Kannada

ಇಡೀ ದಿನ ಕೂಲ್ ಆಗಿರಲು ಮಾಡ್ಕೊಳ್ಳಿ ಈ ಪುಡಿ

Kannada

ಮಜ್ಜಿಗೆಗೆ ಈ ಪೌಡರ್ ಸೇರಿಸಿದ್ರೆ ಡಿಹೈಡ್ರೇಷನ್ ಆಗಲ್ಲ.

Image credits: our own
Kannada

ಮನೆಯಲ್ಲಿಯೇ ಮಾಡಿಕೊಳ್ಳಬಹುದು ಈ ಪುಡಿ

Image credits: our own
Kannada

ಬೇಕಾಗುವ ಸಾಮಾಗ್ರಿಗಳು

ಅಗಸೆಬೀಜ: 200 ಗ್ರಾಂ, ಜೀರಿಗೆ: 1 ಟೀ ಸ್ಪೂನ್ ಮತ್ತು ಕಾಳುಮೆಣಸು: 10 ರಿಂದ 12 ಕಾಳು 

Image credits: our own
Kannada

ಮಾಡುವ ವಿಧಾನ

ಮೊದಲಿಗೆ ಅಗಸೆಬೀಜವನ್ನು ಕಡಿಮೆ ಉರಿಯಲ್ಲಿ 3ರಿಂದ4 ನಿಮಿಷ ಹುರಿದುಕೊಳ್ಳಬೇಕು. 

Image credits: social media
Kannada

ಸಂಪೂರ್ಣವಾಗಿ ತಣ್ಣಗಾದ ನಂತರ ಜೀರಿಗೆ ಮತ್ತು ಕಾಳುಮೆಣಸು ಸೇರಿಸಿ ರುಬ್ಬಿಕೊಳ್ಳಿ.

Image credits: Getty
Kannada

ಈ ಮಿಶ್ರಣವನ್ನು ತಿಂಗಳುಗಟ್ಟಲೇ ಸ್ಟೋರ್ ಮಾಡಬಹುದು.

Image credits: our own
Kannada

1 ಗ್ಲಾಸ್ ಮಜ್ಜಿಗೆಗೆ 1 ಟೀ ಸ್ಪೂನ್ ಪುಡಿ ಸೇರಿಸಿ ಕುಡಿಯಬಹುದು.

Image credits: our own

ಸಸ್ಯಹಾರಿಯೇ? ಒಮೆಗಾ 3 ಕೊಬ್ಬಿನಾಮ್ಲ ಪಡೆಯಲು ತಿನ್ನಬೇಕಾದ ಆಹಾರಗಳು!

ಆರೋಗ್ಯವಾಗಿರಲು ಪ್ರತಿದಿನ ಒಂದು ಲೋಟ ಕೊತ್ತಂಬರಿ ನೀರು ಕುಡಿಯಿರಿ!

ರಂಜಾನ್ ಸ್ಪೆಷಲ್‌: ಗೋಂದ್ ಕಟೀರ ಕಲ್ಲಂಗಡಿ ಶಿಕಂಜಿ, ಈ ತಂಪು ಪಾನೀಯ ಮಾಡೋದು ಸುಲಭ

ಯಗಾದಿಗೆ ಮಾಡಿ ಸಿಂಧಿ ಶೈಲಿಯ ಘೀಯರ್‌ ಜಿಲೇಬಿ: ರೆಸಿಪಿ ಇಲ್ಲಿದೆ