ಈ ರೀತಿ ಮೆಹಂದಿ ಹಾಕಿದಾಗ ಚಪ್ಪಲಿ ಧರಿಸಿಬೇಕು. ಇದರಿಂದ ಮೆಹಂದಿ ಎಲ್ಲರಿಗೂ ಕಾಣಿಸುತ್ತದೆ. ಈ ರೀತಿ ಮೆಹಂದಿ ಹಾಕಿದ್ಮೇಲೆ ಕಾಲ್ಬೆರಳುಗಳಿಗೆ ನೇಲ್ ಪಾಲಿಶ್ ಸಹ ಹಾಕಿಕೊಳ್ಳಬಹುದು.
Image credits: priya_mehndi_art_ Instagram
Kannada
ಕಾಲ್ಗಜ್ಜೆಗೆ ರಾಯಲ್ ಮೆಹಂದಿ
ರಾಯಲ್ ಮೆಹಂದಿಗೆ ನೇಲ್ ಪಾಲಿಶ್ ಹೊಸ ಲುಕ್ ನೀಡುತ್ತದೆ.
Image credits: priya_mehndi_art_ Instagram
Kannada
ಸುಂದರ ಬಳ್ಳಿಯ ಮೆಹಂದಿ
ಬಳ್ಳಿಗಳ ವಿನ್ಯಾಸದ ಮೆಹಂದಿ ಅದ್ಭುತವಾಗಿ ಕಾಣಿಸುತ್ತದೆ.
Image credits: priya_mehndi_art_ Instagram
Kannada
ಅರ್ಧ ಪಾದ ಕವರ್ ಮಾಡೋ ಮೆಹಂದಿ
ಈ ರೀತಿಯ ಮೆಹಂದಿ ಮದುವೆ, ಇನ್ನಿತರ ಪೂಜೆ ಸಮಾರಂಭಗಳಲ್ಲಿ ಸುಂದರವಾಗಿ ಕಾಣಿಸುತ್ತದೆ. ಪೂಜೆಯಲ್ಲಿ ಚಪ್ಪಲಿ ಧರಿಸಲ್ಲ. ಆಗ ಪಾದಗಳು ಬೋಳು ಬೋಳಾಗಿ ಕಾಣಿಸುತ್ತದೆ. ಈ ವೇಳೆ ಇಂತಹ ಮೆಹಂದಿ ಕಾಣಿಸಿಕೊಳ್ಳಿ.
Image credits: priya_mehndi_art_ Instagram
Kannada
ಪಾದಗಳಿಗೆ ಗ್ರ್ಯಾಂಡ್ ಬ್ರೈಡಲ್ ಮೆಹಂದಿ
ಈ ರೀತಿಯ ಬ್ರೈಡಲ್ ಮೆಹಂದಿ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಈ ರೀತಿ ಮೆಹಂದಿ ಜೊತೆ ಗ್ರ್ಯಾಂಡ್ ಕಾಲ್ಗೆಜ್ಜೆ ಧರಿಸಿದ್ರೆ ಎಲ್ಲರೂ ನಿಮ್ಮ ಪಾದಗಳನ್ನೇ ನೋಡುತ್ತಾರೆ.
Image credits: priya_mehndi_art_ Instagram
Kannada
ಸಿಂಪಲ್ ಆಂಡ್ ಕ್ಲಾಸಿ ಮೆಹಂದಿ
ಸಿಂಪಲ್ ಆಗಿದ್ರೂ ಈ ರೀತಿಯ ಮೆಹಂದಿ ನಿಮಗೆ ನಿಮ್ಮ ಪಾದಗಳಿಗೆ ಕ್ಲಾಸಿ ಲುಕ್ ನೀಡುತ್ತದೆ.