ಒಂದು ಬಟ್ಟಲಿನಲ್ಲಿ ಮಖಾನ ಪುಡಿ, ರವೆ, ಮತ್ತು ಮೊಸರು ಹಾಕಿ. ಇದಕ್ಕೆ ನೀರು ಸೇರಿಸಿ ಸ್ವಲ್ಪ ದಪ್ಪ ಹಿಟ್ಟು ತಯಾರಿಸಿ ಮತ್ತು 10 ನಿಮಿಷಗಳ ಕಾಲ ಇಡಿ.
ಈ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ತರಕಾರಿಗಳು, ಹಸಿಮೆಣಸು, ಕೊತ್ತಂಬರಿ, ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಂ, ಕ್ಯಾರೆಟ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಾನ್-ಸ್ಟಿಕ್ ತವಾ ಬಿಸಿ ಮಾಡಿ ಮತ್ತು ಅದರ ಮೇಲೆ ಸ್ವಲ್ಪ ಎಣ್ಣೆ ಹಚ್ಚಿ. ಹಿಟ್ಟನ್ನುನ್ನು ತವಾ ಮೇಲೆ ದುಂಡಗೆ ಹರಡಿ (ತುಂಬಾ ತೆಳುವಾಗಿ ಮಾಡಬೇಡಿ). ಕಡಿಮೆ ಉರಿಯಲ್ಲಿ ಬೇಯಿಸಿ.
ಒಂದು ಕಡೆ ಚಿನ್ನದ ಬಣ್ಣ ಬಂದಾಗ, ತಿರುವಿ ಹಾಕಿ ಇನ್ನೊಂದು ಕಡೆಗೂ ಎಣ್ಣೆ ಹಚ್ಚಿ ಬೇಯಿಸಿ.
ಮಖಾನ ಉತ್ತಪ್ಪಂ ಅನ್ನು ಹಸಿರು ಚಟ್ನಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ.
ತೂಕ ಇಳಿಸಲು ಹೆಣಗಾಡಬೇಕಿಲ್ಲ, ರಾತ್ರಿಯ ಊಟ ಇಷ್ಟು ಮಾಡಿದ್ರೆ ಸಾಕು!
ರುಚಿ ರುಚಿಯಾದ ಬೂಂದಿ ಲಡ್ಡು ತಯಾರಿಸುವ ವಿಧಾನ: ಇಲ್ಲಿದೆ ರೆಸಿಪಿ
ಬಾಯಲ್ಲಿ ನೀರೂರಿಸುವ ಹೆಸರು ಬೇಳೆ ಹಲ್ವಾ ಮಾಡುವ ವಿಧಾನ
ಪ್ರತಿದಿನ ಉಪ್ಪಿಟ್ಟು ತಿಂದರೆ ತೂಕ ಕಮ್ಮಿ ಆಗುತ್ತೆ, ಹಾರ್ಟ್ ಪ್ರಾಬ್ಲಮ್ ಬರಲ್ವಂತೆ