Kannada

ಗರುಡ ಪುರಾಣ

ಗರುಡ ಪುರಾಣವನ್ನು ಹಿಂದೂ ಧರ್ಮದ ಪ್ರಮುಖ ಪುರಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಧರ್ಮಗ್ರಂಥವು ಧರ್ಮ ಮತ್ತು ಜ್ಞಾನದ ಕುರಿತು ಹಾಗೂ ಜೀವನ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತೆ. 
 

Kannada

ವ್ಯಕ್ತಿಯ ಜೀವಿತಾವಧಿ ಕಡಿತ

ಗರುಡ ಪುರಾಣದಲ್ಲಿ ನಿಮ್ಮ ಜೀವಿತಾವಧಿ ಕಡಿಮೆಯಾಗೋದಕ್ಕೆ ನೀವು ಮಾಡುವ ಯಾವ ಕ್ರಿಯೆಗಳು ಕಾರಣ ಅನ್ನೋದನ್ನು ಸಹ ತಿಳಿಸಿದ್ದಾರೆ. ಆ ಕುರಿತು ನೋಡೋಣ. 
 

Image credits: adobe stock
Kannada

ರಾತ್ರಿ ಮೊಸರು ತಿನ್ನುವುದು

ರಾತ್ರಿಯಲ್ಲಿ ಮೊಸರು ತಿನ್ನುವುದು ಮಾನವನ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.
 

Image credits: Social Media
Kannada

ಹಸಿ ಅಥವಾ ಒಣಗಿದ ಮಾಂಸವನ್ನು ತಿನ್ನುವುದು

ಹಸಿ ಅಥವಾ ಒಣಗಿದ ಮಾಂಸದ ಸೇವನೆಯು ಮಾನವ ಜೀವಿತಾವಧಿಯನ್ನು ಅಂದ್ರೆ ಆಯಸ್ಸನ್ನು ತುಂಬಾನೆ ಕಡಿಮೆ ಮಾಡುತ್ತದೆ.
 

Image credits: Getty
Kannada

ಬೆಳಿಗ್ಗೆ ತಡವಾಗಿ ಏಳುವುದು

ರಾತ್ರಿ ತಡವಾಗಿ ಮಲಗಿ, ಬೆಳಗ್ಗೆ ತಡವಾಗಿ ಎದ್ದೇಳೋದ್ರಿಂದ ನಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತೆ, ನಮ್ಮ ದೇಹವನ್ನು ರೋಗಗಳ ಸಂತಾನೋತ್ಪತ್ತಿ ಸ್ಥಳವನ್ನಾಗಿ ಮಾಡುತ್ತದೆ.
 

Image credits: pexels
Kannada

ಶವಾಗಾರದ ಹೊಗೆ

ಶವಾಗಾರದಿಂದ ಬರುವ ಹೊಗೆಯು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಹೊಂದಿರುತ್ತದೆ, ಅದು ದೇಹದಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇದು ವ್ಯಕ್ತಿಯ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.
 

Image credits: Getty
Kannada

ತಪ್ಪಾದ ದಿಕ್ಕಿಗೆ ತಲೆ ಇಟ್ಟು ಮಲಗೋದು

ತಲೆಯನ್ನು ತಪ್ಪಾದ ದಿಕ್ಕಿಗೆ ಇಟ್ಟು ಮಲಗೋದು ಸಹ ವ್ಯಕ್ತಿಯ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
 

Image credits: Pexels

ಗುರುವಾರ 6 ಮಾರ್ಚ್ 2025: ಈ ರಾಶಿಗೆ ಗಜಕೇಸರಿ ಯೋಗ, ಅದೃಷ್ಟ

ಬುಧವಾರ 5 ಮಾರ್ಚ್ 2025: ನಾಳೆ ಈ ರಾಶಿಗೆ ಲಾಭ, ಅದೃಷ್ಟ

ಮಂಗಳವಾರ 4 ಮಾರ್ಚ್ 2025: ನಾಳೆ ಈ ರಾಶಿಗೆ ಲಾಭ, ಅದೃಷ್ಟ

ಸೋಮವಾರ 3 ಮಾರ್ಚ್ 2025: ನಾಳೆ ಈ ರಾಶಿಗೆ ವ್ಯಾಪಾರದಲ್ಲಿ ಲಾಭ, ಅದೃಷ್ಟ