ಶ್ರಾವಣಿ ಸುಬ್ರಹ್ಮಣ್ಯದ ಸುಬ್ಬುನನ್ನು ಪ್ರೀತಿಸಿ, ಇದೀಗ ವಿಲನ್ ಆಗಿ ಬದಲಾಗಿರುವ ಬೆಡಗಿ ಶ್ರೀವಲ್ಲಿ….
festivals Jun 30 2025
Author: Pavna Das Image Credits:instagram
Kannada
ಕೀರ್ತಿ ವೆಂಕಟೇಶ್
ಶ್ರೀವಲ್ಲಿ ಪಾತ್ರದ ಮೂಲಕ ಗಮನ ಸೆಳೆದ ನಟಿ ಕೀರ್ತಿ ವೆಂಕಟೇಶ್. ತಮ್ಮ ಬಬ್ಲಿ ಪಾತ್ರದ ಮೂಲಕವೇ ಅವರು ಜನಮನ ಗೆದ್ದರು.
Image credits: instagram
Kannada
ಸುಬ್ಬುವನ್ನು ಪಡೆಯುವ ಹಠ
ಶ್ರೀವಲ್ಲಿಗೆ ಸುಬ್ಬು ಸಿಗದೇ ಇದ್ದರೂ ಕೂಡ, ಹೇಗಾದರೂ ಮಾಡಿ ಸುಬ್ಬುವನ್ನು ಪಡೆಯಬೇಕು ಎನ್ನುವ ಹಠದಿಂದ ವಿಜಯಾಂಬಿಕಾ ಜೊತೆ ಕೈ ಜೋಡಿಸಿದ್ದಾಳೆ ಶ್ರೀವಲ್ಲಿ.
Image credits: instagram
Kannada
ಹುಟ್ಟುಹಬ್ಬದ ಸಂಭ್ರಮ
ಕೀರ್ತಿ ವೆಂಕಟೇಶ್ ಅವರು ಇತ್ತಿಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Image credits: instagram
Kannada
ಶ್ರೀವಲ್ಲಿಯ ನಿಜವಾದ ವಯಸ್ಸೆಷ್ಟು?
ಕೀರ್ತಿ ವೆಂಕಟೇಶ್ ಅವರಿಗೆ 22 ವರ್ಷ ವಯಸ್ಸಾಗಿದ್ದು, ಅದೇ ಸಂಭ್ರಮದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
Image credits: instagram
Kannada
ಕೀರ್ತಿ ಹೇಳಿದ್ದೇನು?
ನನ್ನ ಎಲ್ಲಾ ಕುಟುಂಬ ಮತ್ತು ಸ್ನೇಹಿತರಿಗೆ ಶುಭಾಶಯಗಳಿಗಾಗಿ ಅಭಿನಂದನೆಗಳು. ನೀವೆಲ್ಲರೂ ನಿಜವಾಗಿಯೂ ನನ್ನನ್ನು ದೇವತೆಯಂತೆ ಭಾವಿಸಿದ್ದೀರಿ, ಎಲ್ಲರಿಗೂ ಸಂತೋಷ ಸಿಗಲಿ ಎಂದು ಹಾರೈಸಿದ್ದಾರೆ.
Image credits: instagram
Kannada
ಉದಯ ಟಿವಿ ಸೀರಿಯಲ್ ಗಳು
ಉದಯ ಟಿವಿಯಲ್ಲಿನ ಕನ್ಯಾದಾನ ಧಾರಾವಾಹಿಯಲ್ಲಿ ನಾಯಕಿಯಾಗಿದ್ದರು, ಅಲ್ಲದೇ ಶಾಂತಿ ನಿವಾಸದಲ್ಲಿ ಸಹ ನಟಿಸಿದ್ದರು, ಜೊತೆಗೆ ಶಾರ್ಟ್ ಫಿಲಂನಲ್ಲೂ ನಟಿಸಿದ್ದರು.
Image credits: instagram
Kannada
ಇವರು ಟೈಮ್ಸ್ ಫ್ರೆಶ್ ಫೇಸ್ ವಿನ್ನರ್
ಹೌದು ಕೀರ್ತಿ ವೆಂಕಟೇಶ್ ಅವರು ಸೀರಿಯಲ್ ಗೆ ಎಂಟ್ರಿ ಕೊಡುವ ಮುನ್ನ ಟೈಮ್ಸ್ ಫ್ರೆಶ್ ಫೇಸ್ ವಿಜೇತರೂ ಆಗಿದ್ದರು.