Fashion

ಆಕರ್ಷಕ ಬೆಳ್ಳಿ ಕಾಲ್ಗೆಜ್ಜೆ ವಿನ್ಯಾಸಗಳು

ಕಾಲ್ಗೆಜ್ಜೆಗಳು ಹೆಣ್ಣು ಮಕ್ಕಳ ಕಾಲಿನ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗ ಆರೋಗ್ಯಕ್ಕೂ ಪ್ರಯೋಜನಕಾರಿ.

ಹೊಸ ಕಾಲ್ಗೆಜ್ಜೆ ವಿನ್ಯಾಸಗಳು

ಧನತ್ರಯೋದಶಿಯಂದು ಚಿನ್ನ ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಆದರೆ ಈ ಬಾರಿ ಚಿನ್ನ ಖರೀದಿಸಲು ಬಜೆಟ್ ಇಲ್ಲದಿದ್ದರೆ, ನೀವು ಅತ್ಯುತ್ತಮ ಬೆಳ್ಳಿ ಕಾಲ್ಗೆಜ್ಜೆಗಳನ್ನು ಖರೀದಿಸಬಹುದು.

ಗೆಜ್ಜೆಗಳಿರುವ ಬೆಳ್ಳಿ ಕಾಲ್ಗೆಜ್ಜೆ

ಇವು ಚಂದದ ಜೊತೆ ನಿಮ್ಮ ಬಜೆಟ್‌ಗೆ ಸರಿಹೊಂದುತ್ತವೆ. ಗೆಜ್ಜೆಗಳಿರುವ ಸಾಂಪ್ರದಾಯಿಕ ಕಾಲ್ಗೆಜ್ಜೆ ಹೊಂದಿರುವುದು ಸಂಪ್ರದಾಯ. ಈ ಕಾಲ್ಗೆಜ್ಜೆಯಲ್ಲಿ ಕಲ್ಲಿನ ಕೆತ್ತನೆ ಇದ್ದು, ಸಂಪ್ರದಾಯಿಕ ಧಿರಿಸಿಗೆ ಮ್ಯಾಚ್ ಆಗುತ್ತದೆ..

ಬೆಳ್ಳಿ ಕಾಲ್ಗೆಜ್ಜೆ ಡಿಸೈನ್

ಇದು ಬೆಳ್ಳಿಯ ಆಕ್ಸಿಡೈಸ್ಡ್ ಕಾಲ್ಗೆಜ್ಜೆ, ಗೆಜ್ಜೆ ವಿನ್ಯಾಸದಲ್ಲಿ ಇದನ್ನು ತಯಾರಿಸಲಾಗಿದೆ. ಯಾವುದೇ ವಿಶೇಷ ಕೆಲಸ ಮಾಡದೆ ಇದನ್ನು ಸಿಂಪಲ್ ಹಾಗೂ ಸ್ಟೈಲಿಶ್ ಆಗಿದೆ.

ರಾಜಸ್ಥಾನಿ ಬೆಳ್ಳಿ ಕಾಲ್ಗೆಜ್ಜೆ ಡಿಸೈನ್

ರಾಜಸ್ಥಾನಿ ಪಾಯಲ್ ಎಂದಿಗೂ ಟ್ರೆಂಡ್‌ನಿಂದ ಹೊರಗುಳಿಯುವುದಿಲ್ಲ. ನಿಮ್ಮ ಕಾಲುಗಳನ್ನು ಸುಂದರವಾಗಿ ಕಾಣುವಂತೆ ಮಾಡಲು ಇದನ್ನು ಆರಿಸಿ. 

ಸರಳ ಕಾಲ್ಗೆಜ್ಜೆ ವಿನ್ಯಾಸ

ಸರಳ ಗೆಜ್ಜೆಯ ಮೇಲೆ ತಯಾರಿಸಿದ ಈ ಕಾಲ್ಗೆಜ್ಜೆ ಮಹಿಳೆಯರು ಧರಿಸಬಹುದು. ಇದು ತೆಳುವಾದ ಮತ್ತು ದಪ್ಪ ಎರಡೂ ಪಾದಗಳಿಗೆ ಸುಂದರವಾಗಿ ಕಾಣುತ್ತದೆ. ನೀವು ದುಡಿಯುವ ಮಹಿಳೆಯಾಗಿದ್ದರೆ, ಈ ಕಾಲ್ಗೆಜ್ಜೆ ಆಯ್ಕೆ ಮಾಡಬಹುದು.

ಡೋಲಿ ವಿನ್ಯಾಸದ ಕಾಲ್ಗೆಜ್ಜೆ

ಮಾರುಕಟ್ಟೆಯಲ್ಲಿ ಬೆಳ್ಳಿ ಕಾಲ್ಗೆಜ್ಜೆಗಳ ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಆದರೆ ನೀವು ಮದುವೆ ಹೊಸ್ತಿಲಿನಲ್ಲಿರುವವರಾದರೆ ಈ ಬಾರಿ ಸರಳ ಕಾಲ್ಗೆಜ್ಜೆ ಬದಲಿಗೆ ಡೋಲಿ ವಿನ್ಯಾಸದ ಕಾಲ್ಗೆಜ್ಜೆ ಧರಿಸಿ.

ಕಾಲ್ಗೆಜ್ಜೆ ಡಿಸೈನ್

ರತ್ನ ಶೈಲಿಯ ಈ ಕಾಲ್ಗೆಜ್ಜೆ ನಿಮ್ಮ ಕಾಲುಗಳಿಗೆ ಸುಂದರ ನೋಟವನ್ನು ನೀಡುತ್ತವೆ. ಮಾರುಕಟ್ಟೆಯಲ್ಲಿ ಈ  ಕಾಲ್ಗೆಜ್ಜೆಗಳು ಲಭ್ಯವಿದೆ. ಇದು ಹಬ್ಬದ ಸೀಸನ್‌ನಲ್ಲಿ ಸ್ಟೈಲಿಶ್ ನೋಟವನ್ನು ನೀಡಲು ಸೂಕ್ತವಾಗಿದೆ.

ನಿಮ್ಮ ಕ್ರಶ್‌ನ ಕಣ್ಣಲ್ಲೇ ಸೆಳೆಯೋ ಆಸೆ ನಿಮಗಿದ್ರೆ ಈ ನ್ಯೂಡ್ ಐ ಶ್ಯಾಡೋ ಬಳಸಿ

ನೀವು ಶಾರ್ಟ್‌ ಗರ್ಲಾ, ಹಾಗಿದ್ರೆ ಈ ತರ ಡ್ರೆಸ್‌ಗಳನ್ನು ಹಾಕ್ಬೇಡಿ

ಮಲ್ಟಿ-ಕಲರ್ ಸೀಕ್ವಿನ್ ಸೀರೆ ಈಗ ಟ್ರೆಂಡ್, ದೀಪಾವಳಿಗೆ ಟ್ರೈ ಮಾಡಿ

ಪಟ್ಟಾ ಮಂಗಳಸೂತ್ರದ ಟ್ರೆಂಡಿ ವಿನ್ಯಾಸಗಳು, ನಿಮ್ಮಿಷ್ಟದ ಡಿಸೈನ್‌ ಇಲ್ಲಿದೆ