Food
ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು ಬೆರೆಸಿ ಕುಡಿದರೆ ಯಕೃತ್ತಿಗೆ ತುಂಬಾ ಒಳ್ಳೆಯದು.
ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಅರ್ಧ ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿದರೆ ಹಸಿವು ಕಡಿಮೆಯಾಗುತ್ತದೆ, ಹೊಟ್ಟೆಯ ಕೊಬ್ಬು ಕರಗುತ್ತದೆ.
ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆಕಾಯಿ ನೀರನ್ನು ಕುಡಿದರೆ ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ.
ವಿಟಮಿನ್ ಸಿ ಹೆಚ್ಚಾಗಿರುವ ನಿಂಬೆಕಾಯಿ ನೀರನ್ನು ಬೆಳಿಗ್ಗೆ ಕುಡಿದರೆ ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟ ಕಡಿಮೆಯಾಗುತ್ತದೆ.
ಫೈಬರ್, ವಿಟಮಿನ್ ಸಿ ಇರುವ ನಿಂಬೆಕಾಯಿ ನೀರನ್ನು ಬೆಳಿಗ್ಗೆ ಕುಡಿದರೆ ಮಲಬದ್ಧತೆ ಕಡಿಮೆಯಾಗುತ್ತದೆ.
ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು ಬೆರೆಸಿ ಕುಡಿದರೆ ಹೊಟ್ಟೆಯಲ್ಲಿನ ಗ್ಯಾಸ್ ಬೇಗನೆ ಕಡಿಮೆಯಾಗುತ್ತದೆ.
ನಿಂಬೆಕಾಯಿ ನೀರನ್ನು ಕುಡಿದರೆ ದೇಹದಲ್ಲಿನ ಕೊಬ್ಬು ಕರಗುತ್ತದೆ, ಹೆಚ್ಚು ತಿನ್ನಬೇಕೆಂಬ ಬಯಕೆ ಕಡಿಮೆಯಾಗುತ್ತದೆ.
ಭಾರತದ ದುಬಾರಿ ಅಣಬೆಯಿದು; 1 ಕೆಜಿ ಅಣಬೆ ಬೆಲೆಗೆ 40 ಕೆಜಿ ಮಟನ್ ಬರುತ್ತೆ!
ಪನ್ನೀರು, ಪಾಲಕ್ ಸೊಪ್ಪು ಸೇರಿ 7 ತರಹದ ಸಸ್ಯಾಹಾರಿ ಕಬಾಬ್‌ಗಳು!
ನೀವು ಅತಿಯಾಗಿ ಉಪ್ಪು ಸೇವಿಸ್ತಿದ್ದೀರಾ? ಈ ಲಕ್ಷಣಗಳಿಂದ ತಿಳಿದುಕೊಳ್ಳಿ..
ನಿಮ್ಮ ಆಹಾರದಲ್ಲಿ ನುಗ್ಗೆ ಸೊಪ್ಪು ಇರಲೇಬೇಕು, ಯಾಕೆ ಗೊತ್ತಾ?