Kannada

ಸೀರೆಗೆ ಸೂಪರ್ ಆಗಿ ಮ್ಯಾಚ್ ಆಗುವ ಚಿನ್ನದ ಮಾಂಗಲ್ಯ!

Kannada

ಚೈನ್ ಮಾಂಗಲ್ಯ ಡಿಸೈನ್

ಸಾಂಪ್ರದಾಯಿಕ ಸೀರೆಗಳ ಮೇಲೆ ಈ ಚಿನ್ನದ ಮಾಂಗಲ್ಯ ಧರಿಸಿದರೆ ನಿಮ್ಮ ಅಂದ ದುಪ್ಪಟ್ಟಾಗುತ್ತದೆ. ಇದು ನಿಮಗೆ ಸಿಂಪಲ್ ಹಾಗೂ ಕ್ಲಾಸಿ ಲುಕ್ ನೀಡುತ್ತದೆ.

Image credits: pinterest
Kannada

ಹೆವಿ ಪೆಂಡೆಂಟ್ ಮಾಂಗಲ್ಯ

ರೇಷ್ಮೆ ಸೀರೆಗಳಿಗೆ ಹೆವಿ ಪೆಂಡೆಂಟ್ ಮಾಂಗಲ್ಯಗಳು ರಾಯಲ್ ಲುಕ್ ಕೊಡುತ್ತವೆ. ಮದುವೆ ಮತ್ತು ಹಬ್ಬಗಳಲ್ಲಿ ನಿಮ್ಮ ಲುಕ್ ಅನ್ನು ಇವು ಮತ್ತಷ್ಟು ಸ್ಪೆಷಲ್ ಮಾಡುತ್ತವೆ.

Image credits: pinterest
Kannada

ಸಿಂಪಲ್ ಡಿಸೈನ್ ಮಾಂಗಲ್ಯ

ಡೈಲಿ ವೇರ್ ಸೀರೆಗಳಿಗೆ ಸಣ್ಣ ಪೆಂಡೆಂಟ್ ಇರುವ ಈ ಮಾಂಗಲ್ಯಗಳು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತವೆ. ಸಿಂಪಲ್ ಲುಕ್ ಇಷ್ಟಪಡುವವರಿಗೆ ಇದು ಬೆಸ್ಟ್ ಆಪ್ಷನ್.

Image credits: pinterest
Kannada

ಟ್ರೆಡಿಷನಲ್ ಡಿಸೈನ್ ಮಾಂಗಲ್ಯ

ರಾಧಾಕೃಷ್ಣರ ಸುಂದರ ಡಿಸೈನ್ ಇರುವ ಈ ಮಾಂಗಲ್ಯ ಧರಿಸಿದರೆ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಕಾಟನ್ ಮತ್ತು ಸಿಲ್ಕ್ ಸೀರೆಗಳಿಗೆ ಇದು ಹೇಳಿ ಮಾಡಿಸಿದಂತಿದೆ.

Image credits: pinterest
Kannada

ಫ್ಲವರ್ ಡಿಸೈನ್ ಮಾಂಗಲ್ಯ

ಹೂವಿನ ಡಿಸೈನ್ ಇರುವ ಈ ಮಾಂಗಲ್ಯ ಕತ್ತಿನ ಅಂದವನ್ನು ಇಮ್ಮಡಿಗೊಳಿಸುತ್ತದೆ. ಇದಕ್ಕೆ ಮ್ಯಾಚಿಂಗ್ ಕಿವಿಯೋಲೆ ಧರಿಸಿದರೆ ನಿಮ್ಮ ಲುಕ್ ಸೂಪರ್ ಆಗಿರುತ್ತದೆ.

Image credits: chat gpt
Kannada

ಟೆಂಪಲ್ ಸ್ಟೈಲ್ ಮಾಂಗಲ್ಯ

ಟೆಂಪಲ್ ಸ್ಟೈಲ್ ಮಾಂಗಲ್ಯಗಳು ರೇಷ್ಮೆ ಸೀರೆಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹಬ್ಬದ ದಿನಗಳಲ್ಲಿ ಧರಿಸಲು ಇದು ಅದ್ಭುತವಾದ ಆಯ್ಕೆ.

Image credits: pinterest
Kannada

ಟ್ರೆಂಡಿ ಡಿಸೈನ್ ಮಾಂಗಲ್ಯ

ಟ್ರೆಂಡಿ ಮತ್ತು ಮಾಡರ್ನ್ ಡಿಸೈನ್ ಇಷ್ಟಪಡುವವರಿಗೆ ಈ ಚೈನ್ ಸ್ಟೈಲ್ ಮಾಂಗಲ್ಯ ಬೆಸ್ಟ್. ಇದು ಸೀರೆಗೆ ಮಾತ್ರವಲ್ಲ, ಮಾಡರ್ನ್ ಡ್ರೆಸ್‌ಗಳಿಗೂ ಚೆನ್ನಾಗಿ ಒಪ್ಪುತ್ತದೆ.

Image credits: PINTEREST

Budget Footwear: ಯಾವುದೇ ಡ್ರೆಸ್‌ಗೂ ಮ್ಯಾಚ್ ಆಗುವ 7 ಟ್ರೆಂಡಿ ಬ್ಯೂಟಿಫುಲ್ ಫ್ಲಾಟ್ ಚಪ್ಪಲಿಗಳಿವು!

Gold Jewellery: ರೇಷ್ಮೆ ಸೀರೆಗೆ ಈ ಒಡವೆಗಳನ್ನು ಧರಿಸಿದರೆ ಎಲ್ಲರ ಕಣ್ಣು ನಿಮ್ಮ ಮೇಲೆಯೇ ಇರುತ್ತೆ!

Antique Bangles: ಹೆಣ್ಣುಮಕ್ಕಳೇ, ನಿಮ್ಮ ಕೈಗಳ ಅಂದ ಹೆಚ್ಚಿಸುವ ಈ ಆಂಟಿಕ್ ಬಳೆಗಳನ್ನು ನೋಡಿದ್ದೀರಾ?

ಡೈಲಿ ವೇರ್‌ಗೆ ಕಡಿಮೆ ಬಜೆಟ್‌ನಲ್ಲಿ ಸಿಗುವ ಚಿನ್ನದ ಓಲೆಗಳು ಇಲ್ಲಿವೆ ನೋಡಿ..!