ಎಥ್ನಿಕ್ ಅಥವಾ ವೆಸ್ಟರ್ನ್ ಉಡುಪುಗಳಿಗೆ ಚೈನ್ ಮತ್ತು ಕಪ್ಪು ಮಣಿಗಳಿಂದ ಮಾಡಿದ ಮಂಗಳಸೂತ್ರ ಖರೀದಿಸಬಹುದು.
ಮುತ್ತುಗಳ ವಿನ್ಯಾಸದ ಮಂಗಳಸೂತ್ರವನ್ನು ಎಥ್ನಿಕ್ ಉಡುಪುಗಳ ಜೊತೆ ಧರಿಸಬಹುದು. ಸೀರೆ ಅಥವಾ ಎಥ್ನಿಕ್ ಸೂಟ್‌ಗಳಿಗೆ ಇದು ಚೆನ್ನಾಗಿ ಹೊಂದುತ್ತದೆ.
ನಿಮ್ಮ ಮತ್ತು ನಿಮ್ಮ ಸಂಗಾತಿಯ ಹೆಸರಿನ ಮೊದಲ ಅಕ್ಷರವಿರುವ ಕಸ್ಟಮೈಸ್ ಮಾಡಿದ ಮಂಗಳಸೂತ್ರವನ್ನು ಖರೀದಿಸಬಹುದು. ವಿವಿಧ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ವೆಸ್ಟರ್ನ್ ಉಡುಪುಗಳಿಗೆ ಈ ರೀತಿಯ ವಿಶಿಷ್ಟ ಮಂಗಳಸೂತ್ರವನ್ನು ಧರಿಸಬಹುದು. ವಜ್ರದ ವಿನ್ಯಾಸವೂ ಇದರಲ್ಲಿದೆ.
ಸರಳ ಮತ್ತು ಸೊಗಸಾದ ಲುಕ್‌ಗಾಗಿ ಈ ರೀತಿಯ ಡಬಲ್ ಲೇಯರ್ ಮಂಗಳಸೂತ್ರ ಖರೀದಿಸಬಹುದು. ಇದರಲ್ಲಿ ವಜ್ರದ ಪೆಂಡೆಂಟ್ ಇದೆ.
ಜಸ್ಟ್ 500 ರೂ.ಯಲ್ಲಿ ಆಕರ್ಷಕ ಟ್ರೆಂಡಿ ಆಕ್ಸಿಡೈಸ್ಡ್ ಕಿವಿಯೋಲೆಗಳು
ಕತ್ತು ಉದ್ದವಾಗಿ, ಭುಜ ಆಕರ್ಷಕವಾಗಿ ಕಾಣುವಂತೆ ಮಾಡುವ ಬ್ಲೌಸ್ ಡಿಸೈನ್ಸ್
ಚೋಕರ್‌ನಿಂದ ನಿಮ್ಮ ಲುಕ್ ಚೇಂಜ್ ಆಗೋದ್ರಲ್ಲಿ ಎರಡು ಮಾತಿಲ್ಲ
ಚಿನ್ನದ ಕಿವಿಯೋಲೆಗಳ ಸಡಿಲವಾದ ಸ್ಕ್ರೂಗಳನ್ನು ಬಿಗಿಗೊಳಿಸುವುದು ಹೇಗೆ?