Kannada

ದಪ್ಪಗಿದ್ದೀನಿ ಅಂತ ಚಿಂತೆನಾ: ಈ 7 ಫ್ಯಾಷನೆಬಲ್ ಅನಾರ್ಕಲಿ ಸೂಟ್ ಧರಿಸಿ!

ಪ್ಲಸ್ ಸೈಜ್ ಮಹಿಳೆಯರು ತಮ್ಮ ದೇಹದ ತೂಕ ಹಾಗೂ ಭಾರವಾದ ಹಿಪ್ಸ್ ಬಗ್ಗೆ ಚಿಂತಿಸಿ, ಫ್ಯಾಷನ್‌ನಿಂದ ದೂರ ಉಳಿಯುತ್ತಾರೆ. ಆದರೆ ಕೆಲವು ಅನಾರ್ಕಲಿ ಸೂಟ್‌ಗಳು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತವೆ. 

Kannada

1. ಪ್ರಿಂಟೆಡ್ ಅನಾರ್ಕಲಿ ಸೂಟ್

ಪ್ಲಸ್ ಸೈಜ್ ಮಹಿಳೆಯರು ತಮ್ಮ ಲುಕ್ ಅಪ್‌ಗ್ರೇಡ್ ಮಾಡಲು ಪ್ರಿಂಟೆಡ್ ಅನಾರ್ಕಲಿ ಸೂಟ್‌ಗಳನ್ನು ಧರಿಸಬಹುದು. ಈ ರೀತಿಯ ಸೂಟ್‌ಗಳು ವಿವಿಧ ಪ್ರಿಂಟ್‌ಗಳಲ್ಲಿ ಲಭ್ಯವಿವೆ. 

Image credits: pinterest
Kannada

2. ಲೇಸ್ ಇರುವ ಅನಾರ್ಕಲಿ ಸೂಟ್

ಪ್ಲಸ್ ಸೈಜ್ ಮಹಿಳೆಯರು ಲೇಸ್ ಇರುವ ಅನಾರ್ಕಲಿ ಸೂಟ್‌ಗಳನ್ನು ಕೂಡಾ ಸ್ಟೈಲ್ ಮಾಡಬಹುದು. ಬೇರೆ ಬೇರೆ ಬಣ್ಣದ ಸೂಟ್‌ಗಳ ಮೇಲೆ ಬಿಳಿ ಬಣ್ಣದ ಲೇಸ್ ಇದ್ದರೆ, ಅವು ಕ್ಲಾಸಿಯಾಗಿ ಕಾಣುತ್ತವೆ.

Image credits: instagram
Kannada

3. ಬಾಗ್ ಪ್ರಿಂಟ್ ಅನಾರ್ಕಲಿ ಸೂಟ್

ಬಾಗ್ ಪ್ರಿಂಟ್ ಅನಾರ್ಕಲಿ ಸೂಟ್‌ಗೆ ಸದ್ಯ ಸಿಕ್ಕಾಪಟ್ಟೆ ಬೇಡಿಕೆಯಿದೆ. ಈ ರೀತಿಯ ಸೂಟ್‌ಗಳು ಹಲವು ವೆರೈಟಿಗಳಲ್ಲಿ ಸಿಗುತ್ತಿವೆ. ಇವುಗಳ ಜೊತೆ ಒಂದು ಆಕರ್ಷಕ ದುಪಟ್ಟಾ ಕೂಡಾ ಇರುತ್ತದೆ, ಇದು ನೋಡಲು ಚೆನ್ನಾಗಿ ಕಾಣುತ್ತದೆ

Image credits: pinterest
Kannada

4. ಬ್ಲ್ಯಾಕ್ ಜರಿ ವರ್ಕ್ ಅನಾರ್ಕಲಿ ಸೂಟ್

ಮನೆಯಲ್ಲಿ ನಡೆಯುವ ಪಾರ್ಟಿಗಳಿಗೆ ಬ್ಲ್ಯಾಕ್ ಜರಿ ವರ್ಕ್ ಇರುವ ಅನಾರ್ಕಲಿ ಸೂಟ್ ಧರಿಸಬಹುದು. ಈ ಸೂಟ್‌ನಲ್ಲಿ ಬೆಳ್ಳಿಯ ದಾರಗಳಿಂದ ಮಾಡಿದ ಸೂಕ್ಷ್ಮ ಡಿಸೈನ್ ಇರುತ್ತದೆ. ಇದು ನೋಡಲು ಕ್ಲಾಸಿಯಾಗಿ ಕಾಣುತ್ತದೆ. 

Image credits: instagram
Kannada

5. ಲೇಯರ್ಡ್ ಅನಾರ್ಕಲಿ ಸೂಟ್

ಪ್ಲಸ್ ಸೈಜ್ ಮಹಿಳೆಯರು ಲೇಯರ್ಡ್ ಅನಾರ್ಕಲಿ ಸೂಟ್‌ಗಳನ್ನು ಸಹ ಟ್ರೈ ಮಾಡಬಹುದು. ಈ ಸೂಟ್‌ಗಳಲ್ಲಿ ಗೋಲ್ಡನ್ ಗೋಟಾ ಪಟ್ಟಿಗಳನ್ನು ಅಳವಡಿಸಲಾಗಿರುತ್ತದೆ. ಇದರೊಂದಿಗೆ ಗೋಲ್ಡನ್ ಬೂಟಿ ವರ್ಕ್ ಇರುವ ದುಪಟ್ಟಾ ಕೂಡಾ ಇರುತ್ತದೆ

Image credits: pinterest
Kannada

6. ಗೋಲ್ಡನ್ ವರ್ಕ್ ಅನಾರ್ಕಲಿ ಸೂಟ್

ನೀವು ಮದುವೆ-ಪಾರ್ಟಿಗಳಿಗೆ ಯಾವ ಡ್ರೆಸ್ ಹಾಕಿಕೊಳ್ಳುವುದೆಂದು ಯೋಚಿಸುತ್ತಿದ್ದರೆ, ಗೋಲ್ಡನ್ ವರ್ಕ್ ಅನಾರ್ಕಲಿ ಸೂಟ್ ಧರಿಸಿ. ಈ ಸೂಟ್‌ಗಳು ಪ್ಲಸ್ ಸೈಜ್ ಮಹಿಳೆಯರಿಗೆ ತುಂಬಾ ಚೆನ್ನಾಗಿ ಕಾಣುತ್ತವೆ.

Image credits: pinterest
Kannada

7. ಬೂಟಿ ಇರುವ ಅನಾರ್ಕಲಿ ಸೂಟ್

ಬೂಟಿ ಇರುವ ಅನಾರ್ಕಲಿ ಸೂಟ್‌ಗಳನ್ನು ಕೂಡಾ ಪ್ಲಸ್ ಸೈಜ್ ಮಹಿಳೆಯರು ಇಷ್ಟಪಡುತ್ತಿದ್ದಾರೆ. ಪ್ಲೇನ್ ಕಲರ್ ಸೂಟ್‌ಗಳಲ್ಲಿ ಬಿಳಿ ರೇಷ್ಮೆ ದಾರಗಳಿಂದ ಬೂಟಿಗಳನ್ನು ಮಾಡಲಾಗಿರುತ್ತದೆ. 

Image credits: pinterest

Silver Anklets: ಪುಟ್ಟ ಮಕ್ಕಳಿಗಾಗಿ ಕ್ಯೂಟ್ ಬೆಳ್ಳಿಯ ಕಾಲ್ಗೆಜ್ಜೆ ಡಿಸೈನ್‌ಗಳು

ಕಾಲುಂಗುರಕ್ಕೆ ಚೈನ್ ಲಿಂಕ್...ಕೈ ಬೆರಳುಗಳಿಗೂ ಧರಿಸಬಹುದು

Short Kurti: ಕಾಲೇಜಿನಲ್ಲಿ ಕಂಫರ್ಟಬಲ್, ಕ್ಲಾಸಿಯಾಗಿ ಕಾಣಬೇಕಾ? ಈ 8 ಶಾರ್ಟ್ ಕುರ್ತಿ ಟ್ರೈ ಮಾಡಿ

Blouse Designs: ಕಾಂಟ್ರಾಸ್ಟ್ ಬೇಡ, ಕಪ್ಪು ಸೀರೆಗೆ ಮ್ಯಾಚಿಂಗ್ ಬ್ಲೌಸ್‌ನ ಈ 6 ಡಿಸೈನ್ಸ್ ಧರಿಸಿ!