Kannada

ಕೇವಲ 2.5 ಗ್ರಾಂ ಚಿನ್ನದಲ್ಲಿ ಮಾಡಿಸ್ಬೋದು

ಕೇವಲ 2.5 ಗ್ರಾಂ ಚಿನ್ನದಲ್ಲಿ ಮಾಡಿಸಬಹುದಾದ ಸಣ್ಣ ಮಾಂಗಲ್ಯ ಪೆಂಡೆಂಟ್ ಡಿಸೈನ್‌ಗಳಿಗಾಗಿ ಹುಡುಕುತ್ತಿದ್ದೀರಾ? ಹಾಗಿದ್ರೆ, ಸುಂದರ ಹಾಗೂ ಸ್ಟೈಲಿಶ್ ಲುಕ್ ನೀಡುವ ಈ 5 ಡಿಸೈನ್‌ಗಳನ್ನು ಒಮ್ಮೆ ನೋಡಿ.

Kannada

ಕಡಿಮೆ ತೂಕ

2.5 ಗ್ರಾಂ ಚಿನ್ನದಲ್ಲಿ ಸುಂದರ ಹಾಗೂ ಸ್ಟೈಲಿಶ್ ಆದ ಅನೇಕ ಸಣ್ಣ ಮಾಂಗಲ್ಯ ಪೆಂಡೆಂಟ್ ಡಿಸೈನ್‌ಗಳು ಲಭ್ಯವಿವೆ. ಕಡಿಮೆ ತೂಕ ಇರುವುದರಿಂದ ಟ್ರೆಂಡಿ ಹಾಗೂ ಪ್ರೀಮಿಯಂ ಲುಕ್ ಕೊಡುತ್ತವೆ. 

Image credits: Social Media
Kannada

ಗೆಜ್ಜೆ ಇರುವ ಮಾಂಗಲ್ಯ ಪೆಂಡೆಂಟ್

2.5 ಗ್ರಾಂ ಚಿನ್ನದಲ್ಲಿ ಈ ಗೆಜ್ಜೆ ಇರುವ ಮಾಂಗಲ್ಯ ಪೆಂಡೆಂಟ್ ಡಿಸೈನ್ ಸುಲಭವಾಗಿ ಮಾಡಿಸಬಹುದು. ಇದನ್ನು ಆಫೀಸ್‌ನಿಂದ ಹಿಡಿದು ಪಾರ್ಟಿಯವರೆಗೂ ಎಲ್ಲಿಗೆ ಬೇಕಾದರೂ ಧರಿಸಬಹುದು. ಇದು ತುಂಬಾ ಡೀಸೆಂಟ್ ಲುಕ್ ನೀಡುತ್ತದೆ. 

Image credits: Social Media
Kannada

ಹಾರ್ಟ್ ಶೇಪ್ ಮಾಂಗಲ್ಯ ಪೆಂಡೆಂಟ್

ಹಾರ್ಟ್ ಶೇಪ್ ಡಿಸೈನ್ ಯಾವಾಗಲೂ ಮಹಿಳೆಯರ ನೆಚ್ಚಿನ ಆಭರಣ. ಚಿನ್ನದಲ್ಲಿ ಮಾಡಿದ ಸಣ್ಣ ಹಾರ್ಟ್ ಪೆಂಡೆಂಟ್, ಕಪ್ಪು ಮಣಿಗಳ ಜೊತೆ ತುಂಬಾ ಸುಂದರವಾಗಿ ಕಾಣುತ್ತದೆ. ಈ ಡಿಸೈನ್ ರೊಮ್ಯಾಂಟಿಕ್ ಜೊತೆಗೆ ಟ್ರೆಂಡಿಯಾಗಿರುತ್ತೆ. 

Image credits: Social Media
Kannada

ರೌಂಡ್ ಶೇಪ್ ಗೋಲ್ಡ್ ಮಾಂಗಲ್ಯ ಪೆಂಡೆಂಟ್

ಇಂತಹ ರೌಂಡ್ ಶೇಪ್ ಗೋಲ್ಡ್ ಮಾಂಗಲ್ಯ ಪೆಂಡೆಂಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಡಿಮೆ ಹಣದಲ್ಲಿ ಇವು ಫ್ಯಾನ್ಸಿ ಲುಕ್ ನೀಡುತ್ತವೆ. ಇದನ್ನು ನೀವು ಪ್ರತಿದಿನ ಧರಿಸಬಹುದು.

Image credits: Social Media
Kannada

ಟ್ರಯಾಂಗಲ್ ಶೇಪ್ ಮಾಂಗಲ್ಯ ಪೆಂಡೆಂಟ್

ಡೈಲಿ ವೇರ್‌ಗೆ ಈ ಡಿಸೈನ್ ಬೆಸ್ಟ್. ಯಾಕೆಂದರೆ ಇದು ಹಗುರವಾಗಿರುವುದರ ಜೊತೆಗೆ, ಎಲ್ಲಾ ರೀತಿಯ ಬಟ್ಟೆಗಳಿಗೂ ಮ್ಯಾಚ್ ಆಗುತ್ತದೆ. ಇದರಲ್ಲಿ ಬಣ್ಣದ ಮೀನಾಕಾರಿ ವರ್ಕ್ ಇರುವ ಡಿಸೈನ್‌ಗಳೂ ಸಿಗುತ್ತವೆ. 

Image credits: Social Media
Kannada

ಹೂವಿನ ಡಿಸೈನ್ ಪೆಂಡೆಂಟ್

ಹೂವಿನ ಡಿಸೈನ್ ಇರುವ ಪೆಂಡೆಂಟ್‌ಗಳು ಮಹಿಳೆಯರಿಗೆ ಸಾಫ್ಟ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತವೆ. ಇದಕ್ಕೆ ಚೈನ್ ಲಟ್ಕನ್ ಇದ್ದರೆ ಇನ್ನೂ ಸುಂದರವಾಗಿ ಕಾಣುತ್ತದೆ.  

Image credits: Social Media

ಸೀರೆ ಉಟ್ಟರೂ, ಹೀಗೂ ಮಾಡರ್ನ್‌ ಲುಕ್‌ ಕೊಡಬಹುದು: ನಟಿ ಭೂಮಿ ಪಡ್ನೇಕರ್ PHOTOS

Bracelets: ಅಪ್ಪನಿಗೆ ಜ್ಯುವೆಲ್ಲರಿ ಇಷ್ಟಾನಾ? ಈ 6 ಫ್ಯಾನ್ಸಿ ಬ್ರೇಸ್‌ಲೆಟ್‌ ಗಿಫ್ಟ್ ಮಾಡಿ, ಸ್ಟೈಲ್ ಹೆಚ್ಚಿಸಿ

Fathers Day Gift: ಅಪ್ಪನಿಗೆ ಈ 6 ಶರ್ಟ್‌ಗಳನ್ನು ಗಿಫ್ಟ್ ಕೊಡಿ: ಬೇಸಿಗೆಯಲ್ಲೂ ಫ್ಯಾಷನಬಲ್ ಆಗಿ ಕಾಣ್ತಾರೆ

ಚಿನ್ನ, ಬೆಳ್ಳಿ ಹಳೇ ಸ್ಟೈಲ್ ಆಯ್ತು, ಈಗ ರೋಸ್ ಗೋಲ್ಡ್ ಹೂಪ್ಸ್ ಸರದಿ! ಟ್ರೈ ಮಾಡಿ