Kannada

ಈರುಳ್ಳಿ ಸಂಗ್ರಹಿಸುವ ಸರಿಯಾದ ವಿಧಾನಗಳು

Kannada

ಈ ವಿಧಾನ ಬಳಸಿದ್ರೆ ಈರುಳ್ಳಿ ಹಾಳಾಗಲ್ಲ.

Image credits: Getty
Kannada

ಹಸಿ ಈರುಳ್ಳಿ ಆಗಿದ್ರೆ ಅದನ್ನು ಸಂಪೂರ್ಣವಾಗಿ ಒಣಗಿಸಿಕೊಳ್ಳಬೇಕು.

Image credits: Freepik
Kannada

ಒಣಗಿಸಿಕೊಳ್ಳುವಾಗ ಭಾಗಶಃ ಕೆಟ್ಟಿರುವ ಈರುಳ್ಳಿಯನ್ನು ಬೇರ್ಪಡಿಸಿಕೊಳ್ಳಬೇಕು.

Image credits: Freepik
Kannada

ಹಸಿ ಮತ್ತು ಒಣಗಿದ ಈರುಳ್ಳಿಯನ್ನು ಪ್ರತ್ಯೇಕ ಮಾಡಿಕೊಳ್ಳಬೇಕು.

Image credits: Getty
Kannada

ಸೆಣಬಿನ/ಕಾಟನ್ ಚೀಲಗಳಲ್ಲಿ ಸಂಗ್ರಹಿಸಿಡಬೇಕು.

Image credits: freepik
Kannada

ಗಾಳಿ, ಬೆಳಕು ಬರುವಂತಹ ಭಾಗದಲ್ಲಿ ಈರುಳ್ಳಿ ಇರಿಸಬೇಕು.

Image credits: social media
Kannada

ವಾರಕ್ಕೆ ಎರಡ್ಮೂರು ಬಾರಿ ಸಂಗ್ರಹಿಸಿರೋ ಈರುಳ್ಳಿ ಪರಿಶೀಲಿಸಬೇಕು.

Image credits: social media
Kannada

ಮನೆಯಲ್ಲಿ ಜಾಗವಿದ್ರೆ ನೆಲದ ಮೇಲೆಯೇ ಈರುಳ್ಳಿ ಹರಡಿಕೊಳ್ಳಿ.

Image credits: Getty
Kannada

ಸಂಗ್ರಹ

ಈರುಳ್ಳಿ  ಸಂಗ್ರಹಿಸಲು ಬಿದಿರು ಮತ್ತು ಸೆಣಬಿನ ಪುಟ್ಟಿಯನ್ನು ಬಳಸಬಹುದು.

Image credits: Social media
Kannada

ತೇವಾಂಶವಿರೋ ಪ್ರದೇಶದಿಂದ ಈರುಳ್ಳಿಯನ್ನು ದೂರವಿಡಬೇಕು.

Image credits: Wikipedia
Kannada

ಕೆಲವರು ಈರುಳ್ಳಿ ಜೊತೆ ಒಂದು ಸೇಬು ಸಹ ಇಟ್ಟಿರುತ್ತಾರೆ.

Image credits: Social media
Kannada

ಮುಚ್ಚಿದ ಡಬ್ಬ, ಫ್ರಿಡ್ಜ್‌ನಲ್ಲಿ ಈರುಳ್ಳಿ ಹಾಕಿಡಬಾರದು.

Image credits: Freepik

ಟೊಮೆಟೊ ಬಳಸದೆ ಮಾಡುವ ರುಚಿ ರುಚಿ ತಿಂಡಿ

ಸಖತ್ ಟೇಸ್ಟಿ ಆಲೂ ಕುರ್ಮಾ ಮಾಡುವ ಸುಲಭ ವಿಧಾನ, 15 ನಿಮಿಷದಲ್ಲಿ ಸಿದ್ಧ

ರಾತ್ರಿ ಉಳಿದ ಅನ್ನವನ್ನು ಕರೆಕ್ಟ್ ಆಗಿ ಸ್ಟೋರ್ ಮಾಡುವ ವಿಧಾನ

10 ನಿಮಿಷಗಳಲ್ಲಿ ರೆಡಿ ಮಾಡಬಹುದಾದ ಟೇಸ್ಟಿ ಮೊಟ್ಟೆ ಫ್ರೈ ರೆಸಿಪಿ