ಪಾರ್ಟಿಗಳಲ್ಲಿ ಸ್ಪೆಷಲ್ ಆಗಿ ಕಾಣಲು ಡಿಸೈನರ್ ಸೀರೆಗಳನ್ನು ಆಯ್ಕೆ ಮಾಡಬಹುದು. ಆಕರ್ಷಕ ಬಣ್ಣ ಮತ್ತು ಸುಂದರವಾದ ವರ್ಕ್‌ನಿಂದ ಮಕ್ಕಳ ಲುಕ್ ಸಖತ್ ಆಗಿರುತ್ತೆ.
ಮಕ್ಕಳಿಗೆ ಟ್ರೆಡಿಷನಲ್ ಲುಕ್ ನೀಡಲು ರೇಷ್ಮೆ ಸೀರೆಗಳು ಬೆಸ್ಟ್ ಆಯ್ಕೆ. ಸುಂದರವಾದ ಬಣ್ಣಗಳು ಮತ್ತು ಸ್ಟೈಲಿಶ್ ಬಾರ್ಡರ್‌ನೊಂದಿಗೆ ಮಕ್ಕಳು ಇನ್ನಷ್ಟು ಮುದ್ದಾಗಿ ಕಾಣುತ್ತಾರೆ.
ಮಕ್ಕಳಿಗೆ ಲೈಟ್ ವೆಯಿಟ್ ಸೀರೆಗಳು ತುಂಬಾ ಕಂಫರ್ಟ್ ಆಗಿರುತ್ತವೆ. ಚಿಕ್ಕಪುಟ್ಟ ಫಂಕ್ಷನ್‌ಗಳು ಮತ್ತು ಪೂಜೆಗಳಿಗೆ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಪಿಂಕ್, ಲ್ಯಾವೆಂಡರ್, ಪೀಚ್‌ನಂತಹ ಪೇಸ್ಟಲ್ ಶೇಡ್‌ಗಳು ಮಕ್ಕಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತವೆ. ಸಿಂಪಲ್ ಮತ್ತು ಎಲಿಗೆಂಟ್ ಆಗಿ ಕಾಣಲು ಇವು ಬೆಸ್ಟ್.
ರೆಡಿ ಟು ವೇರ್ ಸೀರೆಗಳು ಮಕ್ಕಳಿಗೆ ಉಡಿಸಲು ಸುಲಭ ಮತ್ತು ಕಂಫರ್ಟೇಬಲ್. ಸ್ಲೀವ್‌ಲೆಸ್ ಬ್ಲೌಸ್, ಕ್ಯೂಟ್ ಆಕ್ಸೆಸರೀಸ್ ಜೊತೆ ಮಕ್ಕಳ ಲುಕ್ ಅದ್ಭುತವಾಗಿರುತ್ತೆ.
ಬನಾರಸಿ ಶೈಲಿಯ ಸೀರೆಗಳು ರಿಚ್ ಲುಕ್ ಕೊಡುತ್ತವೆ. ಗೋಲ್ಡನ್ ಬಾರ್ಡರ್, ಸುಂದರವಾದ ಜರಿ ವರ್ಕ್‌ನಿಂದ ಮಕ್ಕಳು ಟ್ರೆಡಿಷನಲ್ ಆಗಿ ಮಿಂಚುತ್ತಾರೆ.
Stylish Footwear: ಹುಡುಗಿಯರ ಮನಗೆಲ್ಲುವ ಸ್ಟೈಲಿಶ್ ಚಪ್ಪಲಿಗಳು.. ಡಿಸೈನ್ಸ್ ಕೂಡಾ ಸೂಪರ್!
Necklace Designs: ರೇಷ್ಮೆ ಸೀರೆಗೆ ರಾಯಲ್ ಲುಕ್ ನೀಡುವ ನೆಕ್ಲೆಸ್ ಡಿಸೈನ್ಸ್
ಎಲ್ಲರ ಕೈಗೆಟಕುವ ದರದಲ್ಲಿ ಆಧುನಿಕ ಬೆಳ್ಳಿ ಮಂಗಳಸೂತ್ರಗಳು
Gold Earrings: ಪ್ರತಿದಿನವೂ ಸ್ಟೈಲಿಶ್ ಆಗಿ ಕಾಣಬೇಕಾ? ಈ ಕ್ಯೂಟ್ ಗೋಲ್ಡ್ ಇಯರ್ ರಿಂಗ್ಸ್ ಟ್ರೈ ಮಾಡಿ!