Festivals

ಕ್ಯೂಟ್‌ ಮಾಡರ್ನ್‌ ನೇಮ್ಸ್‌!

ರೆಗ್ಯುಲರ್‌ ನೇಮ್‌ ಜೊತೆ ತಮ್ಮ ಮಕ್ಕಳಿಗೆ ಪೆಟ್‌ ನೇಮ್‌ಗಳನ್ನೂ ಇಡೋಕು ಪಾಲಕರು ಇಷ್ಟಪಡುತ್ತಾರೆ. ಹಾಗಿದ್ದಾಗ, ನಿಮ್ಮ ಮನೆಯ ಗಂಡು ಮಗುವಿಗೆ ನೀವು ಇಡಬಹುದಾದದ ದೇವರ ಹೆಸರಿನ ಕ್ಯೂಟ್‌ ಮಾಡರ್ನ್‌ ಹೆಸರುಗಳು ಇಲ್ಲಿವೆ.

Image credits: Getty

ಶ್ರೀಯಾಂಶ್‌

ಈ ಹೆಸರಿನ ಅರ್ಥವೇನೆಂದರೆ 'ದೇವರ ಭಾಗ' ಅಥವಾ 'ಸಮೃದ್ಧಿಯಿಂದ ಹುಟ್ಟಿದವನು'. ದೈವಿಕ ಆಶೀರ್ವಾದ, ಬಲ ಹಾಗೂ ಆಧ್ಯಾತ್ಮಿಕ ಸಂಬಂಧ ಅರ್ಥ ಕೂಡ ನೀಡುತ್ತದೆ.
 

Image credits: Instagram

ನಿರ್ವೇದ್‌

ನಿರ್ವೇದ್‌ ಎಂದರೆ ಸ್ವರ್ಗದ ಆನಂದ, ತೃಪ್ತಿ, ಅಥವಾ ವಾಸ್ತವ ಪ್ರಜ್ಞೆ ಎಂದರ್ಥ. ಈ ಹೆಸರನ್ನು ಹೊಂದಿರುವ ಮಕ್ಕಳಲ್ಲಿ ತಾಳ್ಮೆ ಹೆಚ್ಚಿರುತ್ತದೆ ಮತ್ತು ಭಾವನೆಗಳ ಸಮ್ಮಿಶ್ರಣ ಇರುತ್ತದೆ ಎನ್ನುತ್ತಾರೆ.
 

Image credits: Getty

ಶ್ರಿಯಾಂನ್‌

ಶ್ರೀಯಾನ್‌ ಎನ್ನುವ ಹೆಸರನ್ನು ಶ್ರೀಯಿಂದ ಮುಂದುವರಿಸಲಾಗಿದೆ. ಇದರ ಅರ್ಥ ಸಮೃದ್ಧಿ, ಸಂಪತ್ತು ಎನ್ನುವುದಾಗಿದೆ. ನಿಮ್ಮ ಬದುಕಿನಲ್ಲಿ ಯಶಸ್ಸು, ಸಂಪತ್ತು ತರುವ ವ್ಯಕ್ತಿ ಎನ್ನುವ ಅರ್ಥ ನೀಡುತ್ತದೆ.

Image credits: Getty

ವಿವಾನ್‌

ವಿವಾನ್‌ ಹೆಸರಿನ ಅರ್ಥ ಸಂಪೂರ್ಣ ಬದುಕು. ಅದಲ್ಲದೆ, ಸೂರ್ಯನ ಮೊದಲ ಕಿರಣ ಎನ್ನುವ ಅರ್ಥವೂ ಇದೆ. ಇದು ಬಲ, ಬದುಕಿನ ಹೊಸ ಆರಂಭವನ್ನೂ ಸೂಚಿಸುತ್ತದೆ.
 

Image credits: freepik

ಅಥರ್ವ್‌

ಇದು ವೇದದ ಹೆಸರು. ಇದು ಬುದ್ಧಿ ಹಾಗೂ ಜ್ಞಾನದ ಸಂಕೇತದ ಹೆಸರು. ಅದರೊಂದಿಗೆ ಸಮತೋಲನ, ನಿರ್ಭೀತಿ ಎನ್ನುವ ಅರ್ಥವನ್ನೂ ನೀಡುತ್ತದೆ.

Image credits: Getty

ಆದ್ವಿಕ್

ಆದ್ವಿಕ್‌ ಎನ್ನುವ ಹೆಸರಿನ ಅರ್ಥ ವಿಶೇಷವಾದ,  ಸಾಟಿಯಿಲ್ಲದ ಎನ್ನುವುದಾಗಿದೆ. ಈ ಹೆಸರು ಸ್ವಂತಿಕೆ, ಕ್ರಿಯಾಶೀಲತೆಯನ್ನೂ ಪ್ರತಿಬಿಂಬಿಸುತ್ತದೆ.
 

Image credits: Getty

ಅಗಸ್ತ್ಯ

ಭಾರತದ ಪುರಾಣದಲ್ಲಿ ಬರುವ ಶ್ರೇಷ್ಠ ಮುನಿಯ ಹೆಸರು. ಜ್ಞಾನ ಹಾಗೂ ಮಾರ್ಗದರ್ಶನಕ್ಕೆ ಹೆಸರುವಾಸಿಯಾದ ಮುನಿ ಇವರು. ಬಲ, ಶಿಸ್ತು ಹಾಗೂ ಜ್ಞಾನದ ಅರ್ಥವನ್ನೂ ನೀಡುತ್ತದೆ.

Image credits: Pinterest

ಅನಾಯ್‌

ಈ ಹೆಸರಿನ ಅರ್ಥ 'ನಾಯಕ' ಅಥವಾ 'ಸಾರ್ವಭೌಮ'. ಬಲ, ಜವಾಬ್ದಾರಿ ಹಾಗೂ ಇತರರಿಗೆ ಮಾರ್ಗದರ್ಶನ ನೀಡುವ ಅರ್ಥವನ್ನೂ ಪ್ರತಿಬಿಂಬಿಸುತ್ತದೆ.

Image credits: Pinterest

ಅನ್ವಿತ್‌

ಈ ಹೆಸರಿನ ಅರ್ಥವೇನೆಂದರೆ, ನಿಮ್ಮನ್ನು ಯಾರಾದರೂ ಗುರುವಾಗಿ ನೋಡುವವರು ಎಂದರ್ಥ. ನಾಯಕ ಎನ್ನುವ ಅರ್ಥವೂ ಇದೆ. 

Image credits: Pinterest

ಸಮರ್ಥ್‌

ಹೆಸರೇ ಹೇಳುವಂತೆ ತಮ್ಮಿಂದ ಸಾಧ್ಯವಾಗುವ, ಬಲಶಾಲಿಯಾದ ಎನ್ನುವ ಅರ್ಥ ಇದಕ್ಕಿದೆ. ತಮ್ಮ ಆತ್ಮವಿಶ್ವಾಸ ಹಾಗೂ ಕೌಶಲದಿಂದಲೇ ಗುರಿಯನ್ನು ಸಾಧಿಸುವ ವ್ಯಕ್ತಿ ಎನ್ನುವುದಾಗಿದೆ.

Image credits: Pinterest

ಚಂದ್ರಗ್ರಹಣ ಸಮಯದಲ್ಲಿ ಈ 6 ಕೆಲಸಗಳನ್ನು ಮಾಡಬೇಡಿ!

ಗಣೇಶ ಚತುರ್ಥಿ 2024: ನಿಮ್ಮ ರಾಶಿಗನುಗುಣವಾಗಿ ಪರಿಹಾರಗಳು ಇಲ್ಲಿವೆ

ಗಣೇಶನಿಗೆ ಪ್ರಿಯವಾದ 7 ಹೂವುಗಳು, ಸಸ್ಯಗಳು ಇದ್ದರೆ ಸಿರಿ ಸಂಪತ್ತು ನಿಮ್ಮದೇ!

ಕೃಷ್ಣ ಜನ್ಮಾಷ್ಟಮಿ 2024: ಬಾಲ ಗೋಪಾಲನ ಸ್ವಚ್ಛಗೊಳಿಸಲು 5 ಸರಳ ವಿಧಾನಗಳು ಇಲ್ಲಿವೆ