಯುಕ್ತವಾಗಿರುವುದರಿಂದ ಅದನ್ನು ತಿಂದ ತಕ್ಷಣ ನೀರು ಕುಡಿದರೆ ಗಂಟಲು ಹುಣ್ಣು, ಕೆಮ್ಮು ಉಂಟಾಗುತ್ತದೆ.
ಕಡಲೆಕಾಯಿ ತಿಂದ ತಕ್ಷಣ ನೀರು ಕುಡಿದರೆ ಬೇಗನೆ ತೂಕ ಹೆಚ್ಚಳ ಮತ್ತು ಚಯಾಪಚಯ ಕ್ರಿಯೆಯ ಸಮಸ್ಯೆ ಉಂಟಾಗುತ್ತದೆ.
ಸಾಂಬಾರಿನಲ್ಲಿ ಉಪ್ಪು ಹೆಚ್ಚಾದರೆ ಏನು ಮಾಡಬೇಕು? ಇಲ್ಲಿದೆ ನೋಡಿ 6 ಸೂಪರ್ ಟಿಪ್ಸ್!
Ramdan Recipe: ಸುಸ್ತು, ಬಾಯಾರಿಕೆ ನಿವಾರಿಸುವ ಖರ್ಜೂರ ಶೇಕ್ ರೆಸಿಪಿ
ಬೇಸಿಗೆಯಲ್ಲಿ ಇಡೀ ದಿನ ಕೂಲ್ ಆಗಿರಲು ಮಜ್ಜಿಗೆ ಸೇರಿಸಿ ಈ ಪುಡಿ
ಸಸ್ಯಹಾರಿಯೇ? ಒಮೆಗಾ 3 ಕೊಬ್ಬಿನಾಮ್ಲ ಪಡೆಯಲು ತಿನ್ನಬೇಕಾದ ಆಹಾರಗಳು!