Kannada

ವೆಸ್ಟರ್ನ್ ಔಟ್‌ಫಿಟ್‌ಗೆ ಬೆಸ್ಟ್ 5 ಟ್ರೆಂಡಿ ಇಯರಿಂಗ್ಸ್

Kannada

ಡೈಮಂಡ್ ರಿಂಗ್ಸ್

ವೆಸ್ಟರ್ನ್ ಔಟ್‌ಫಿಟ್‌ಗಳ ಮೇಲೆ ನೀವು ಈ ರೀತಿಯ ಡೈಮಂಡ್ ರಿಂಗ್ ಇಯರಿಂಗ್ಸ್ ಟ್ರೈ ಮಾಡಬಹುದು. ಮಾರುಕಟ್ಟೆಯಲ್ಲಿ ಇವುಗಳ ಬೇರೆ ಬೇರೆ ಸೈಜ್‌ಗಳು ಸುಲಭವಾಗಿ ಸಿಗುತ್ತವೆ.

Image credits: Pinterest
Kannada

ಗೋಲ್ಡ್ ರಿಂಗ್ ಇಯರಿಂಗ್ಸ್

ಸಿಂಪಲ್ ಆಗಿದ್ದರೂ ದೊಡ್ಡ ಗಾತ್ರದ ಗೋಲ್ಡ್ ರಿಂಗ್ ಟೈಪ್ ಇಯರಿಂಗ್ಸ್ ಕ್ರಾಪ್ ಟಾಪ್ ಅಥವಾ ಇಂಡೋ-ವೆಸ್ಟರ್ನ್ ಲುಕ್‌ಗೆ ಸಖತ್ ಮ್ಯಾಚ್ ಆಗುತ್ತವೆ.

Image credits: Pinterest
Kannada

ಫ್ಲೋರಲ್ ಡಿಸೈನ್ ಗೋಲ್ಡ್ ಇಯರಿಂಗ್ಸ್

ಮಾಡರ್ನ್ ವೆಸ್ಟರ್ನ್ ಔಟ್‌ಫಿಟ್‌ಗಳಿಗೆ ಒಪ್ಪುವಂತಹ ಈ ಫ್ಲೋರಲ್ ಡಿಸೈನ್ ಗೋಲ್ಡ್ ಇಯರಿಂಗ್ಸ್‌ಗಳನ್ನು ನೀವು ಕೇವಲ 500 ರೂಪಾಯಿಗೆ ಖರೀದಿಸಬಹುದು.

Image credits: Pinterest
Kannada

ಸಿಂಪಲ್ ಗೋಲ್ಡ್ ರಿಂಗ್ಸ್

ಜೀನ್ಸ್ ಮತ್ತು ಟಾಪ್ ಮೇಲೆ ಸಿಂಪಲ್ ಗೋಲ್ಡ್ ರಿಂಗ್ ಇಯರಿಂಗ್ಸ್ ಟ್ರೈ ಮಾಡಿ. ಮಾರುಕಟ್ಟೆಯಲ್ಲಿ ಇದರ ಹಲವು ಡಿಸೈನ್‌ಗಳು ಲಭ್ಯವಿವೆ.

Image credits: Pinterest
Kannada

ಲೇಯರ್ ರಿಂಗ್ಸ್ ಇಯರಿಂಗ್ಸ್

ಶರ್ಟ್ ಅಥವಾ ಟ್ರೆಂಡಿ ಟಾಪ್‌ಗಳ ಮೇಲೆ ಟ್ರಿಪಲ್ ಲೇಯರ್ ರಿಂಗ್ ಇಯರಿಂಗ್ಸ್ ಹಾಕಿದರೆ ನಿಮ್ಮ ಲುಕ್ ಮತ್ತಷ್ಟು ಸ್ಟೈಲಿಶ್ ಆಗಿ ಕಾಣುತ್ತದೆ.

Image credits: Pinterest

Trending Womens Tops: ಈ 5 ಟಾಪ್ಸ್ ಡಿಸೈನ್‌ಗಳು ಈಗ ಫ್ಯಾಷನ್ ಲೋಕದಲ್ಲಿ ಟ್ರೆಂಡಿಂಗ್, ನಿಮ್ಮ ಆಯ್ಕೆ ಯಾವುದು?

Blouse Back Designs: ರೇಷ್ಮೆ ಸೀರೆಯ ಅಂದ ಹೆಚ್ಚಿಸುವ ಬ್ಲೌಸ್ ಬ್ಯಾಕ್ ಡಿಸೈನ್ಸ್

Emerald Jewellery: ಮಾಧುರಿ ದೀಕ್ಷಿತ್ ಸ್ಟೈಲ್‌ನ 5 ಎಮರಾಲ್ಡ್ ಜ್ಯುವೆಲರಿ ಡಿಸೈನ್ಸ್, ನೀವೂ ಟ್ರೈ ಮಾಡಿ

Sui Dhaga Earrings: ಕೇವಲ 200 ರೂ.ಗೆ ಸಿಗುವ 5 ಟ್ರೆಂಡಿ ಸೂಜಿ ದಾರ ಕಿವಿಯೋಲೆಗಳ ಡಿಸೈನ್ ಇಲ್ಲಿದೆ