Fashion

ದೀಪಾವಳಿಗೆ ಸ್ಯಾಟಿನ್ ಸೀರೆಯಲ್ಲಿ ಧಗಧಗಿಸಿ, ₹1000 ರಲ್ಲಿ ಡ್ಯಾಶಿಂಗ್ ಲುಕ್

ಸಾವಿರ ರೂಪಾಯಿ ಒಳಗಡೆ ಸಿಗುವ ಇತ್ತೀಚಿನ ಡಿಸೈನ್‌ನ ಟ್ರೆಂಡಿ ಸಾರಿಗಳು ಇಲ್ಲಿವೆ.

ವೈನ್ ಬಣ್ಣದ ಸ್ಯಾಟಿನ್ ಸಿಲ್ಕ್ ಸೀರೆ

ವೈನ್‌ ಬಣ್ಣದ ಸ್ಯಾಟಿನ್ ಸಿಲ್ಕ್ ಸೀರೆಗಳು ತುಂಬಾ ಹಗುರವಾಗಿರುತ್ತವೆ. ಇವು ಹೊಳಪಿನ ಜೊತೆ  ತುಂಬಾ ಆಕರ್ಷಕ ಲುಕ್ ನೀಡುತ್ತದೆ. ನೀವು ವೈನ್ ಬಣ್ಣದ ಸರಳ ಸೀರೆಗೆ ಹಾಲ್ಟರ್‌ನೆಕ್ ಬ್ಲೌಸ್ ಧರಿಸಿ.

ಗ್ರೇ ಸ್ಯಾಟಿನ್ ಸಿಲ್ಕ್ ಸೀರೆ

ಗ್ರೇ ಬಣ್ಣದಲ್ಲಿ ತೆಳುವಾದ ಬಾರ್ಡರ್ ಇರುವ ಸ್ಯಾಟಿನ್ ಸೀರೆಗೆ ಕತ್ತಿನವರೆಗೆ ಕವರ್ ಆದ ಎಲ್ಬೋ ತೋಳಿನ ಬ್ಲೌಸ್ ಧರಿಸಿ ಮತ್ತು  ಬೌಸ್ ಹಿಂಭಾದ ದುಂಡನೆಯ ತೆರೆದ ಆಕಾರದ ಡಿಸೈನ್ ಮಾಡಿಸಿ

ಮೆಟಾಲಿಕ್ ಸ್ಯಾಟಿನ್ ಸಿಲ್ಕ್ ಸೀರೆ

ಲೋಹ ಅಥವಾ ಮೆಟಾಲಿಕ್ ಬಣ್ಣವು ನಿಮಗೆ ಸಂಪೂರ್ಣ ಕ್ಲಾಸಿ ಲುಕ್ ನೀಡುತ್ತದೆ. ಸಿಂಪಲ್ ಆದ ಮೆಟಾಲಿಕ್ ಸೀರೆಗೆ ಬಸ್ಟಿಯರ್ ಬ್ಲೌಸ್ ಮ್ಯಾಚ್ ಮಾಡ್ಬಹುದು.

ನ್ಯೂಡ್ ಶೇಡ್ ಸ್ಯಾಟಿನ್ ಸೀರೆ

ಈಗ ನ್ಯೂಡ್ ಬಣ್ಣಗಳು ಸಾಕಷ್ಟು ಟ್ರೆಂಡ್‌ನಲ್ಲಿವೆ. ಇವು ನಿಮಗೆ ಸೂಕ್ಷ್ಮ, ಸೌಮ್ಯ ಮತ್ತು ಸೊಗಸಾದ ಲುಕ್ ನೀಡುತ್ತವೆ.  ನ್ಯೂಡ್ ಶೇಡ್‌ನ ಸ್ಯಾಟಿನ್ ಸೀರೆ ಧರಿಸಿ ಅದಕ್ಕೆ ಡೀಪ್ ನೆಕ್ ಬ್ಲೌಸ್ ಮ್ಯಾಚ್ ಮಾಡ್ಬಹುದು

ಕೇಪ್ ಬ್ಲೌಸ್‌ನೊಂದಿಗೆ ಸ್ಯಾಟಿನ್ ಸೀರೆ

ಹಸಿರು ಬಣ್ಣದ ಸರಳ ಸ್ಯಾಟಿನ್ ಸಿಲ್ಕ್ ಸೀರೆಯೊಂದಿಗೆ ನೀವು ಗಾಢ ಹಸಿರು ಬಣ್ಣದಲ್ಲಿ ಕೇಪ್ ಶೈಲಿಯ ಬ್ಲೌಸ್ ಧರಿಸಬಹುದು. ಇದು ನಿಮಗೆ ತುಂಬಾ ಆಧುನಿಕ ಮತ್ತು ಟ್ರೆಂಡಿ ಲುಕ್ ನೀಡುತ್ತದೆ.

ಬೆಲ್ಟ್‌ನೊಂದಿಗೆ ಸ್ಯಾಟಿನ್ ಸೀರೆ

ಸೀರೆಯಲ್ಲಿ ಇಂಡೋ ವೆಸ್ಟರ್ನ್ ಲುಕ್ ಪಡೆಯಲು ನೀವು ದಂತದ ಬಣ್ಣದ ಸ್ಯಾಟಿನ್ ಸಿಲ್ಕ್ ಸೀರೆಯೊಂದಿಗೆ ಸ್ಟ್ರಾಪಿ ಬ್ಲೌಸ್ ಧರಿಸಿ ಅದಕ್ಕೆ ಬೆಲ್ಟ್ ಹಾಕಿಕೊಂಡು ನಿಮ್ಮ ಲುಕ್ ಇನ್ನಷ್ಟು ಹೆಚ್ಚುತ್ತದೆ. 

ಪರ್ಪಲ್-ಕಪ್ಪು ಸಂಯೋಜನೆ ಪ್ರಯತ್ನಿಸಿ

ಹಾಗೆಯೇ ನೇರಳೆ ಬಣ್ಣದ ಸರಳ ಸ್ಯಾಟಿನ್ ಸೀರೆಗೆ ಕಪ್ಪು ಬಣ್ಣದ ಸೀಕ್ವಿನ್ಸ್ ತೆಳುವಾದ ಪಟ್ಟಿಯ ಬ್ಲೌಸ್ ಧರಿಸಿ  ನಿಮ್ಮ ಲುಕ್ ಅನ್ನು ಸ್ಟೈಲಿಶ್ ಆಗಿ ಮಾಡಬಹುದು.

ಭಾರತದ ರಾಚೆಲ್ ಗುಪ್ತಾಗೆ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024 ಕಿರೀಟ

ಕಾಲುಗಳ ಸೌಂದರ್ಯ ಹೆಚ್ಚಿಸುವ ಲೇಟೆಸ್ಟ್ ಕಾಲ್ಗೆಜ್ಜೆ ಡಿಸೈನ್‌ಗಳು ಇಲ್ಲಿವೆ

ನಿಮ್ಮ ಕ್ರಶ್‌ನ ಕಣ್ಣಲ್ಲೇ ಸೆಳೆಯೋ ಆಸೆ ನಿಮಗಿದ್ರೆ ಈ ನ್ಯೂಡ್ ಐ ಶ್ಯಾಡೋ ಬಳಸಿ

ನೀವು ಶಾರ್ಟ್‌ ಗರ್ಲಾ, ಹಾಗಿದ್ರೆ ಈ ತರ ಡ್ರೆಸ್‌ಗಳನ್ನು ಹಾಕ್ಬೇಡಿ