Kannada

ಜಾತಕ ಫಲ

ಫೆಬ್ರವರಿ 11 ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ..? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ.. ? ಎಲ್ಲಾ 12 ರಾಶಿಗಳ ರಾಶಿ ಭವಿಷ್ಯ ಹೇಗಿರಲಿದೆ..? ಎಂದು ಶ್ರೀಕಂಠಶಾಸ್ತ್ರಿಗಳು ಜಾತಕ ಫಲ ಕಾರ್ಯಕ್ರಮದಲ್ಲಿ ಹೇಳಿದ್ದಾರೆ

Kannada

ರಾಶಿ ಫಲ

ಮೇಷ ರಾಶಿಗೆ ಆರೋಗ್ಯದಲ್ಲಿ ಏರುಪೇರು. ವೃಷಭ ರಾಶಿಗೆ ಮನೆಯಲ್ಲಿ ಹಿತವಾದ ವಾತಾವರಣ.

Image credits: our own
Kannada

ರಾಶಿ ಫಲ

ಮಿಥುನ ರಾಶಿಗೆ ಸಹೋದರರ ಸಹಕಾರ. ಕರ್ಕಾಟಕ ರಾಶಿಗೆ ಲಾಭ.

Image credits: our own
Kannada

ರಾಶಿ ಫಲ

ಸಿಂಹ ರಾಶಿಗೆ ಆಲಸ್ಯ ತೊಂದರೆ. ಕನ್ಯಾ ರಾಶಿಗೆ ವೃತ್ತಿಯಲ್ಲಿ ಅನುಕೂಲ.ತು

Image credits: our own
Kannada

ರಾಶಿ ಫಲ

ತುಲಾ ರಾಶಿಗೆ ವೃತ್ತಿಯಲ್ಲಿ ಲಾಭ, ವೃಶ್ಚಿಕ ರಾಶಿಗೆ ಕೆಲಸದಲ್ಲಿ ಶೃದ್ದೆ.

Image credits: our own
Kannada

ರಾಶಿ ಫಲ

ಧನು ರಾಶಿಗೆ ಸ್ನೇಹಿತರಿಂದ ಸಹಕಾರ.  ಮಕರ ರಾಶಿಗೆ ಸಂಗಾತಿಯಿಂದ ಬೇಸರ.

Image credits: our own
Kannada

ರಾಶಿ ಫಲ

ಕುಂಭ ರಾಶಿಗೆ ವೃತ್ತಿಯಲ್ಲಿ ಅನುಕೂಲ. ಮೀನ ರಾಶಿಗೆ ಹಣಕಾಸಿನ ತೊಂದರೆ.

Image credits: our own

ಫೆಬ್ರವರಿ 11 ನಾಳೆ ಮಂಗಳವಾರ ಯಾರಿಗೆ ಅದೃಷ್ಟ? ಕಷ್ಟ?

ಕುಂಭ ಮೇಳದಿಂದ ಹೊರಡುವ ಮೊದಲು ಸಾಧುಗಳು ಏನು ತಿನ್ನುತ್ತಾರೆ?

New Clothes: ಹೊಸ ಬಟ್ಟೆ ಖರೀದಿಗೆ ಶುಭ ದಿನಗಳು

ಈ 6 ಜನರಿಂದ ಸಹಾಯ ಪಡೆಯಬೇಡಿ, ಇಲ್ಲದಿದ್ದರೆ ಪಶ್ಚಾತ್ತಾಪಪಡುತ್ತೀರಿ