ತ್ವರಿತವಾಗಿ ತಯಾರಿಸಿ ಮಖಾನಾದ ರುಚಿಕರ ತಿಂಡಿ
ಹುರಿದ ಮಖಾನಾ ಪುಡಿ ಮಾಡಿ ಹಾಲಿಗೆ ಮಿಶ್ರಣ ಮಾಡಿ, ಇದು ಕುರುಕುರು ತರ ಕ್ರಂಚಿಯಾಗಿರುತ್ತದೆ.
ಚೂರು ಮಾಡಿದ ಬಾಳೆಹಣ್ಣು, ಒಣದ್ರಾಕ್ಷಿ, ಬಾದಾಮಿ ಮತ್ತು ವಾಲ್ನಟ್ ಸೇರಿಸಿ, ಇದು ತಿಂಡಿಯನ್ನು ಹೆಚ್ಚು ಆರೋಗ್ಯಕರ ಮತ್ತು ರುಚಿಕರವಾಗಿಸುತ್ತದೆ.
ಸಿಹಿ ಇಷ್ಟವಾದರೆ, 1 ಟೀ ಚಮಚ ಜೇನುತುಪ್ಪ ಅಥವಾ ಖರ್ಜೂರದ ರಸ ಸೇರಿಸಿ.
ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ತಣ್ಣಗೆ ಅಥವಾ ಸ್ವಲ್ಪ ಬಿಸಿಯಾಗಿ ಬಡಿಸಿ.
ಅನ್ನಕ್ಕೆ ಸಖತ್ ರುಚಿ ನೀಡುವ ಸಿಂಧಿ ಕಢಿ ರೆಸಿಪಿ ಒಮ್ಮೆ ಟ್ರೈ ಮಾಡಿ
ಬೆಳಗಿನ ಉಪಹಾರಕ್ಕೆ ಮಾಡಿ ಈ ಏಳು ಬಗೆಯ ಪಂಜಾಬಿ ಪರಾಠ: ಇಲ್ಲಿದೆ ಸುಲಭ ರೆಸಿಪಿ
ಮಖಾನಾ ಸೇವನೆಯ ಪ್ರಯೋಜನಗಳು
ವಿಶ್ವದ ಟಾಪ್ 100 ಆಹಾರಗಳಲ್ಲಿ ಸ್ಥಾನ ಪಡೆದ 4 ಭಾರತದ ಖಾದ್ಯಗಳು