Kannada

ಜಾತಕ ಫಲ

ಮಾರ್ಚ್ 4 ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ..? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ.. ? ಎಲ್ಲಾ 12 ರಾಶಿಗಳ ರಾಶಿ ಭವಿಷ್ಯ ಹೇಗಿರಲಿದೆ..? ಎಂದು ಶ್ರೀಕಂಠಶಾಸ್ತ್ರಿಗಳು ಜಾತಕ ಫಲ ಕಾರ್ಯಕ್ರಮದಲ್ಲಿ ಹೇಳಿದ್ದಾರೆ

Kannada

ರಾಶಿ ಫಲ

ಮೇಷ ರಾಶಿ ಮತ್ತು ವೃಷಭ ರಾಶಿಯವರು ಸುಭ್ರಮಣ್ಯ ಸೇವೆ ಮಾಡಿ.

Image credits: our own
Kannada

ರಾಶಿ ಫಲ

ಮಿಥುನ ರಾಶಿ ಮತ್ತು ಕರ್ಕಾಟಕ ರಾಶಿಗೆ ಕೆಲಸದಲ್ಲಿ ಅನುಕೂಲ.

Image credits: our own
Kannada

ರಾಶಿ ಫಲ

ಸಿಂಹ ರಾಶಿಗೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ಕನ್ಯಾ ರಾಶಿಗೆ ಸಂಗಾತಿಯೊಂದಿಗೆ ಸಹಕಾರ.

Image credits: our own
Kannada

ರಾಶಿ ಫಲ

ತುಲಾ ರಾಶಿಗೆ ಅನುಕೂಲ ,  ವೃಶ್ಚಿಕ ರಾಶಿಗೆ ಸಾಲಬಾಧೆ

Image credits: our own
Kannada

ರಾಶಿ ಫಲ

ಧನು ರಾಶಿಗೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ಮಕರ ರಾಶಿಗೆ ಸಂಗಾತಿಯೊಂದಿಗೆ ಸಹಕಾರ.

Image credits: our own
Kannada

ರಾಶಿ ಫಲ

ಕುಂಭ ರಾಶಿಗೆ ವೃತ್ತಿಯಲ್ಲಿ ಕಿರಿಕಿರಿ ಮತ್ತು ಮೀನ ರಾಶಿಗೆ ವೃತ್ತಿಯಲ್ಲಿ ಅನುಕೂಲ.

Image credits: our own

ಸೋಮವಾರ 3 ಮಾರ್ಚ್ 2025: ನಾಳೆ ಈ ರಾಶಿಗೆ ವ್ಯಾಪಾರದಲ್ಲಿ ಲಾಭ, ಅದೃಷ್ಟ

ದಿನ ಭವಿಷ್ಯ 1 ಮಾರ್ಚ್ 2025: ನಾಳೆ ಈ ರಾಶಿಗೆ ವ್ಯಾಪಾರದಲ್ಲಿ ಲಾಭ, ಯಶಸ್ಸು

ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ ಹೆಂಗಸರಿಗೆ ಅದೃಷ್ಟವಂತೆ

ಮಹಾಶಿವರಾತ್ರಿಯಂದು ಈ ತಪ್ಪುಗಳನ್ನು ಮಾಡದೆ ಇರುವುದು ಒಳ್ಳೆಯದು!