Kannada

ಹಣ್ಣುಗಳು

ಮಾರ್ಕೆಟಲ್ಲಿ ನಮಗೆ ವಿವಿಧ ರೀತಿಯ ಹಣ್ಣುಗಳು ಸಿಗುತ್ತವೆ, ಆದರೆ ಅವುಗಳು ಸಾವಯವ ಹಣ್ಣುಗಳೇ ಅಥವಾ ಕೆಮಿಕಲ್ ತುಂಬಿರುವ ಹಣ್ಣುಗಳೇ ಅನ್ನೋದನ್ನು ಪತ್ತೆ ಹಚ್ಚೋದು ಕಷ್ಟ.

Kannada

ಹಣ್ಣುಗಳ ಮೇಲಿನ ಸ್ಟಿಕ್ಕರ್

ನಿಮಗೂ ಹಾಗೇ ಅನಿಸುತ್ತಿದ್ದರೆ, ಹಣ್ಣುಗಳ ಮೇಲಿನ ಸ್ಟಿಕ್ಕರ್ ನೋಡಿ, ನೀವು ಖರೀದಿ ಮಾಡಿರುವ ಹಣ್ಣು ಸಾವಯವವೇ ಅಥವಾ ರಾಸಾಯನಿಕ ತುಂಬಿದೆಯೇ ಹೀಗೆ ಪತ್ತೆ ಮಾಡಿ.

Image credits: Unsplash
Kannada

ಹಣ್ಣುಗಳ ಮೇಲಿನ ನಂಬರ್

ಸಾಮಾನ್ಯವಾಗಿ ಹಣ್ಣುಗಳ ಮೇಲೆ ಇರುವ ಸ್ಟಿಕ್ಕರ್ ನಂಬರ್ ನೋಡಿ, ಇದೇನು ಎಂದು ಯೋಚನೆ ಮಾಡಿದ್ದೀರಾ? ಅದು ಪೈಸ್ ಲುಕ್ ಅಪ್ ನಂಬರ್ (PLU Codes).

Image credits: Unsplash
Kannada

ಆರ್ಗಾನಿಕ್ ಹಣ್ಣುಗಳನ್ನು ಗುರುತಿಸೋದು ಹೇಗೆ?

ಹಣ್ಣುಗಳು ಆರ್ಗಾನಿಕ್ ಆಗಿದ್ರೆ ಅವುಗಳ ಮೇಲೆ 5 ನಂಬರ್ ಗಳು ಇರುತ್ತವೆ, ಮೊದಲ ಸಂಖ್ಯೆ 9ರಿಂದ ಆರಂಭವಾಗುತ್ತದೆ. ಇದನ್ನು ಕೆಮಿಕಲ್ ಇಲ್ಲದೇ ಸಾವಯವವಾಗಿ ತಯಾರಿಸಲಾಗುತ್ತದೆ.

Image credits: Unsplash
Kannada

ನಾಲ್ಕು ನಂಬರ್ ಗಳಿರುವ ಹಣ್ಣು

ಹಣ್ಣಿನ ಮೇಲೆ ನಾಲ್ಕು ನಂಬರ್ ಗಳಿದ್ದು, ಅದರ ಮೊದಲ ಸಂಖ್ಯೆ 3 ಆಗಿದ್ದರೆ, ಹಣ್ಣು ವಿಕಿರಣಕ್ಕೆ ಒಳಪಟ್ಟಿದೆ. ಹುಳುಗಳಿಂದ ರಕ್ಷಿಸಲು ಮತ್ತು ದೀರ್ಘ ಬಾಳಿಕೆಗಾಗಿ ಇದನ್ನು ಬಳಸಲಾಗುತ್ತದೆ.

Image credits: Unsplash
Kannada

ರಾಸಾಯನಿಕ ಬಳಕೆ ಮಾಡಲಾಗಿದೆ

ಒಂದು ವೇಳೆ ಹಣ್ಣಿನ ಮೇಲೆ ಇರುವ ನಾಲ್ಕು ನಂಬರ್ ಗಳ ಆರಂಭದ ಸಂಖ್ಯೆ 4 ಆಗಿದ್ದರೆ, ಆ ಹಣ್ಣುಗಳನ್ನು ರಾಸಾಯನಿಕ ಬಳಸಿ ಬೆಳೆಸಲಾಗಿದೆ. ಹಾಗಾಗಿ ಅವುಗಳನ್ನು ಚೆನ್ನಾಗಿ ವಾಶ್ ಮಾಡಿ ಬಳಸಿ.

Image credits: Unsplash
Kannada

ತಳೀಯವಾಗಿ ಮಾರ್ಪಡಿಸಲಾದ ಹಣ್ಣು

ಇನ್ನು ಯಾವುದೇ ಹಣ್ಣಿನ ಮೇಲೆ 8ರಿಂದ ಆರಂಭವಾಗುವ ಐದು ಸಂಖ್ಯೆಗಳು ಇದ್ದರೆ, ಅದನ್ನು ತಳೀಯವಾಗಿ ಮಾರ್ಪಡಿಸಲಾಗಿದೆ ಎಂದು ಅರ್ಥ. ಅಂದ್ರೆ ಬಯೋ ಇಂಜಿನಿಯರಿಂಗ್ ವಿಧಾನ ಬಳಸಲಾಗಿದೆ.

Image credits: Unsplash

ಪ್ರತಿದಿನ ಮೊಸರು ತಿಂದರೆ ಹೊಟ್ಟೆಗೆ ಏನಾಗುತ್ತೆ? ದೇಹದಲ್ಲಾಗುವ ಬದಲಾವಣೆಗಳೇನು?

ಹಲ್ಲುಗಳನ್ನು ಬಲಿಷ್ಠಗೊಳಿಸಲು ತಿನ್ನಲೇಬೇಕಾದ ಕ್ಯಾಲ್ಸಿಯಂಯುಕ್ತ 7 ಆಹಾರಗಳಿವು!

ಮಸಲ್ಸ್ ಬೆಳೆಸಬೇಕಾ? ಹಾಗಿದ್ರೆ ನಿಮ್ಮ ಡಯೆಟ್‌ನಲ್ಲಿ ಈ ಆಹಾರಗಳು ಇರಲೇಬೇಕು!

ಸರ್ವಕಾಲಕ್ಕೂ ಆರೋಗ್ಯಕಾರಿ ಈ ಪಪ್ಪಾಯಿ ಹಣ್ಣು; ತಿನ್ನೋದನ್ನ ಮಿಸ್ ಮಾಡ್ಕೋಬೇಡಿ