ಶಿವ ದೇವಾಲಯದಲ್ಲಿ ಯಾರಾದರೂ ಮೂರು ಬಾರಿ ಚಪ್ಪಾಳೆ ತಟ್ಟುವುದನ್ನು ನೀವು ನೋಡಿದ್ದೀರಾ?
ಮೂರು ಬಾರಿ ಚಪ್ಪಾಳೆ ಹೊಡೆಯುವುದು ಒಂದು ಸಂಪ್ರದಾಯ. ಹೆಚ್ಚಿನ ಜನರಿಗೆ ಅದರ ಪ್ರಾಮುಖ್ಯತೆ ತಿಳಿದಿಲ್ಲ.
ಶಿವ ದೇವಾಲಯದಲ್ಲಿ ಯಾಕೆ ಮೂರು ಬಾರಿ ಚಪ್ಪಾಳೆ ತಟ್ಟಬೇಕು? ಇದರಿಂದ ಏನಾಗುತ್ತೆ ಅನ್ನೋದನ್ನು ನೋಡೋಣ.
ಮೊದಲ ಚಪ್ಪಾಳೆ ಎಂದರೆ ನಾವು ಮಹಾದೇವನ ಮುಂದೆ ಬಂದಿದ್ದೇವೆ ಎಂದರ್ಥ. ಅಂದ್ರೆ ಚಪ್ಪಾಳೆ ಮೂಲಕವೇ ಶಿವನ ಬಳಿ ಶಿವ ನಾನು ನಿನ್ನ ಮುಂದೆ ಶರಣಾಗಿದ್ದೇನೆ ಅನ್ನೋದನ್ನು ಸೂಚಿಸುತ್ತೆ.
ಎರಡನೇ ಚಪ್ಪಾಳೆ ಭಕ್ತರು ತಮ್ಮ ಇಚ್ಛೆಗಳನ್ನು ವ್ಯಕ್ತಪಡಿಸುತ್ತಾರೆ ಎಂದು ಸೂಚಿಸುತ್ತದೆ. ಅಂದರೆ ಎರಡನೇ ಚಪ್ಪಾಳೆ ಭಾರಿಸಿ ಇಚ್ಚೆಗಳನ್ನು ತಿಳಿಸಿದ್ರೆ ಅವು ಬೇಗನೆ ಈಡೇರುತ್ತೆ.
ಮೂರನೇ ಚಪ್ಪಾಳೆಯಲ್ಲಿ, ನಾವು ನಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದೇವೆ , ಶಿವ ನಮಗೆ ಒಳ್ಳೆಯದನ್ನು ಮಾಡು ಎಂದು ಸೂಚಿಸುವ ಸಂಕೇತವಾಗಿದೆ.
ಭಗವಾನ್ ಕೃಷ್ಣನು ಸಹ ಶಿವನಿಗೆ ಅಭಿಷೇಕ ಮಾಡಿ, ಮೂರು ಬಾರಿ ಚಪ್ಪಾಳೆ ತಟ್ಟಿದ ಬಳಿಕವೇ ಶ್ರೀಕೃಷ್ಣನೆ ಸಂತಾನ ಪ್ರಾಪ್ತಿಯಾಯ್ತು ಎನ್ನಲಾಗುವುದು.
ಫೆಬ್ರವರಿ 13 ನಾಳೆ ಗುರುವಾರ ಯಾರಿಗೆ ಅದೃಷ್ಟ?
ಫೆಬ್ರವರಿ 11 ನಾಳೆ ಮಂಗಳವಾರ ಯಾರಿಗೆ ಅದೃಷ್ಟ? ಕಷ್ಟ?
ಕುಂಭ ಮೇಳದಿಂದ ಹೊರಡುವ ಮೊದಲು ಸಾಧುಗಳು ಏನು ತಿನ್ನುತ್ತಾರೆ?
New Clothes: ಹೊಸ ಬಟ್ಟೆ ಖರೀದಿಗೆ ಶುಭ ದಿನಗಳು