Kannada

ವಿಟಮಿನ್ ಡಿ ಕೊರತೆಯೇ? ಪರಿಹಾರವೇನು?

ವಿಟಮಿನ್ ಡಿ ಕೊರತೆ ನೀಗಿಸಲು ಏನು ಮಾಡಬೇಕು?

Kannada

ಬೆಳಗಿನ ಹೊತ್ತು ಬಿಸಿಲು

ಬೆಳಗಿನ ಹೊತ್ತು ಸೂರ್ಯನ ಬೆಳಕನ್ನು ಪಡೆಯುವುದರಿಂದ ವಿಟಮಿನ್ ಡಿ ಪಡೆಯಲು ಸಹಾಯವಾಗುತ್ತದೆ. ಏಕೆಂದರೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ದೊರೆಯುತ್ತದೆ.

Image credits: Getty
Kannada

ಮೀನು

ಸಾಲ್ಮನ್ ನಂತಹ ಕೊಬ್ಬಿನ ಮೀನುಗಳು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಆದ್ದರಿಂದ ಇವುಗಳನ್ನು ಸೇವಿಸುವುದರಿಂದ ವಿಟಮಿನ್ ಡಿ ಪಡೆಯಬಹುದು.

Image credits: Getty
Kannada

ಮಶ್ರೂಮ್

ವಿಟಮಿನ್ ಡಿ ಯ ಉತ್ತಮ ಮೂಲವೆಂದು ಪರಿಗಣಿಸಲಾದ ಆಹಾರವಾಗಿದೆ ಮಶ್ರೂಮ್ ಅಥವಾ ಅಣಬೆ. 

Image credits: Getty
Kannada

ಮೊಟ್ಟೆ

ಮೊಟ್ಟೆಯ ಹಳದಿ ಲೋಳೆಯಿಂದ ವಿಟಮಿನ್ ಡಿ ಪಡೆಯಬಹುದು. ಆದ್ದರಿಂದ ಪ್ರತಿದಿನ ಬೆಳಗ್ಗೆ ಒಂದು ಮೊಟ್ಟೆ ಸೇವಿಸುವುದು ಒಳ್ಳೆಯದು. 
 

Image credits: Getty
Kannada

ಆರೆಂಜ್ ಜ್ಯೂಸ್

ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ ಆರೆಂಜ್ ಜ್ಯೂಸ್. ಆದ್ದರಿಂದ ಆರೆಂಜ್ ಜ್ಯೂಸ್ ಕುಡಿಯುವುದು ಒಳ್ಳೆಯದು. 

Image credits: Getty
Kannada

ಡೈರಿ ಉತ್ಪನ್ನಗಳು

ಹಾಲು, ಮೊಸರು, ಬೆಣ್ಣೆ, ಚೀಸ್ ನಂತಹ ಡೈರಿ ಉತ್ಪನ್ನಗಳಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಪಡೆಯಬಹುದು.

Image credits: Getty
Kannada

ಗಮನಿಸಿ:

ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆಯನ್ನು ಪಡೆದ ನಂತರ ಮಾತ್ರ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿ.
 

Image credits: Getty

ಅಡುಗೆಗೆ ಬಳಸೋ ತೊಗರಿ ಬೇಳೆ ಅಸಲಿಯೋ, ನಕಲಿಯೋ? ಪತ್ತೆ ಹಚ್ಚಲು ಟಿಪ್ಸ್

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಇಷ್ಟದ ಆಹಾರ ಕೇವಲ 230 ರೂ!

Health tips: ಮೊಟ್ಟೆಯೊಂದಿಗೆ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ

ಮೂರು ಹೊತ್ತೂ ಅನ್ನ ತಿಂತೀರಾ? ಇದು ಆರೋಗ್ಯಕ್ಕೆ ಒಳ್ಳೇದಾ?