ಫೆಬ್ರವರಿ 6 ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ..? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ.. ? ಎಲ್ಲಾ 12 ರಾಶಿಗಳ ರಾಶಿ ಭವಿಷ್ಯ ಹೇಗಿರಲಿದೆ..? ಎಂದು ಶ್ರೀಕಂಠಶಾಸ್ತ್ರಿಗಳು ಜಾತಕ ಫಲ ಕಾರ್ಯಕ್ರಮದಲ್ಲಿ ಹೇಳಿದ್ದಾರೆ
ಮೇಷ ರಾಶಿ ರಾಜಕಾರಣಿಗರಿಗೆ ಅನುಕೂಲ, ವೃಷಭಕ್ಕೆ ಸ್ನೇಹಿತರಿಂದ ಸಹಕಾರ.
ಮಿಥುನ ರಾಶಿಗೆ ಹೆಚ್ಚಿನ ವ್ಯಯ, ಕರ್ಕ ರಾಶಿಗೆ ವೃತ್ತಿಯಲ್ಲಿ ಅನುಕೂಲ.
ಸಿಂಹಕ್ಕೆ ಲಾಭದಾಯಕ ದಿನ, ಕನ್ಯಾ ಕ್ಕೆ ಶತ್ರುಗಳ ಬಾಧೆ.
ತುಲಾಕ್ಕೆ ವೃತ್ತಿಯಲ್ಲಿ ಅನುಕೂಲ, ವೃಶ್ಚಿಕಕ್ಕೆ ಮನಸ್ತಾಪ.
ಧನು ರಾಶಿಗೆ ವೃತ್ತಿಯಲ್ಲಿ ಅನುಕೂಲ, ಮಕರ ರಾಶಿಗೆ ಸಹೋದರರ ಸಹಕಾರ.
ಕುಂಭ ರಾಶಿಯ ಕೃಷಿಕರಿಗೆ ತಿಂದರೆ, ಮೀನ ರಾಶಿಗೆ ಬಂಧುಗಳೊಂದಿಗೆ ಕಲಹ.
ಕುಂಭ ಮೇಳದಿಂದ ಹೊರಡುವ ಮೊದಲು ಸಾಧುಗಳು ಏನು ತಿನ್ನುತ್ತಾರೆ?
New Clothes: ಹೊಸ ಬಟ್ಟೆ ಖರೀದಿಗೆ ಶುಭ ದಿನಗಳು
ಈ 6 ಜನರಿಂದ ಸಹಾಯ ಪಡೆಯಬೇಡಿ, ಇಲ್ಲದಿದ್ದರೆ ಪಶ್ಚಾತ್ತಾಪಪಡುತ್ತೀರಿ
ಮುದ್ದು ಮಗಳಿಗೆ ಚೆಂದದ ಹೆಸರು