Kannada

8 ಸ್ಮೂಥಿಗಳಿಂದ ಮಿಂಚುವ ಚರ್ಮ, ತೂಕ ಇಳಿಕೆ

Kannada

ಟೊಮೆಟೊ, ಸೇಬು, ಕ್ಯಾರೆಟ್ ಸ್ಮೂಥಿ

ಬೇಸಿಗೆಯಲ್ಲಿ ಹೈಡ್ರೇಟಿಂಗ್‌ಗಾಗಿ ಒಂದು ಟೊಮೆಟೊ, ಒಂದು ಸೇಬು, ಒಂದು ಕ್ಯಾರೆಟ್‌ನಿಂದ ಸ್ಮೂಥಿ ಮಾಡಿ ಬೆಳಗ್ಗೆ ಕುಡಿಯಿರಿ.

Kannada

ಸೇಬು, ಅನಾನಸ್ ಸ್ಮೂಥಿ

ತೂಕ ಇಳಿಸಿಕೊಳ್ಳಲು ಮತ್ತು ಮಿಂಚುವ ಚರ್ಮಕ್ಕಾಗಿ ಒಂದು ಸೇಬು, ಕಾಲು ಅನಾನಸ್, ಅರ್ಧ ನಿಂಬೆ ರಸವನ್ನು ಬೆರೆಸಿ ಸ್ಮೂಥಿ ಮಾಡಿ ಬೆಳಗ್ಗೆ ಕುಡಿಯಿರಿ.

Kannada

ಆವಕಾಡೊ, ಮಾವಿನಹಣ್ಣಿನ ಸ್ಮೂಥಿ

ಒಳ್ಳೆಯ ಕೊಬ್ಬುಗಳಿರುವ ಸ್ಮೂಥಿಗಾಗಿ ಒಂದು ಆವಕಾಡೊ, ಒಂದು ಮಾವಿನ ಹಣ್ಣನ್ನು ಬೆರೆಸಿ ಬೇಸಿಗೆಯಲ್ಲಿ ಕುಡಿಯಿರಿ.

Kannada

ಕಿತ್ತಳೆ, ಕಿವಿ ಸ್ಮೂಥಿ

ಕಿತ್ತಳೆ, ಕಿವಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ದೇಹಕ್ಕೆ ನೀರುಣಿಸಿ, ಚರ್ಮವನ್ನು ಮಿಂಚುವಂತೆ ಮಾಡುತ್ತದೆ. ಎರಡನ್ನೂ ಬೆರೆಸಿ ಸ್ಮೂಥಿ ಮಾಡಿ.

Kannada

ಸ್ಟ್ರಾಬೆರಿ, ಬಾಳೆಹಣ್ಣಿನ ಸ್ಮೂಥಿ

3-4 ಸ್ಟ್ರಾಬೆರಿಗಳು, ಒಂದು ಬಾಳೆಹಣ್ಣು, ಒಂದು ಕಪ್ ಬ್ಲೂಬೆರಿಗಳನ್ನು ಬೆರೆಸಿ ರುಬ್ಬಿಕೊಳ್ಳಿ. ಜೇನುತುಪ್ಪ ಬೆರೆಸಿ ಕುಡಿಯಿರಿ.

Kannada

ಹಸಿರು ಸೇಬು, ಕಿವಿ ಸ್ಮೂಥಿ

ಬೇಸಿಗೆಯಲ್ಲಿ ಈ ಸ್ಮೂಥಿ ತುಂಬಾ ಹೈಡ್ರೇಟಿಂಗ್ ಆಗಿರುತ್ತದೆ. ಅರ್ಧ ಹಸಿರು ಸೇಬು, ಒಂದು ಸೌತೆಕಾಯಿ, ಒಂದು ಕಿವಿ ಬೆರೆಸಿ ಸ್ಮೂಥಿ ಮಾಡಿ.

Kannada

ಕಿತ್ತಳೆ, ಸೇಬು, ಕ್ಯಾರೆಟ್ ಸ್ಮೂಥಿ

ಒಂದು ಕಿತ್ತಳೆ, ಒಂದು ಕ್ಯಾರೆಟ್, ಒಂದು ಸೇಬನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಬ್ಲೆಂಡ್ ಮಾಡಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಚರ್ಮವನ್ನು ಮಿಂಚುವಂತೆ ಮಾಡಿ, ತೂಕ ಇಳಿಸುತ್ತದೆ.

Kannada

ವ್ಯಾಯಾಮದ ನಂತರದ ಸ್ಮೂಥಿ

ವ್ಯಾಯಾಮದ ನಂತರ ಆರೋಗ್ಯಕರ, ಶಕ್ತಿವರ್ಧಕ ಸ್ಮೂಥಿಗಾಗಿ ಒಂದು ಬಾಳೆಹಣ್ಣು, ಒಂದು ಕಪ್ ನೆನೆಸಿದ ಚಿಯಾ ಬೀಜಗಳು, ಒಂದು ಕಪ್ ಓಟ್ಸ್ ಬೆರೆಸಿ ಸ್ಮೂಥಿ ಮಾಡಿ.

ಸುಕ್ಕು ನಿವಾರಿಸಿ ವಯಸ್ಸಾಗುವುದ ತಡೆಯುವ ಮಖಾನದ 6 ಆರೋಗ್ಯ ಲಾಭಗಳು

ಫ್ಯಾಟಿ ಲಿವರ್ ತಡೆಗಟ್ಟಲು ತ್ಯಜಿಸಬೇಕಾದ ಆಹಾರಗಳು

ಸೀತಾಫಲ ಆರೋಗ್ಯಕ್ಕೆ ಒಳ್ಳೆಯದು, ಆದರೆ ಈ ಸಮಸ್ಯೆ ಇರೋರು ತಿನ್ನದಿರೋದೇ ಒಳ್ಳೇದು!

ಮಟನ್ ಕೈಮಾ ಗೊತ್ತು ಪಾಲಕ್ ಕೈಮಾ ಮಾಡೋದು ಹೇಗೆ: ಬಾಯಲ್ಲಿ ನೀರೂರಿಸುವ ರೆಸಿಪಿ