Kannada

ಸೀರೆ, ಲೆಹೆಂಗಾ ಯಾವುದಾದ್ರೂ ಸರಿ.. ಈ ಜುಮ್ಕಿ ಹಾಕಿದ್ರೆ ಲುಕ್ ಕಂಪ್ಲೀಟ್!

ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕೆ ತಕ್ಕಂತೆ ಬಟ್ಟೆ, ಆಭರಣಗಳನ್ನು ಧರಿಸುತ್ತಾರೆ. ಸದ್ಯ ಟ್ರೆಂಡ್‌ನಲ್ಲಿರುವ ಕೆಲವು ಜುಮ್ಕಿ ಡಿಸೈನ್‌ಗಳು ಇಲ್ಲಿವೆ.
Kannada

ಲೇಯರ್ಡ್ ಜುಮ್ಕಿಗಳು

ಈ ಲೇಯರ್ಡ್ ಜುಮ್ಕಿಗಳು ನಿಮಗೆ ಕ್ಲಾಸಿ ಲುಕ್ ನೀಡುತ್ತವೆ. ಇತ್ತೀಚೆಗೆ ಇವು ಸಿಕ್ಕಾಪಟ್ಟೆ ಟ್ರೆಂಡ್ ಆಗಿವೆ. ಸಾಂಪ್ರದಾಯಿಕ ಉಡುಗೆಗಳಿಗೆ ಇದು ಪರ್ಫೆಕ್ಟ್ ಮ್ಯಾಚ್.
Image credits: Hemas Alankara
Kannada

ಇಯರ್ ಕಫ್ ಜುಮ್ಕಿಗಳು

ಇಯರ್ ಕಫ್ ಡಿಸೈನ್‌ನಲ್ಲಿ ಜುಮ್ಕಿಗಳು ಸಿಗೋದು ತುಂಬಾನೇ ಅಪರೂಪ. ಇದು ಕಿವಿಯನ್ನು ತುಂಬಿದಂತೆ ತೋರಿಸುತ್ತೆ, ಜೊತೆಗೆ ಟ್ರೆಡಿಷನಲ್ ಲುಕ್ ಕೂಡ ಕೊಡುತ್ತೆ.
Image credits: Hemas Alankara
Kannada

ಕುಂದನ್ ಜುಮ್ಕಿಗಳು

ಈ ರೀತಿಯ ಕುಂದನ್ ಜುಮ್ಕಿಗಳು ನೋಡಲು ಹೆವಿ ಅನಿಸಿದರೂ, ತೂಕದಲ್ಲಿ ತುಂಬಾನೇ ಹಗುರವಾಗಿರುತ್ತವೆ. ರೇಷ್ಮೆ ಸೀರೆಗಳಿಗೆ ಇವು ಬೆಸ್ಟ್ ಲುಕ್ ನೀಡುತ್ತವೆ.
Image credits: Hemas Alankara
Kannada

ವಿಕ್ಟೋರಿಯನ್ ಜುಮ್ಕಿಗಳು

ಈ ತರಹದ ವಿಕ್ಟೋರಿಯನ್ ಡಿಸೈನ್ ಜುಮ್ಕಿಗಳು ಗ್ರ್ಯಾಂಡ್ ಲುಕ್ ಕೊಡುತ್ತವೆ. ಪಾರ್ಟಿವೇರ್‌ಗಳಿಗೂ ಇವು ಚೆನ್ನಾಗಿ ಹೊಂದಿಕೊಳ್ಳುತ್ತವೆ.
Image credits: Hemas Alankara
Kannada

ಚಾಂದ್ ಬಾಲಿ ಡಿಸೈನ್

ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಟ್ರೈ ಮಾಡಬಹುದು. ಇದು ಕ್ಲಾಸಿ ಲುಕ್ ನೀಡಿ, ಕಿವಿಗಳ ಅಂದವನ್ನು ಹೆಚ್ಚಿಸುತ್ತೆ.
Image credits: Hemas Alankara
Kannada

ಸಾಂಪ್ರದಾಯಿಕ ಜುಮ್ಕಿಗಳು

ಈ ರೀತಿಯ ಜುಮ್ಕಿಗಳು ಅಪ್ಪಟ ಸಾಂಪ್ರದಾಯಿಕ ಲುಕ್ ನೀಡುತ್ತವೆ. ಪೂಜೆ, ಹಬ್ಬ-ಹರಿದಿನಗಳಿಗೆ ಇದು ಬೆಸ್ಟ್ ಚಾಯ್ಸ್.
Image credits: Hemas Alankara
Kannada

ಚೈನ್ ಜೊತೆಗಿನ ಜುಮ್ಕಿ

ಇತ್ತೀಚೆಗೆ ಈ ಜುಮ್ಕಿಗಳು ಸಿಕ್ಕಾಪಟ್ಟೆ ಟ್ರೆಂಡ್ ಆಗಿವೆ. ಇದಕ್ಕೆ ಸಪರೇಟ್ ಆಗಿ ಮಾಟಿ (ಕಿವಿಸರ) ಖರೀದಿಸುವ ಅಗತ್ಯವಿಲ್ಲ. ಜುಮ್ಕಿ ಜೊತೆಯಲ್ಲೇ ಚೈನ್ ಬರುತ್ತದೆ. ಇದರಿಂದ ನಿಮ್ಮ ಲುಕ್ ಅದ್ಭುತವಾಗಿ ಕಾಣುತ್ತೆ.
Image credits: Hemas Alankara
Kannada

ಚಾಂದ್ ಬಾಲಿ ಡಿಸೈನ್

ಈ ರೀತಿಯ ಚಾಂದ್ ಬಾಲಿ ಡಿಸೈನ್ ಮಲ್ಟಿ ಕಲರ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತೆ. ಕುತ್ತಿಗೆಯಲ್ಲಿ ಬೇರೆ ಯಾವುದೇ ಆಭರಣ ಇಲ್ಲದಿದ್ದರೂ, ಕೇವಲ ಈ ಒಂದು ಇಯರಿಂಗ್ಸ್‌ನಿಂದಲೇ ನಿಮ್ಮ ಲುಕ್ ಪೂರ್ತಿಯಾಗುತ್ತೆ.
Image credits: Hemas Alankara

Bangle Designs: ಕೈಗಳಿಗೆ ಅದ್ಭುತ ಲುಕ್ ನೀಡುವ ಈ ಬಳೆಗಳನ್ನು ಒಮ್ಮೆ ಟ್ರೈ ಮಾಡಿ!

Black Beads: ಕರಿಮಣಿ ಸರಕ್ಕೆ ಮ್ಯಾಚಿಂಗ್ ಬ್ರೇಸ್ಲೆಟ್! ಟ್ರೆಂಡಿ ಡಿಸೈನ್‌ ನೋಡಿ

Gold Locket: ಹಾರ್ಟ್ ಶೇಪ್ ಗೋಲ್ಡ್ ಲಾಕೆಟ್ಸ್; ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ

Kolhapuri Jewellery: ನಿಮ್ಮ ಲುಕ್ ಬದಲಿಸುವ ಕೊಲ್ಲಾಪುರಿ ಟಾಪ್ಸ್‌ನ 5 ಡಿಸೈನ್‌ಗಳು ಇಲ್ಲಿವೆ!