Kannada

ಈ ಒಂದು ಹಾರ ಹಾಕಿಕೊಂಡರೆ ಸಾಕು, ಕುತ್ತಿಗೆಯ ಅಂದ ಹೆಚ್ಚಾಗುತ್ತೆ!

Kannada

ಕಾಸಿನ ಹಾರ

3 ಎಳೆಗಳಲ್ಲಿರುವ ಈ ಕಾಸಿನ ಹಾರ ಯಾವುದೇ ಸೀರೆಯೊಂದಿಗೂ ಸೂಪರ್ ಆಗಿ ಮ್ಯಾಚ್ ಆಗುತ್ತದೆ. ಎಲ್ಲಾ ವಯಸ್ಸಿನ ಮಹಿಳೆಯರು ಇದನ್ನು ಧರಿಸಬಹುದು.

Image credits: pinterest
Kannada

ಮುತ್ತಿನ ಹಾರ

ಹರಳುಗಳು ಮತ್ತು ಮುತ್ತುಗಳಿಂದ ಕೂಡಿದ ಈ ಒಂದು ಹಾರ ಹಾಕಿಕೊಂಡರೆ ಸಾಕು, ಬೇರೆ ಯಾವುದೇ ಒಡವೆಗಳ ಅಗತ್ಯವಿರುವುದಿಲ್ಲ. ಇದು ನಿಮ್ಮ ಕುತ್ತಿಗೆಯ ಅಂದವನ್ನು ದುಪ್ಪಟ್ಟು ಮಾಡುತ್ತದೆ.

Image credits: pinterest
Kannada

ಸ್ಟೋನ್ಸ್ ಹಾರ

ಕೆಂಪು ಮತ್ತು ಹಸಿರು ಹರಳುಗಳಿಂದ ಕೂಡಿದ ಈ ಮಾವಿನಕಾಯಿ ಡಿಸೈನ್ ಹಾರ ಕುತ್ತಿಗೆಗೆ ತುಂಬಿದ ಲುಕ್ ನೀಡುತ್ತದೆ. ರೇಷ್ಮೆ ಸೀರೆಗಳ ಜೊತೆ ಇದನ್ನು ಹಾಕಿಕೊಂಡರೆ ನಿಮ್ಮ ಅಂದ ಮತ್ತಷ್ಟು ಹೆಚ್ಚಾಗುತ್ತದೆ.

Image credits: pinterest
Kannada

ಫ್ಲವರ್ ಡಿಸೈನ್ ಹಾರ

ಕೆಂಪು, ಹಸಿರು ಮತ್ತು ಬಿಳಿ ಹರಳುಗಳನ್ನು ಹೊಂದಿರುವ ಹೂವಿನ ವಿನ್ಯಾಸದ ಹಾರ ನಿಮ್ಮ ಲುಕ್ ಅನ್ನು ವಿಶೇಷವಾಗಿಸುತ್ತದೆ. ಮದುವೆ, ಸಮಾರಂಭಗಳಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.

Image credits: pinterest
Kannada

ಕುಂದನ್ ಹಾರ

ಮುತ್ತುಗಳು ಮತ್ತು ಕುಂದನ್‌ನಿಂದ ಡಿಸೈನ್ ಮಾಡಿದ ಈ ಹಾರ ಲೆಹೆಂಗಾಗಳ ಮೇಲೆ ಅದ್ಭುತವಾಗಿ ಕಾಣುತ್ತದೆ. ಇದಕ್ಕೆ ಮ್ಯಾಚಿಂಗ್ ಕಿವಿಯೋಲೆಗಳನ್ನು ಹಾಕಿಕೊಂಡರೆ ನಿಮ್ಮ ಲುಕ್ ಕಂಪ್ಲೀಟ್ ಆಗುತ್ತದೆ.

Image credits: pinterest
Kannada

ಹರಳುಗಳ ಕಾಸಿನ ಹಾರ

ಮ್ಯಾಚಿಂಗ್ ಕಿವಿಯೋಲೆಗಳೊಂದಿಗೆ ಬರುವ ಈ ಕಾಸಿನ ಹಾರ ಹಬ್ಬಗಳು ಮತ್ತು ಫಂಕ್ಷನ್‌ಗಳಿಗೆ ಹೇಳಿಮಾಡಿಸಿದಂತಿದೆ. ಸಾಂಪ್ರದಾಯಿಕ ಡಿಸೈನ್ ಇಷ್ಟಪಡುವವರು ಇದನ್ನು ಆಯ್ಕೆ ಮಾಡಬಹುದು.

Image credits: pinterest

Necklace Designs ಕುತ್ತಿಗೆ ತುಂಬಿದಂತೆ ಕಾಣುವ ಬ್ಯೂಟಿಫುಲ್ ನೆಕ್ಲೇಸ್ ಡಿಸೈನ್ಸ್

Matka Jhumka Designs: ಟ್ರೆಂಡಿಂಗ್‌ನಲ್ಲಿದೆ ಮಟ್ಕಾ ಜುಮುಕಿ, ನಿಮ್ಮ ಲುಕ್ ಬದಲಿಸುವ ಬೆಸ್ಟ್ ಡಿಸೈನ್‌ಗಳಿವು

Blouse Back Designs: ಬ್ಲೌಸ್‌ನ ಬ್ಯಾಕ್ ಡಿಸೈನ್ ಹೀಗಿದ್ರೆ ಸೀರೆಯ ಅಂದವೇ ಬೇರೆ; ಇಲ್ಲಿವೆ ಫ್ಯಾಷನ್ ಟ್ರೆಂಡ್ಸ್

Silver Bangles: ಸಾಂಪ್ರದಾಯಿಕ ಲುಕ್‌ಗೆ ಫ್ಯಾಷನ್ ಟಚ್; ಈ ಬೆಳ್ಳಿ ಬಳೆಗಳು ಯುವತಿಯರ ಫೇವರಿಟ್!