ಮಾರ್ಚ್ 7 ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ..? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ.. ? ಎಲ್ಲಾ 12 ರಾಶಿಗಳ ರಾಶಿ ಭವಿಷ್ಯ ಹೇಗಿರಲಿದೆ..? ಎಂದು ಶ್ರೀಕಂಠಶಾಸ್ತ್ರಿಗಳು ಜಾತಕ ಫಲ ಕಾರ್ಯಕ್ರಮದಲ್ಲಿ ಹೇಳಿದ್ದಾರೆ
ಮೇಷ ರಾಶಿ ವಿಧ್ಯಾರ್ಥಿಗೆ ಅನುಕೂಲ, ವೃಷಭ ರಾಶಿಯವರಿಗೆ ಗಜಕೇಸರಿ ಯೋಗ.
ಮಿಥುನ ರಾಶಿಗೆ ಕೆಲಸದಲ್ಲಿ ಪರಿಶ್ರಮ, ಕರ್ಕಾಟಕ ರಾಶಿಗೆ ಲಾಭದಾಯಕ ದಿನ.
ಸಿಂಹ ರಾಶಿಗೆ ವೃತ್ತಿಯಲ್ಲಿ ಅನುಕೂಲ. ಕನ್ಯಾ ರಾಶಿಗೆ ಬೇಸರ
ತುಲಾ ರಾಶಿಗೆ ವ್ಯಾಪಾರದಲ್ಲಿ ನಷ್ಟ, ವೃಶ್ಚಿಕ ರಾಶಿಗೆ ಸಂಗಾತಿಯೊಂದಿಗೆ ಸಾಮರಸ್ಯ.
ಧನು ರಾಶಿಗೆ ಸಾಲ ಬಾಧೆ. ಮಕರ ರಾಶಿಗೆ ಅನುಕೂಲ
ಕುಂಭ ರಾಶಿಗೆ ಭಯದ ವಾತಾವರಣ, ಮೀನ ರಾಶಿಗೆ ಸಹೋದರರ ಸಹಕಾರ
ಗರುಡ ಪುರಾಣದ ಪ್ರಕಾರ ಈ 5 ಕೆಲಸ ಮಾಡಿದ್ರೆ ಆಯಸ್ಸು ಕಡಿಮೆಯಾಗುತ್ತಂತೆ!
ಗುರುವಾರ 6 ಮಾರ್ಚ್ 2025: ಈ ರಾಶಿಗೆ ಗಜಕೇಸರಿ ಯೋಗ, ಅದೃಷ್ಟ
ಬುಧವಾರ 5 ಮಾರ್ಚ್ 2025: ನಾಳೆ ಈ ರಾಶಿಗೆ ಲಾಭ, ಅದೃಷ್ಟ
ಮಂಗಳವಾರ 4 ಮಾರ್ಚ್ 2025: ನಾಳೆ ಈ ರಾಶಿಗೆ ಲಾಭ, ಅದೃಷ್ಟ