ಈ ಬ್ಲೌಸ್ ಅಂತೂ ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿದ್ದು, ಗ್ಲಾಮರ್ ಆಗಿ ಕಾಣಲು ಬಯಸುವವರು ಇದನ್ನು ಸೆಲೆಕ್ಟ್ ಮಾಡ್ಬೋದು.
ನಮಗೆ ಯಾವ ಡಿಸೈನೂ ಬೇಡ, ಸಿಂಪಲ್ ಲುಕ್ ಬೇಕೆನ್ನುವವರು ಈ ರೀತಿಯ ಡಿಸೈನ್ ಟ್ರೈ ಮಾಡ್ಬೋದು.
ಈ ಡಿಸೈನ್ ಕೂಡ ನಿಮ್ಮನ್ನು ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿ ಕಾಣುವಂತೆ ಮಾಡುತ್ತದೆ.
ಫ್ಲೋರಲ್ ಡಿಸೈನ್ ಹೊಂದಿರುವ ಈ ಬ್ಲೌಸ್ ಅನ್ನು ಎಲ್ಲಾ ಟೈಂನಲ್ಲೂ ಧರಿಸಬಹುದು. ವಿಶೇಷವಾಗಿ ಹಬ್ಬಕ್ಕೆ ಇವಿನ್ನೂ ಸೂಕ್ತ.
ಬಹಳ ಅಪರೂಪದ ಕಲರ್ ಇದು, ಸೆಮಿ ಮಾಡರ್ನ್ ಆಗಿರುವ ಇದನ್ನು ಎಲ್ಲಾ ಸಮಾರಂಭಕ್ಕೂ ಧರಿಸಬಹುದು.
ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರಡಿಷನಲ್ ಆಗಿ ಡ್ರೆಸ್ ಮಾಡುವವರು ಈ ರೀತಿಯಾಗಿ ರವಿಕೆಯನ್ನು ಡಿಸೈನ್ಸ್ ಮಾಡಿದರೆ ಚೆನ್ನಾಗಿರುತ್ತದೆ.
ಸಖತ್ ಸಿಂಪಲ್ ಆಗಿದ್ರೂ, ಸ್ಟೈಲೀಶ್ ಆಗಿರುವ ಈ ಬ್ಲೌಸ್ ಡಿಸೈನ್ ಕೂಡ ಎಲ್ಲಾ ಸಮಾರಂಭಕ್ಕೂ ಸೂಕ್ತ.
ಮರೂನ್ ಕಲರ್‌ನಲ್ಲಿರುವ ಈ ಬ್ಲೌಸ್ ಡಿಸೈನ್ ಬ್ಯಾಕ್‌ಸೈಡ್ ಮಾತ್ರವಲ್ಲದೆ, ಫುಲ್ ಸ್ಲೀವ್ಸ್ ಕೂಡ ಟ್ರಾನ್ಸ್‌ಪರೆಂಟ್ ಇದ್ದು, ನಿಮಗೆ ಗ್ಲಾಮರ್ ಲುಕ್ ಕೊಡೊದ್ರಲ್ಲಿ ಅನುಮಾನವಿಲ್ಲ.
ವಿಶೇಷವಾಗಿ ಗೋಲ್ಡ್ ಕಲರ್ ಪ್ಲೇನ್ ಸೀರೆಗೆ ಸ್ಟೈಲಿಶ್ ಆಗಿ ಕಾಣುವ ಸೂಪರ್ ಬ್ಲೌಸ್ ಡಿಸೈನ್ಸ್ ಹುಡುಕುತ್ತಿದ್ರೆ ಇದು ಫರ್‌ಫೆಕ್ಟ್ ಆಗಿ ಮ್ಯಾಚ್ ಆಗುತ್ತೆ.
ಬಿಳಿ ಕೂದಲಿಗೆ ತಾಂಬೂಲ? ಇಲ್ಲಿದೆ ನೋಡಿ ವೀಳ್ಯದೆಲೆ ಜೊತೆಗಿನ ಮಹಾ ಸೀಕ್ರೆಟ್ಟು!
ರಕ್ಷಾಬಂಧನದಂದು ನಿಮ್ಮ ಸಹೋದರಿಗೆ ನೀಡಿ ಟ್ರೆಂಡಿಂಗ್ ಕಿವಿಯೋಲೆ
ಕೋಮಲ ಪಾದಗಳಿಗೆ ರಾಯಲ್ ಆಂಡ್ ಕ್ಲಾಸಿ ಟಚ್ ಕೊಡುವ ಸುಂದರ ಮೆಹಂದಿ ಡಿಸೈನ್ಸ್
ಪ್ರತಿದಿನ ಬಳಸಬಹುದಾದ ಸಿಂಪಲ್ ಆಂಡ್ ಕ್ಲಾಸಿ ಮಂಗಳಸೂತ್ರದ ಕಲೆಕ್ಷನ್