Kannada

ಟ್ರೆಂಡ್‌ಗೆ ತಕ್ಕಂತೆ ಡಿಸೈನ್ಸ್

ನಿಮ್ಮ ಮಗನ ಹುಟ್ಟುಹಬ್ಬಕ್ಕೆ ಒಂದು ವಿಶೇಷವಾದ ಮತ್ತು ನೆನಪಿನಲ್ಲಿ ಉಳಿಯುವ ಉಡುಗೊರೆ ನೀಡಲು ಬಯಸಿದರೆ, ಬೆಳ್ಳಿಯ ಚೈನ್ ಒಂದು ಉತ್ತಮ ಆಯ್ಕೆಯಾಗಿದೆ. ಇಂದಿನ ಟ್ರೆಂಡ್‌ಗೆ ತಕ್ಕಂತೆ ಹಲವು ಡಿಸೈನ್‌ಗಳು ಲಭ್ಯವಿವೆ. 

Kannada

ಕ್ಯೂಬನ್ ಲಿಂಕ್ ಚೈನ್

ಈ ಚೈನ್ ಇಂಟರ್‌ಲಾಕಿಂಗ್ ಲಿಂಕ್‌ಗಳೊಂದಿಗೆ ಬರುತ್ತದೆ, ಇದನ್ನು ಕ್ಯೂಬನ್ ಸ್ಟೈಲ್ ಎನ್ನುತ್ತಾರೆ. ಇದರಲ್ಲಿ ಫ್ಲ್ಯಾಟ್ ಮತ್ತು ಅಗಲವಾದ ಲಿಂಕ್‌ಗಳಿದ್ದು, ಬೋಲ್ಡ್ ಲುಕ್ ನೀಡುತ್ತದೆ. ಪಾರ್ಟಿಗೆ ಬೆಸ್ಟ್.        

Image credits: aalayaajewellery Instagram
Kannada

ಸ್ನೇಕ್ ಚೈನ್

ಈ ಚೈನ್ ತೆಳುವಾಗಿದ್ದು, ಸ್ಮೂತ್ ಫಿನಿಶ್ ಹೊಂದಿದೆ. ಇದನ್ನು ಸ್ನೇಕ್ ಚೈನ್ ಎಂದು ಕರೆಯುತ್ತಾರೆ. ಇದರ ಪ್ಯಾಟರ್ನ್ ತುಂಬಾ ಕ್ಲೀನ್, ಫ್ಲೋಯಿಂಗ್ ಆಗಿರುವುದರಿಂದ ಡೈಲಿ ವೇರ್ ಮತ್ತು ಮಿನಿಮಲ್ ಲುಕ್‌ಗೆ ಪರ್ಫೆಕ್ಟ್.  

Image credits: mahalaxmi_jewellers_godhra Instagram
Kannada

ಬೈಜೆಂಟೈನ್ ಚೈನ್

ಇದು ದುಂಡಗಿನ ಇಂಟರ್‌ಲಿಂಕಿಂಗ್ ಪ್ಯಾಟರ್ನ್ ಹೊಂದಿರುವ ಚೈನ್. ಇದನ್ನು ಬೈಜೆಂಟೈನ್ ಸ್ಟೈಲ್ ಎಂದು ಕರೆಯುತ್ತಾರೆ. ಈ ವಿನ್ಯಾಸ ಟ್ರೆಡಿಷನಲ್, ರಾಯಲ್ ಫೀಲ್ ನೀಡುತ್ತದೆ. ಜೊತೆಗೆ ತುಂಬಾ ಗಟ್ಟಿಮುಟ್ಟು, ಬಾಳಿಕೆ ಬರುತ್ತೆ. 

Image credits: fashion_darbar_hub_ Instagram
Kannada

ರೋಪ್ ಚೈನ್

ಈ ಚೈನ್ ಹಗ್ಗದ ಹಾಗೆ ಟ್ವಿಸ್ಟೆಡ್ ಪ್ಯಾಟರ್ನ್‌ನಲ್ಲಿದ್ದು, ರೋಪ್ ಚೈನ್ ಎನ್ನುತ್ತಾರೆ. ಇದು ಕಡಿಮೆ ತೂಕದ್ದಾಗಿದ್ದರೂ, ನೋಡಲು ಸ್ಟೈಲಿಶ್ ಆಗಿ ಕಾಣಿಸುತ್ತದೆ ಮತ್ತು ಎಲ್ಲಾ ರೀತಿಯ ಉಡುಪುಗಳ ಜೊತೆ ಮ್ಯಾಚ್ ಆಗುತ್ತೆ.   

Image credits: fashion_darbar_hub_ Instagram
Kannada

ಬೀಡೆಡ್ ಚೈನ್

ಈ ಚೈನ್‌ನಲ್ಲಿ ಸಣ್ಣ ಸಣ್ಣ ದುಂಡಗಿನ ಬೀಡ್ಸ್‌ಗಳನ್ನು ಜೋಡಿಸಲಾಗಿದೆ. ಇದು ಸರಳವಾದರೂ, ಎಲಿಗೆಂಟ್ ಡಿಸೈನ್ ಆಗಿದೆ. ಕ್ಯಾಶುಯಲ್ ಮತ್ತು ಸ್ಮಾರ್ಟ್ ಲುಕ್ ಎರಡಕ್ಕೂ ಚೆನ್ನಾಗಿ ಕಾಣುತ್ತದೆ.  

Image credits: kingz_silver.pune Instagram
Kannada

ಬಾರ್ ಲಿಂಕ್ ಚೈನ್

ಈ ಚೈನ್‌ನ ವಿನ್ಯಾಸದಲ್ಲಿ ಬಾರ್ ಆಕಾರದ ಲಿಂಕ್‌ಗಳಿವೆ. ಅವುಗಳ ಮೇಲೆ ಕಟ್‌ವರ್ಕ್ ಇರುತ್ತದೆ. ಇದು ಮಾಡರ್ನ್ ಮತ್ತು ಕ್ಲಾಸಿ ಲುಕ್ ನೀಡುತ್ತದೆ, ವಿಶೇಷವಾಗಿ ಫಾರ್ಮಲ್ ಉಡುಪುಗಳೊಂದಿಗೆ ಸೂಪರ್ ಆಗಿ ಕಾಣುತ್ತದೆ.  

Image credits: k.mittalal_ Instagram

HD Gold Earrings: ಕೇವಲ 4 ಗ್ರಾಂನಲ್ಲಿ ಖರೀದಿಸಿ 6 ಲೇಟೆಸ್ಟ್ ಕಿವಿಯೋಲೆಗಳು!

ನಿಶ್ಚಿತಾರ್ಥಕ್ಕೆ 7 ಅತ್ಯುತ್ತಮ ಬ್ರೈಡಲ್ ಹೇರ್‌ಸ್ಟೈಲ್ಸ್; ಒಮ್ಮೆ ಟ್ರೈ ಮಾಡಿ

ಮದುವೆಯ ಸೀಸನ್‌ಗೆ ರಾಯಲ್ ಲುಕ್, 5 ಬಗೆಯ ಫ್ಯಾನ್ಸಿ ಮರಾಠಿ ಲಾಂಗ್ ಮಾಂಗಲ್ಯ ಡಿಸೈನ್

ಚಿನ್ನದಂತೆ ಹೊಳೆಯುವ 6 ಬಿಂದಿಗಳು: ನಿಮ್ಮ ಫೇಸ್‌ ಲುಕ್‌ ಕ್ಷಣದಲ್ಲೇ ಬದಲಾಗುತ್ತೆ!