Kannada

ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ರೆ ಆ ವ್ಯಕ್ತಿ ಹೆಚ್ಚು ಹಣ ಸಂಪಾದಿಸುತ್ತಾನೆ.

Kannada

ಯಾವ ರೀತಿಯ ಹಣ?

ಇದು ಲಾಟರಿ, ಬೆಟ್ಟಿಂಗ್ ಅಥವಾ ಷೇರು ಮಾರುಕಟ್ಟೆಯ ಲಾಭ ಆಗಿರಬಹುದು.

Image credits: AI Meta
Kannada

ಜಾತಕದ 5ನೇ, 9ನೇ, 11ನೇ ಮನೆಯಲ್ಲಿ ರಾಹು ಇದ್ರೆ ಆರ್ಥಿಕ ಶುಭಕರವಾಗುತ್ತದೆ.

Image credits: AI Meta
Kannada

ಗುರು ಗ್ರಹವೂ ಹಣ ಗಳಿಸುವ ಅವಕಾಶ ನೀಡುತ್ತದೆ.

Image credits: AI Meta
Kannada

ಚಂದ್ರನ ಸ್ಥಾನ

ಇದರಿಂದಲೂ ದಿಢೀರ್ ಶ್ರೀಮಂತರಾಗಬಹುದು. ಆರ್ಥಿಕ ಲಾಭದ ದಾರಿ ನಿಮ್ಮದಾಗುತ್ತದೆ.

Image credits: AI Meta
Kannada

ಜಾತಕದಲ್ಲಿ ಚಂದ್ರ & ರಾಹುವಿನ ಸಂಯೋಗವಿದ್ರೆ ದಿಢೀರ್ ಹಣ ಬರುತ್ತೆ ಎಂದರ್ಥ.

Image credits: AI Meta
Kannada

ಶುಕ್ರ ಗ್ರಹ

ಶುಕ್ರ ಐಷಾರಾಮಿ & ಸಮೃದ್ಧಿಯ ಸಂಕೇತ. ಜಾತಕದಲ್ಲಿ ಶುಕ್ರವಿದ್ರೆ ಧನಾಗಮನ ಬರುತ್ತೆ ಎಂದರ್ಥ.

Image credits: AI Meta
Kannada

ಇದನ್ನು ಲಕ್ಷ್ಮೀ ಯೋಗ ಎಂದು ಕರೆಯಲಾಗುತ್ತದೆ.

Image credits: AI Meta
Kannada

ಈ ಗ್ರಹಗಳ ಕೃಪೆಯಿಂದ ಧನಾಗಮನ ಆಗುತ್ತದೆ.

Image credits: AI Meta
Kannada

ಹಕ್ಕುತ್ಯಾಗ

ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Image credits: AI Meta

ಶ್ರಾವಣಿ ಸುಬ್ರಹ್ಮಣ್ಯದ ಶ್ರೀವಲ್ಲಿಯ ಅದ್ಧೂರಿ ಹುಟ್ಟುಹಬ್ಬ… ಇವರ ನಿಜವಾದ ವಯಸ್ಸೆಷ್ಟು?

ಜೋತೀಷ್ಯ ಪ್ರಕಾರ ಈ ದಿನ ಸಾಸಿವೆ ಎಣ್ಣೆ ದೀಪ ಹಚ್ಚುವುದರಿಂದ ಪ್ರಯೋಜನಗಳು

ಕರ್ಕಾಟಕದಲ್ಲಿ ಕುಳಿತ ಚಂದ್ರ, 3 ರಾಶಿಗೆ ಅದೃಷ್ಟ, ಮದುವೆಯ ಪ್ರಸ್ತಾಪ

ಈ 4 ರಾಶಿಯವರು ಜಗನ್ನಾಥನಿಗೆ ತುಂಬಾ ಪ್ರಿಯ, ಸಂತೋಷ ಜೊತೆ ಖಜಾನೆ ಫುಲ್