Kannada

ಹೆಣ್ಣುಮಕ್ಕಳ ಮನಗೆದ್ದ ಸೀರೆಗಳು; ನೋಡದೇ ಇದ್ರೆ ಹೇಗೆ?

ಮಹಿಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವ ಕೆಲವು ಸೀರೆಗಳು ಇಲ್ಲಿವೆ. ಇವು ಸರಳವಾಗಿದ್ದರೂ, ತುಂಬಾ ಸ್ಟೈಲಿಶ್ ಲುಕ್ ನೀಡುತ್ತವೆ. ಅಂತಹ ಕೆಲವು ಸುಂದರ ಸೀರೆಗಳ ಬಗ್ಗೆ ಇಲ್ಲಿ ನೋಡೋಣ.
Kannada

ಫ್ಲೋರಲ್ ಪ್ರಿಂಟ್ ಸೀರೆ

ಚಿಕ್ಕ ಬಾರ್ಡರ್ ಮತ್ತು ಫ್ಲೋರಲ್ ಪ್ರಿಂಟ್ ಇರುವ ಈ ಸೀರೆ ಉಟ್ಟರೆ ತುಂಬಾ ಸುಂದರವಾಗಿ ಕಾಣುತ್ತದೆ. ಇದು ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ನೀಡುತ್ತದೆ. ಬೆಲೆಯೂ ಕೂಡಾ ತುಂಬಾನೇ ಕಡಿಮೆ.
Image credits: gemini ai
Kannada

ಮೆರೂನ್ ಬಣ್ಣದ ಸೀರೆ

ಗೋಲ್ಡನ್ ಎಲ್ಲೋ ಬಾರ್ಡರ್ ಇರುವ ಈ ಮೆರೂನ್ ಸೀರೆ ಗ್ರ್ಯಾಂಡ್ ಲುಕ್ ನೀಡುತ್ತದೆ. ಮನೆಯಲ್ಲಿ ನಡೆಯುವ ಚಿಕ್ಕಪುಟ್ಟ ಸಮಾರಂಭಗಳಿಗೆ ಈ ಸೀರೆ ಪರ್ಫೆಕ್ಟ್ ಆಗಿದೆ.
Image credits: instagram\ google gemini
Kannada

ಹಸಿರು, ಹಳದಿ ಕಾಂಬಿನೇಷನ್ ಸೀರೆ

ಕಟ್ ವರ್ಕ್ ಬಾರ್ಡರ್ ಇರುವ ಹಸಿರು ಮತ್ತು ಹಳದಿ ಕಾಂಬಿನೇಷನ್‌ನ ಈ ಸೀರೆ ಉಟ್ಟರೆ ಕ್ಲಾಸಿ ಲುಕ್ ಬರುತ್ತದೆ. ಡೀಪ್ ನೆಕ್ ಪಿಂಕ್ ಬ್ಲೌಸ್ ಜೊತೆ ನಿಮ್ಮ ಅಂದ ಮತ್ತಷ್ಟು ಹೆಚ್ಚುತ್ತದೆ.
Image credits: instagram
Kannada

ಕಾಟನ್ ಸಿಲ್ಕ್ ಸೀರೆ

ಕಾಟನ್ ಸಿಲ್ಕ್ ಸೀರೆಗಳು ಕ್ಲಾಸಿ ಲುಕ್ ನೀಡುತ್ತವೆ. ಉಡಲು ಕೂಡಾ ತುಂಬಾ ಆರಾಮದಾಯಕ. ಎಂಬ್ರಾಯಿಡರಿ ವರ್ಕ್ ಬ್ಲೌಸ್ ಜೊತೆ ಇದನ್ನು ಧರಿಸಿದರೆ ನಿಮ್ಮ ಲುಕ್ ಅದ್ಭುತವಾಗಿರುತ್ತದೆ.
Image credits: instagram
Kannada

ಹೆವಿ ವರ್ಕ್ ಡಿಸೈನರ್ ಸೀರೆ

ಮೆರೂನ್ ಮತ್ತು ಗೋಲ್ಡ್ ಕಾಂಬಿನೇಷನ್‌ನಲ್ಲಿರುವ ಈ ಹೆವಿ ವರ್ಕ್ ಸೀರೆ ಗ್ರ್ಯಾಂಡ್ ಲುಕ್ ನೀಡುತ್ತದೆ. ರಾತ್ರಿ ನಡೆಯುವ ಮದುವೆ, ಸಮಾರಂಭಗಳಿಗೆ ಇಂತಹ ಸೀರೆಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ. 

Image credits: PINTEREST
Kannada

ಹಸಿರು ರೇಷ್ಮೆ ಸೀರೆ

ಸಾಂಪ್ರದಾಯಿಕ ಹಾಗೂ ಸ್ಟೈಲಿಶ್ ಎರಡನ್ನೂ ಇಷ್ಟಪಡುವವರಿಗೆ ಈ ಹಸಿರು ಸೀರೆ ಬೆಸ್ಟ್ ಆಯ್ಕೆ. ಮ್ಯಾಚಿಂಗ್ ಬ್ಲೌಸ್ ಜೊತೆ ಈ ಸೀರೆ ತುಂಬಾ ಚೆನ್ನಾಗಿ ಕಾಣುತ್ತದೆ. ಇದರ ಬೆಲೆಯೂ ಕೂಡ ಕೈಗೆಟುಕುವಂತಿರುತ್ತದೆ.
Image credits: instagram

2.5 ಗ್ರಾಂ ಚಿನ್ನದಲ್ಲಿ ಲಭ್ಯ 5 ಸಣ್ಣ ಮಾಂಗಲ್ಯ ಪೆಂಡೆಂಟ್, ಇಲ್ಲಿವೆ ಡಿಸೈನ್ಸ್

ಸೀರೆ ಉಟ್ಟರೂ, ಹೀಗೂ ಮಾಡರ್ನ್‌ ಲುಕ್‌ ಕೊಡಬಹುದು: ನಟಿ ಭೂಮಿ ಪಡ್ನೇಕರ್ PHOTOS

Bracelets: ಅಪ್ಪನಿಗೆ ಜ್ಯುವೆಲ್ಲರಿ ಇಷ್ಟಾನಾ? ಈ 6 ಫ್ಯಾನ್ಸಿ ಬ್ರೇಸ್‌ಲೆಟ್‌ ಗಿಫ್ಟ್ ಮಾಡಿ, ಸ್ಟೈಲ್ ಹೆಚ್ಚಿಸಿ

Fathers Day Gift: ಅಪ್ಪನಿಗೆ ಈ 6 ಶರ್ಟ್‌ಗಳನ್ನು ಗಿಫ್ಟ್ ಕೊಡಿ: ಬೇಸಿಗೆಯಲ್ಲೂ ಫ್ಯಾಷನಬಲ್ ಆಗಿ ಕಾಣ್ತಾರೆ